ಮಾಗಿ

ಮುತ್ತಿನ ಹನಿಯ ಮಂಜು ಮರ್ಮರದ ಗಾಳಿ ಬೀಸಿ ಚಳಿಗಾಲದ ನೀಲ ಆಕಾಶ ಖಾಲಿ ಒಡಲೊಳಗಿನ ಏಕಾಂತದ ಮೌನಕೆ ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ. ಕವಿತೆ ಹಾಡುವದಿಲ್ಲ. ಆಕಾಶದ ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ ಹೊತ್ತ...

ಸುಂದರ ಉಷಾ ಸ್ವಪ್ನ

ಮುಗಿಲ ಹಣೆಯಲಿ ಹೊಳೆವ ಅಳಿತಾರೆಗಳು ರವಿಯು ಹಗಲಿನಲಿ ಹುಟ್ಟುತಿರೆ ಮಾಸಿಹೋಗುವ ತೆರದಿ, ಭಾವಗಳು, ಬಯಕೆಗಳು, ನೂರಾರು ಚಿಂತೆಗಳು, ಕನಸು ಮನವಾವರಿಸೆ, ಒಲವ ಸುಂದರ ರವದಿ ಮಾಯವಾಗುತಲಿಹವು, ಉರುಳಿರುವ ತಾರೆಗಳ ಗತಿಯ ಕೇಳುವುದೇಕೆ? ಹಗಲಿನೆಳಬಿಸಿಲಿನಲಿ ಹೊಳೆಯುತ್ತ,...
ಎರಡು…. ದೃಷ್ಟಿ!

ಎರಡು…. ದೃಷ್ಟಿ!

ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ ಕಮರು, ಇನ್ನೂ ಒಂದು; ದೀಪಾವಳಿ ಯಲ್ಲಿ...

ಮರಗಳು

ಮರಗಳು ಪಾಪ ಎಲ್ಲಿಗೂ ಹೋಗುವುದಿಲ್ಲ ಅವು ಹುಟ್ಟಿದಲ್ಲೇ ಬೆಳೆಯುತ್ತವೆ ಯಾವ ದೇಶವನ್ನೂ ಸುತ್ತುವುದಿಲ್ಲ ಯಾವ ನದಿಗಳನ್ನೂ ದಾಟುವುದಿಲ್ಲ ಅವು ಇದ್ದಲ್ಲೆ ಇರುತ್ತವೆ ಮೌನವಾಗಿರುತ್ತವೆ ಅವಕ್ಕೆ ಸುದ್ದಿಗಳು ತಿಳಿಯುವ ಬಗೆ ಹೇಗೆ ? ಬಳಲಿದ ಯಾತ್ರಿಕರು...

ಮುಖವಾಡ

ನಾವೇಕೆ ಹೀಗೆ ಮುಖವಾಡಧಾರಿಗಳುಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತಹಿಂದೆ-ವ್ಯಂಗ್ಯಕಟಕಿ ಕುಹಕಪವಿತ್ರ ಸ್ನೇಹಕ್ಕೆ ಕೊರತೆಯೇ? ನಮ್ಮ ನಗುವೇಕೆ ಹೀಗೆ?ತುಟಿ ತೆರೆದು, ಹಲ್ಲು ತೋರಿಸಿ ವಕ್ರನಗೆ ಬಿರಿದು, ಸ್ನೇಹಸ್ಮಿತವಲ್ಲ ಅದುಅಣಕು ನಗುವೇ? ನಮ್ಮ ಮನಸ್ಸೇಕೆ ಹೀಗೆ?ಪಾಚಿಗಟ್ಟಿದ ಹೊಲಸು ನೀರಿನ ಹಾಗೆರೊಚ್ಚೆ...

ಯಾಕೆ ಬರಲಿಲ್ಲ?

ತುಂಬ ತಡವಾಯಿತು ಗೆಳೆಯಾ ಈ ತನಕ ಇದ್ದೆ ಇನ್ನಿಲ್ಲ. ಬರುತ್ತೇನೆ ಎಂದು ಹೇಳಿದ್ದೆಯಲ್ಲ? ಯಾಕೆ ಬರಲಿಲ್ಲ? ನಾನು ಕಾದಿದ್ದೆ. ಚುಕ್ಕಿಗಳ ಎಣಿಸುತ್ತ ಇರುಳುಗಳ ಗುಣಿಸುತ್ತ. ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ. ಹೌದು ನಾನು ಕಾದಿದ್ದೆ,...

ಚಕ್ರವ್ಯೂಹ

ಹಣದಿಂದ ಚುನಾವಣೆ ಚುನಾವಣೆಯಿಂದ ಅಧಿಕಾರ ಅಧಿಕಾರದಿಂದ ಹಣ ಮತ್ತೆ ಚುನಾವಣೆ, ಇದೊಂದು ವಿಷ ಚಕ್ರ ಬರೀ ಚಕ್ರವಲ್ಲ, ಒಮ್ಮೆ ಒಳ ಹೊಕ್ಕರೆ ಹೊರ ಬರಲಾರದ ಸುಯೋಧನರ ಚಕ್ರವ್ಯೂಹ *****

ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ

ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ ಶಿವಬಲ್ಲ ಸಿಹಿಬೆಲ್ಲ ಆಗಬೇಕು ