ಈ ೨ಂಂ೭ರ ಡಿಸೆಂಬರಿನಲ್ಲಿ ಎರಡು ವಾರಗಳ ರಜಕ್ಕೆ ಮನೆಗೆ ಬಂದಾಗ ನನಗೆ ಕಾಯುತ್ತಿದ್ದ ಅತ್ಯಂತ ಖುಷಿಯಾದ್ದು ಕೆಲವು ಹೊಸ ಕವನ ಸಂಕಲನಗಳನ್ನು ಕಂಡು. ಮಾಗಿಯ ಚಳಿಗೆ ಕಂಬಳಿ ಸಿಕ್ಕಷ್ಟು ಸಂತೋಷವಾಯಿತು. ಕತೆ ಕಾದಂಬರಿ ವಿಮರ್ಶೆ...
ಏಕಾಂತವು ಮಳೆಯಂತೆ. ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು. ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು, ಏರುವುದು ತನ್ನ ಹಕ್ಕು ಅನ್ನುವಂತೆ. ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು. ಮಬ್ಬು...