ಅಪಾರ್ಟ್-ಮೆಂಟ್

ನಮ್ಮ ಮನೆಯ ಹತ್ತಿರದ ದೊಡ್ಡ ಬಂಗಲೆಯಲ್ಲಿದ್ದ ಶ್ರೀಮಂತ ಗಂಡ ಹೆಂಡತಿ ಜಗಳ ಕಾದು ಕಾದು, ನೂರು ಡಿಗ್ರಿ ಕುದಿದ ಮೇಲೆ ಮುಂದೇನು ಕೋರ್ಸ್ ಇದ್ದಿದ್ದು ಒಂದೇ ಒಂದು; ಡೈವೋರ್ಸು, ಬಂಗಲೆ ಮಾರಿ ದುಡ್ಡು ಹಂಚಿಕೊಳ್ಳಲು...

ಫಾರಿನ್ ಗಂಡ

ಫಾರಿನ್ ಗಂಡ ಎಂದು ಹಂಬಲಿಸಿ ಮದುವೆಯಾಗಿ ಮಧುಚಂದ್ರ ಮುಗಿಸಿ ಬಂದವಳೀಗ ಅವನ ಹೆಸರೆತ್ತಿದರೆ ಸಾಕು ಉರಿವ ಬೆಂಕಿಯ ಕೆಂಡ ಅಪ್ಪ, ಅಮ್ಮ ಎಷ್ಟು ಬುದ್ಧಿ ಹೇಳಿದರೂ ಈಗ ಗಂಡ ಹೆಂಡತಿ ಮುಖ ಗಂಡಬೇರುಂಡ. ಪ್ಯಾಲೇಸ್...

ಅಡಿಗೆ ಪಾತ್ರೆ

ಮಾತೆತ್ತಿದರೆ ಪದೇ ಪದೇ ಪಂಚಾಂಗ, ಪ್ರಾಯಶ್ಚಿತ್ತ, ಪಂಚಗವ್ಯ ಪಂಚಾಮೃತ, ಪಾದಪೂಜೆ, ಪಾಪಪುಣ್ಯ ಎನ್ನುತ್ತಿದ್ದ ಪಕ್ಕದ ಮನೆ ಪದ್ಮಾವತಿ ಭಕ್ತಿಯಿಂದ ಹೋದಳು ನೋಡಲಿಕ್ಕೋಸ್ಕರ ದೇವರ ಜಾತ್ರೆ ಅಲ್ಲಿ ಅವಳಿಗೆ ದೇವರು ಕಾಣಿಸಲೇ ಇಲ್ಲ ಕಂಡಿದ್ದೇನಿದ್ದರೂ ಒಡವೆ,...

ಪ್ರೇಮ+ವಿವಾಹ

ಪ್ರೇಮ ವಿವಾಹವಾಗಿಯೇ ತೀರುತ್ತೇನೆಂದು ಮನೆ ಮಂದಿ ಮುಂದೆ ಗುಡುಗಿ ಹಠ ಹೊತ್ತು ಪಂಥ ಕಟ್ಟಿದ್ದ ಎಂ.ಎಸ್.ಸಿ., ಮ್ಯಾಥಮ್ಯಾಟಿಕ್ಸ್ ಹುಡುಗಿ ಕಡೆಗೂ ಗೆದ್ದೇಬಿಟ್ಟಳು ನೋಡಿ ಒಬ್ಬನ ಜತೆ ಪ್ರೇಮ, ಇನ್ನೊಬ್ಬನೊಡನೆ ವಿವಾಹ ಪ್ರೇಮ+ವಿವಾಹ, ಪ್ರೇಮವಿವಾಹವಾಗಿಬಿಟ್ಟಿತು ಎಂಥ...

