ಹನಿಗವನ ಪ್ರಿಯಕರ ನಂನಾಗ್ರಾಜ್ April 23, 2022January 9, 2022 ಅಂದು ಬಳಸಿ ಸುತ್ತುತ್ತಿದ್ದ. ಇಂದು ಹೋಗುವನು ಸುತ್ತಿಬಳಸಿ ***** Read More
ಹನಿಗವನ ಬಹುಮಕ್ಕಳ ತಂದೆ ನಂನಾಗ್ರಾಜ್ April 9, 2022January 9, 2022 ಹ್ಞೂ ಒಂದು ಬೇಕು ಎರಡು ಸಾಕು ಮಿಕ್ಕವರನ್ನು ನೀವು ಸಾಕುತ್ತೀರಾ? ***** Read More
ಹನಿಗವನ ದಾಖಲೆ ನಂನಾಗ್ರಾಜ್ March 26, 2022January 9, 2022 ಭೂಗೋಳದಲ್ಲಿ ಗೋಳ ಪಡೆದು ಚರಿತ್ರೆ ಮಾಡಿದ್ದೆ! ***** Read More
ಹನಿಗವನ ಇಹ-ಪರ ನಂನಾಗ್ರಾಜ್ February 28, 2022February 28, 2022 ಶ್ರಾದ್ಧದ ದಿನ ವೃದ್ಧರೊಬ್ಬರು ಆಗಮಿಸಿ ‘ಪರ’ ಸ್ಥಳದಿಂದೆನಲು ಬೆದರಿ ಬೆವೆತಿದ್ದೆ. ***** Read More
ಹನಿಗವನ ಕಳ್ಳ ನಂನಾಗ್ರಾಜ್ February 26, 2022January 9, 2022 ಮೆಲ್ಲ ಮೆಲ್ಲನೆ ಬಂದು ಗಲ್ಲಾಕೆ ಕೈಯ ಕೊಟ್ಟು ನಿಲ್ಲದೆ ಓಡಿ ಪೋದ ***** Read More
ಹನಿಗವನ ಶುಭಾಶಯ ನಂನಾಗ್ರಾಜ್ February 22, 2022February 28, 2022 ನೂತನ ವಧು ವರರಿಗೆ ಶುಭ ಶಯ್ಯೆಗಳು! ***** Read More
ಹನಿಗವನ ಸಾಲ ನಂನಾಗ್ರಾಜ್ February 12, 2022January 9, 2022 ನಾನು ಕೈಸಾಲ ಕೊಟ್ಟೆ ಸಾಲ ಅವನು ಕೈಕೊಟ್ಟ ***** Read More
ಹನಿಗವನ ಮಿನಿಸ್ಟರ್ ನಂನಾಗ್ರಾಜ್ February 10, 2022February 9, 2022 ಯಥಾ ಪ್ರಕಾರ ಮಂತ್ರಿಗಳು ಸಮಾರಂಭಕ್ಕೆ ತಡವಾಗಿ ಬಂದಾಗ ಸಭೆಯಲ್ಲುಂಟಾಗಿತ್ತು ಕೋಲಾಹಲ Mini Stir! ***** Read More
ಹನಿಗವನ ಅಭಿನಂದನೆ ನಂನಾಗ್ರಾಜ್ February 3, 2022February 3, 2022 ಗುಡುಗಿದ್ದರು ರಾಜಕಾರಣಿ ವೇದಿಕೆಯಿಂದ ಗಣ್ಯರೊಬ್ಬರ ಸನ್ಮಾನ ಸಮಾರಂಭದಲ್ಲಿ. ಯಿವರು ಅಂತಿಂತೋರಲ್ಲ ಯಿಡೀ ಕರ್ನಾಟಕದ ಯೆಮ್ಮೆ! ***** Read More