ಕಾಕಾ ಕಾಕಾ ಪರಾರಿಗೋ….

ಕಾಕಾ ಕಾಕಾ ಪರಾರಿಗೋ….

ನಮ್ಮೆಲ್ಲರ ಬದುಕಿನ ಅತ್ಯಂತ ಹಳೆಯ ನೆನಪುಗಳಿಗೆ ಕೋಟಿ ರೂಪಾಯಿ ಬೆಲೆ! ಇಂದಿನ ಐಟಿ-ಬಿಟಿ-ಮೊಬೈಲ್-ಇಂಟರ್ನೆಟ್-ಟೀವಿ-ಠೀವಿ ಯುಗದಲ್ಲಿ... ಟೆನ್ಶನ್ನಿನ ತಿಪ್ಪವ್ವ... ರಕ್ತದೊತ್ತಡದ ರಂಗವ್ವ... ಸಕ್ಕರೆ ಕಾಯಿಲೆಯ ಅಕ್ಕರೆಯ ಜೋಕುಮಾರಪ್ಪ... ಇವರೆಲ್ಲ ನಮ್ಮ ಅಂತರಂಗದ ಆತ್ಮೀಯ ಸಂಗಾತಿಗಳಾಗಿ ಬಿಟ್ಟಿದ್ದಾರೆ!...

ಬನ್ನಿ ತಿರುವಳ್ಳುವರ್

ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ. ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು? ಪಂಪ ರನ್ನರ ಬದಿಗೆ ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು ಎಲ್ಲ...

ಸ್ಪರ್ಶ

ರಾತ್ರಿ ಕತ್ತಲೆಮನೆ ನೋವಲ್ಲಿ ಕನಸುಗಳು ಅಡರಿಸಿ ಬೆಳಂ ಬೆಳಕಿನ ಸೂರ್ಯನಿಗೆ ನೂರು ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ ಬೆತ್ತಲ ಬದುಕು ಮತ್ತೆ ತಲ್ಲಣ ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ. ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ ಜಗತ್ತು...
ತರಂಗಾಂತರ – ೯

ತರಂಗಾಂತರ – ೯

ಕಾರಣವಿರದ ದುಃಖವನ್ನು ವಿವರಿಸುವುದು ಕಷ್ಟ. ರೇಶ್ಮಾ ಜಿಂದಲ್, ಬಿ.ಎ., ೨೩, ಚೆಲುವೆ, ಸ್ಕೂಲ್ ಅಧ್ಯಾಪಿಕೆ. ಕೆಲವೇ ದಿನಗಳಲ್ಲಿ ಡಾಕ್ಟರ್ ಡೇವಿಡ್ ಅಹುಜನನ್ನು ಮದುವೆಯಾಗಿ ಸೌವುದಿ ಅರೇಬಿಯಾಕ್ಕೆ ಹೋಗುವಾಕೆ ಕೆಲವು ದಿನಗಳಿಂದ ಅತ್ಯಂತ ದುಃಖಿತಳು. ವಿನಯಚಂದ್ರನ...

ಹೈದರಾಬಾದಿಗೆ

ನಂತರ ಬಂದೆವು ನಾವು ಹೈದರಾಬಾದಿಗೆ ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು ರಾತ್ರಿ ಧಗೆ ಕಾರಲೆಂದು ಹಗಲೆಲ್ಲ ಕಾದು ಕೆಂಪಾಗಿರುವ ಕಲ್ಲು ಬಂಡೆಗಳು ಅವುಗಳ ಕೆಳಗೆ ಮಾತ್ರ ತುಸು ನೆಳಲು ಕ್ಲಾಕ್ ಟವರಿನ ಕಾಗೆ ನುಡಿಯಿತೊಂದು ಒಗಟು...

ಜೋಕೆ

ತುಂಬಿಲ್ಲವಿನ್ನು ಜೋಳಿಗೆ ಮತ್ತದು ಎಂದಿಗೂ ತುಂಬದು ಅವರಿವರು ಅಷ್ಟಷ್ಟು ಕೊಟ್ಟಷ್ಟು ತೃಷೆ ಮಿಗುವುದೇ ಹೊರತು ಇಂಗದದು ಜೋಕೆ? ಕರೆದು ನೀಡುವೆನೆನುವ ಮಂದಿ ನಂಬಿ ನಿಂತಿರೋ, ಹೊಂಚಿದ್ದು ತಲೆ ಮೇಲೆ ಮೆಣಸು ಅರೆಯದೆ ಬಿಡರು ಜೋಕೆ?...