ನಗೆ ಹನಿ ಸತ್ತವರು ಯಾರು? ತೈರೊಳ್ಳಿ ಮಂಜುನಾಥ ಉಡುಪ February 25, 2020March 4, 2020 ಶೀಲಾ ಮತ್ತು ಮಾಲಾ ಅವಳಿ ಮಕ್ಕಳು. ಜ್ವರ ಬಂದ ಶೀಲಾಳು ಸತ್ತು ಹೋದಳು. ಮಾಲಾ ಸಂತೆಗೆ ಹೋದಾಗ ಪರಿಚಿತರೊಬ್ಬರು ಕೇಳಿದ್ರು" "ಮೊನ್ನೆ ಸತ್ತಿರುವುದು ಯಾರು? ನೀನಾ ನಿನ್ನಕ್ಕನಾ?" ***** Read More
ಹನಿ ಕಥೆ ಎರಡು ಸಂತಾನ ಪರಿಮಳ ರಾವ್ ಜಿ ಆರ್ February 25, 2020December 8, 2019 ಆಕೆಗೆ ಹುಟ್ಟಿದ್ದು ಹತ್ತು ಮಕ್ಕಳು. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದರು. ಗಂಡು ಮಕ್ಕಳು ಮದುವೆಯಾಗಿ ಬೇರೆ ಸಂಸಾರ ಹೂಡಿದ್ದರು. ಅವಳು ಸಾಕಿದ ಎರಡು ಸಂತಾನವೆಂದರೆ ಹಿತ್ತಲ ಮಾವು, -ಅಂಗಳದ ತೆಂಗು ವೃಕ್ಷಗಳು-... Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೬ ರೂಪ ಹಾಸನ February 25, 2020January 23, 2020 ಮಾಡದ ತಪ್ಪು ಒಪ್ಪಿ ಕ್ಷಮೆ ಯಾಚಿಸುತ್ತದೆ ಬಡಪಾಯಿ ರೊಟ್ಟಿ. ತಾನೇ ತಪ್ಪು ಮಾಡಿಯೂ ಉದಾರವಾಗಿ ಕ್ಷಮಿಸುತ್ತದೆ ಪೀಠಸ್ಥ ಹಸಿವು. ಸ್ವಾಮಿತ್ವದ ಎದುರು ಲೋಕನಿಯಮಗಳು ತಲೆಕೆಳಗು. ***** Read More