ಕವಿತೆ ತೇರು ಎಳೆ ಹನ್ನೆರಡುಮಠ ಜಿ ಹೆಚ್ June 11, 2020January 13, 2020 ಹಬ್ಬ ಬಂತೈ ಹರನು ಥೈಥೈ ಜಗದ ಪೈಜಣ ಜೈಜಣಾ|| ಯುಗದ ಸಂಗಮ ಜಗದ ಜಂಗಮ ಆತ್ಮ ಆತ್ಮದ ಅನುಪಮಾ ಇರುಳು ಅರಳಿದ ಪುಷ್ಪ ಕಾಂಚನ ಕೂಡು ಕೂಡಲ ಸಂಗಮಾ ಬಿದ್ದ ನೊಗಗಳು ಹೊದ್ದ ಯುಗಗಳು... Read More
ಕವಿತೆ ತೀ ನಂ ಶ್ರೀ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ June 11, 2020April 5, 2020 ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್ಷೇಪ ಲೋಪ ಲಿಪಿಕಾರನಕ್ಷರಪಾಪ... Read More
ಹನಿಗವನ ನಿಯಮ ಪಟ್ಟಾಭಿ ಎ ಕೆ June 11, 2020November 24, 2019 ಪಾಲಿಸಬೇಕು ನಿಯಮ; ತಪ್ಪಿದಲ್ಲಿ ನಿಮಗೆ ನೀವೇ ಯಮ! ***** Read More