ಮಗನ ಭಾಗ್ಯ

ಅಂದು ಆಡಿ ಏನು ನಾವೇ ಮಾಡ್ಕೊಂಡು ಲೋಕ ಕಾಣದ್ದೂಂತ ಗೆಜ್ಜೆ ಕಟ್ಕಂಡು ಕುಣಿದೆ ದಿನಕೊಂದು ಚೆಂದಮಾಡ್ದೆ ಮಟ್ಟಿ ತಾಗಿ ಕೆಟ್ಟಾನಂತ ರೆಪ್ಪೆಲಿಟ್ಟು ಜೋಕ ಮಾಡ್ದೆ ಮುಗಿಲು ಮುಟ್ಟುತ್ತಿತ್ತು. ಬೆಳಯೋತನಕ ಮಕ್ಕಳು ‘ಆಮೇಲೆ ಯಾರ ಮಕ್ಕಳೋ’...

ಏನಾಗುತ್ತೆ?

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ? ಏನೂ ಆಗೊಲ್ಲ, ಮುದ್ದಾದ ಎರಡು ಮಕ್ಕಳಾಗುತ್ತೆ! ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ ಇಟ್ಟರೆ ಏನಾಗುತ್ತೆ? ಏನೂ ಆಗೊಲ್ಲ, ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ! ಹಿಂದೂಸ್ಥಾನ-ಪಾಕಿಸ್ತಾನ ಒಂದಾದರೆ ಏನಾಗುತ್ತೆ? ಏನೂ...

ತೂಗುವೆ ತೊಟ್ಟಿಲ

ತೂಗುವ ತೊಟ್ಟಿಲ ಜೋಗುಳ ಹಾಡಿ, ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ ತುಂಬಿ ಪವಡಿಸಿತು ಎಸಳ ಹೂಗಳಲಿ, ಗೊಂಬೆ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ, ರೆಂಬೆ ಚಿಗುರೊಳಡಗಿತು ಪಿಕದುಲಿಯು, ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು....

ತಿರಂಗಾ ಧ್ವಜ

ಬೇಲಿಯೇ ಇಲ್ಲದ ಸೂರ್ಯ ಮುಳುಗದ ದೇಶ ವೀರ ಜನತೆಯ ರಕ್ತ ಕೆಂಪಾದ ಜಲಿಯನ್‌ವಾಲಾ, ಆ ರಕ್ತದ ಮೇಲೆ ಬೆಳೆದ ಹಸಿರು ಮರದ ಟೊಂಗೆ ಟೊಂಗೆಯಲಿ ತಿರಂಗಾಧ್ವಜ ನೆಟ್ಟು ಗೂಟ ಕಟ್ಟಿ, ಗಳ ಹಿಡಿದು ಗೋಣು...

ಬೆಂಕಿ ಹೂವು

ನಾನು ಹೆಚ್ಚಿದ ತರಕಾರಿಯಾಗಿದ್ದೀನಲ್ಲ! ನಾನು ಸುಖ ಮಾರುವವಳಾಗಿರೋದರಿಂದ ನನಗೆ, ನನ್ನ ಆತ್ಮಕ್ಕೆ, ನನ್ನ ಭಾವನೆಗಳಿಗೆ ಬೆಲೆಯಿಲ್ಲ ಅಲ್ವಾ! ನನ್ನ ಬದುಕಿಗೆ ಅರ್ಥವಿಲ್ಲ ನಾನು, ವಿಕೃತ ಮನಸ್ಸುಗಳ ಪ್ರಯೋಗದ ಪಶುವಾಗಿ ಸ್ಪಂದನ ಕಳೆದ ಜೈವಿಕ ಯಂತ್ರವಾಗಿದ್ದೇನೆ...

ತಾಯಿ

ಕಲ್ಲಿನಂತೆ ಪೆಡಸು ಹುಲ್ಲಿನಂತೆ ಬೆಳಸು ಕಪ್ಪುಗುರುಳು ಗಂಡುಗೊರಳು ಉರಿವ ಸೀಗೆ ಕಾವ ಸೋಗೆ ಪುಣ್ಯಕೋಟಿ ಹೃದಯ ಚಂಡವ್ಯಾಘ್ರ ಅಭಯ ರೊಚ್ಚು ಕೆಚ್ಚು ಅಚ್ಚುಮೆಚ್ಚು ನಾನವಳ ಪಡಿಯಚ್ಚು ‘ತಾಯಿ ದುರ್ಗೆಯ ನಿಜವನರಿಯುವ ಧೀರರಾರೊ ಜಗದೊಳು! ಆರು...

ಅಮಾನುಷ

ದೇವರು, ಧರ್ಮವೆಂದರೆ ಸಾಕು ಶಾಕಿನಿ, ಢಾಕಿನಿ ಪಿಶಾಚಿಗಳಾಗುವರು ಮನುಷ್ಯರನ್ನು ಹೆಣ್ಣು, ಗಂಡನ್ನದೆ, ಶಿಶುಗಳನ್ನೂ ಬಿಡದೆ ಜೀವದಲ್ಲಿದ್ದಂತೆಯೇ ಹಸಿ ಹಸಿ ಮಾಂಸ, ಖಂಡಗಳನ್ನು ಹರಿಹರಿದು ಜಗಿಯುತ್ತ ಬಿಸಿ, ಬಿಸಿ ರಕ್ತವನ್ನು ಗಟ ಗಟ ಕುಡಿಯುತ್ತ ಮೂಳೆಗಳನ್ನು...

ಕನ್ನಡವ ನುಡಿ

ಅಪ್ಪ ಅಮ್ಮ ಅನ್ನು ಕನ್ನಡ ಉಳಿಯುವುದು ಕಳ್ಳು ಬಳ್ಳಿ ತಾನೆ ನಂಟನು ಬೆಸೆಯುವುದು ಅಕ್ಕಿ ರಾಗಿ ಅನ್ನು ಕನ್ನಡ ಉಳಿಯುವುದು ಕಾಳು ಕಾಡ್ಡಿ ತಾನೆ ಹಸಿವನ್ನು ನೀಗುವುದು ಹಳ್ಳ ಕೊಳ್ಳ ಅನ್ನು ಕನ್ನಡ ಉಳಿಯುವುದು...

ಸ್ವಾತಂತ್ರ್ಯಕ್ಕೆ ೫೦ ತುಂಬಿದಾಗ

ಸ್ವಾತಂತ್ರ್ಯ ನಿನಗೀಗ ಐವತ್ತು ನೀನು ಬಂದು ಹತ್ತು ವರ್ಷಗಳಿಗೆ ನನ್ನ ಹುಟ್ಟು ತುಂಬಿದೆ ನನಗೀಗ ನಲವತ್ತು ನೀನು ಅರ್ಧರಾತ್ರಿಯಲಿ ಕತ್ತಲೆಯನ್ನು ಸೀಳುತ್ತಾ ಸೂರ್ಯನಂತೆ ಬಂದೆಯಂತೆ, ನನಗದು ಗೊತ್ತಾಗಲೇಯಿಲ್ಲ. ಏಕೆಂದರೆ ನಾನಾಗ ಹುಟ್ಟಿರಲೇ ಇಲ್ಲ. *****