ಕವಿತೆ ದೀಪ ಆರಿದೆ ಹನ್ನೆರಡುಮಠ ಜಿ ಹೆಚ್ May 7, 2020January 13, 2020 ಎದೆಯ ಗುಡಿಯಲಿ ದೀಪವಾರಿದೆ ಸತ್ಯ ದೀಪವ ಹೊತ್ತಿಸು || ಬೇಕು ಬೇಕಿನ ಜೀಕು ಜೀಕಿನ ಕಾಯ ಕಾಮನೆ ತಿರುಗುಣಿ ನಾನು ನನ್ನದು ನನಗೆ ಎಂಬುವ ಮಮತೆ ಮರುಕದ ಸರಪಣಿ ಇರದೆ ಇರುವಾ ಇದ್ದು ಬೆರೆವಾ... Read More
ಕವಿತೆ ಬರಡು ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ May 7, 2020April 5, 2020 ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ ಫಲ ಸುರಿಸಲು ಬಯಸಿ, ಮೊಳಕೆ ಒಡೆಯುತಿರುವಾಗಲೆ ಯಾವುದೊ ನಂಜು ಗಾಳಿ ಬೀಸಿ, ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ ಎಲೆಯುದುರಿವೆ ಕೆಳಗೆ; ಪ್ರಾಯದ ಗಿಡ ಆಯ ತಪ್ಪಿದಂತಿದೆ ಈ ರೂಪವೆ... Read More
ಹನಿಗವನ ನವಂಬರ ಪಟ್ಟಾಭಿ ಎ ಕೆ May 7, 2020November 24, 2019 ಕನ್ನಡದ ಬಳಕೆಯ ಬರ ನೀಗಿಸಲು ಮತ್ತೆ ಮತ್ತೆ ಬರುತ್ತದೆ ನವಂಬರ! ***** Read More