ಗಂಡ-ಹೆಂಡತಿ

ಗಂಡ ಮುಂಜಾನೆ, ಸಂಜೆ, ಪೊಲೀಸು ಸೆಲ್ಯೂಟ್ ಸ್ವೀಕರಿಸುವ, ಮನೆ ಮೇಲೆ ಹಾರುತ್ತಿರುವ ಝಂಡಾ ಹೆಂಡತಿ ಜಾತ್ರೆಯಲ್ಲಷ್ಟೇ ಮೆರೆಯುವ ಉತ್ಸವ ಮೂರುತಿ ಯಾವಾಗಲೂ ಮಂಗಳಾರತಿ (?) ಮಾಡಿಸಿಕೊಳ್ಳುವ ಗರ್ಭ(ದ) ಗುಡಿಯ ಮೂಲ ಮೂರುತಿ ಲಕ್ಷ್ಮೀಸರಸ್ವತಿ ಪಾರ್ವತಿ...

ಸವಿಗನಸು

ರಾತ್ರಿ ಎಲ್ಲರೂ ಮಲಗಿದ ಮೇಲೆ ಗುಟ್ಟಾಗಿ ನನ್ನ ಹಾಸಿಗೆಗೆ ಬಂದು ಸುಖಿಸಿ ಬೆಳಗಾಗುವಷ್ಟರಲ್ಲಿ ಮಂಗಮಾಯವಾಗುವುದರಲ್ಲೇನಿದೆ ಮಹಾ ಪೌರುಷ ಸವಿಗನಸೇ ನೀನೊಬ್ಬ ವಿಟ ಪುರುಷ. *****

ಅವಧಾನ-ಸಾವಧಾನ

ಹಸಿರು ಗದ್ದೆಗಳ ಪುಟ್ಟ ಬದುವಿನ ಮೇಲೆ ಲಂಗ ದಾವಣಿಗಳನ್ನೆತ್ತಿಕೊಂಡು ಒಂಟಿಗಾಲಲ್ಲಿ ನಡೆಯುತ್ತ ನಾನು ಜಾರಿದ್ದು ಅಷ್ಟರಲ್ಲೆ ಅವನು ನನ್ನನ್ನು ಎತ್ತಿ ಹಿಡಿದಿದ್ದು ಅಷ್ಟರಲ್ಲೆ ಏನೇನೋ ನಡೆದುಹೋದದ್ದೇನಿದು? ಸುಮುಹೂರ್ತ ಸುಲಗ್ನ ಯಾವುದಕ್ಕೂ ಬೇಕು ಅವಧಾನ ಸಾವಧಾನ...

ಸೋಜಿಗ

ಎಲ್ಲಿಂದಲೋ ಒಂದು ಹೆಣ್ಣು, ಇನ್ನೆಲ್ಲಿಯದೋ ಒಂದು ಗಂಡು ಜತೆಗೂಡಿ, ಸಂಸಾರದಾಟ ಹೂಡಿ ಆಗುತ್ತದೆ ಒಂದು ಜೋಡಿ ಅವನು ಗಂಡ ಅವಳು ಹೆಂಡತಿ ಭಾವಿಸಿ ನೋಡಿದರೆ ಎಷ್ಟೊಂದು ಸೋಜಿಗದ ಸಂಗತಿ *****

ಸಹಬಾಳ್ವೆ

ಹೊಸ ಮನೆಗೆ ಬಂದು ಒಕ್ಕಲಾದಾಗ ಅದ್ಯಾವುದು ಇಲ್ಲವೆಂದು ಸಂತೋಷವೋ ಸಂತೋಷ ದಿನಕಳೆದಂತೆ ಗೋಡೆಗಳ ಮೇಲೆ ಅಲ್ಲಲ್ಲಿ ಗೋಚರಿಸಿ ಹಲ್ಲಿ ಅಡಿಗೆಮನೆ, ದೇವರ ಮನೆಯಲ್ಲಿ ಇಲಿಮರಿಯ ತರಲೆ ಎಲ್ಲಿ ನೋಡಿದರಲ್ಲಿ ದಾಂಡಿಗ ಜಿರಲೆ ಮರದ ಸೊಂದಿಗಳಲ್ಲಿ,...