ನಗೆ ಹನಿ ಮೂರ್ಖ ತೈರೊಳ್ಳಿ ಮಂಜುನಾಥ ಉಡುಪ January 28, 2020March 4, 2020 ಹುಳುವೊಂದು ಹಣ್ಣನ್ನು ಕೊರೆದು ಹೊರಗೆ ಬರುತಿತ್ತು. ಹೊರಗೆ ಇನ್ನೊಂದು ಹುಳುವನ್ನು ನೋಡಿ "ಐ ಲವ್ ಯು" ಅಂತು. ಆಗ ಅದು "ಮೂರ್ಖನಂತೆ ಮಾತನಾಡಬೇಡ ನಾನು ನಿನ್ನ ಇನ್ನೊಂದು ತುದಿ." ***** Read More
ಹನಿಗವನ ಗಾಳಿಪಟ ಪರಿಮಳ ರಾವ್ ಜಿ ಆರ್ January 28, 2020November 24, 2019 ಬಾಳೊಂದು ಗಾಳಿಪಟ ಸೂತ್ರ ಆಡಿಸಿ ಬಾನ ಮುಟ್ಟಿದರು ಕಂಭ, ಗಿಡ ಗಾಳಿ ಬಡಿತಕ್ಕೆ ನೆಲವ ಅಪ್ಪಲೇಬೇಕು! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೨ ರೂಪ ಹಾಸನ January 28, 2020January 23, 2020 ಷರತ್ತುರಹಿತ ಮುಕ್ತತೆ ಹಸಿವಿನ ಆಗ್ರಹ ಆಪ್ತ ಬದ್ಧತೆ ರೊಟ್ಟಿಯ ಯಾಚನೆ. ಮುಕ್ತತೆ ಬದ್ಧತೆಗಳ ಪ್ರಮಾಣಗಳ ಹುಡುಕಾಟದಲ್ಲಿ ನಿತ್ಯ ಆಕರ್ಷಣೆ ಘರ್ಷಣೆ. ***** Read More