ಹರಿಯ ಭಜಿಸಿದವರಿಗಿಲ್ಲ

ಹರಿಯ ಭಜಿಸಿದವರಿಗಿಲ್ಲ ಹಸಿವು ಅನ್ನಾದಿಗಳಚಿಂತೆ| ಹರಿಯ ಭಜಿಸಿದವರಿಗಿಲ್ಲ ಜ್ಞಾನಾದಿಗಳ ಕೊರತೆ| ಹರಿಯಭಜಿಸದಲೆ ಅಲೆದರೆಲ್ಲುಂಟು? ಅಣುರೇಣುತೃಣಕಾಷ್ಠ ಅವನ ಅಧೀನವಾಗಿರುವಾಗ|| ದುಡಿದವರಿಗೆಲ್ಲಾ ಧನ ಕನಕಾದಿಗಳು ಪ್ರಾಪ್ತಿಯಾಗಿದಿದ್ದರೆ ಕುಬೇರನ ಬಳಿಯಲ್ಲಿರುತ್ತಿತ್ತೇ ಭಂಡಾರ| ಓದಿದವರಿಗೆಲ್ಲ ವಿದ್ಯೆ ಒಲಿದಿದ್ದರೆ ಸರಸ್ವತಿ ಬಳಿ...
ತಾಯಿ ಹಾಲಲ್ಲಿ ನಂಜಿನ ಮಿಶ್ರಣ ?!

ತಾಯಿ ಹಾಲಲ್ಲಿ ನಂಜಿನ ಮಿಶ್ರಣ ?!

ತಾಯಿಯ ಹಾಲು ಅಮೃತಕ್ಕೆ ಸಮಾನ. ಬೆಳೆಯುವ ಮಕ್ಕಳು ಈ ಹಾಲನ್ನು ಸೇವಿಸಿ ಭವಿಷತ್ತಿನಲ್ಲಿ ಕಾಯಿಲೆಗಳಿಲ್ಲದೇ ಆರೋಗ್ಯವಾಗಿ ಬದುಕಬಹುದು, ಎಂದು ವೈದ್ಯಲೋಕ ಮನವಿ ಮಾಡಿಕೊಳ್ಳುತ್ತಲೇ ಇದೆ. ಈ ಹಾಲು ತಾಯಿ ಉಣ್ಣುವ ಆಹಾರದಿಂದಲೇ ರಕ್ತವಾಗಿ, ಹಾಲಾಗಿ...

ಕುಂತು ಸಾಗುವ ವಾಹನವಿರಲೇನು ಕಷ್ಟವೋ ? ಯಾತ್ರೆಗೆ

ಮಂಕುತಿಮ್ಮನಂತೆನಗೂ ಕವನ ಬರೆವಿಷ್ಟ ಅಂದಿಗಿಂತಿಂದಿನ ಜೀವನವೆಷ್ಟೋ ಭ್ರಷ್ಟ ಗೊಂಡಿರಲೆನಗೆ ವಿಷಯದಾಯ್ಕೆಯೊಳಿಲ್ಲವರ ಕಷ್ಟ ಎಂತು ಬರೆದರು ಕವನವೆಂಬಾಧುನಿಕ ಬಗೆ ಬಟ್ಟೆ ಯಂತೂ ಸುಲಭಗೊಳಿಸಿಹುದೆನಗೆ ಕವಿ ಪಟ್ಟ - ವಿಜ್ಞಾನೇಶ್ವರಾ *****