ಚಾಳಿ ಕಟ್ಟಿ ಚಕ್ಲಿ ತಿನ್ನೋಣ

ಚುಂಚುಂ ಚುಂಚುಂ ಚಂದದ ಚುಕ್ಕಿ ಚಿಂಚಿಂ ಚಿಂಚಿಂ ಹಾರಿಬರುವೆ ಬೆಳಕಿನ ಪಕ್ಯಾ ಬೆಳ್ಳಿಯ ಪುಚ್ಚಾ ಮುಗಿಲಿಗೆ ಬೀಸಿ ಈಸಿ ಬರುವೆ ಭೂತಾ ಭುಂಭುಂ ದೆವ್ವಾ ಢುಂಢುಂ ದಡ್ಡರ ಬಂಡಿ ದೂಡಿ ಆಡೋಣ ಬೆಳ್ಳಂ ಬೆಳಕು...

ಕನಸು

ದಣಿದ ಮೈ. ದುಡಿಮೆ ಭಾರಕೆ ರೆಪ್ಪೆ ಮುಚ್ಚಿತೋ ಗಂಧರ್ವಗಣದವರ ಕಾಟ. ಕೂದಲಿಗಿಂತ ಕರಿ ತೆಳುವು ಎಳೆ ಕಚ್ಚಿ ನಡುಬಾನಿನಲಿ ತೂಗಿ ಗಿರಗಿರನೆ ಮೈಮಣಿಸುವಾಟ. ಹೊಸ ಲಯ, ಒತ್ತು; ಅರು ಅರೆಂಟೆಂಬ ಗತ್ತು; ಬರಿ ಮಸಲತ್ತು!...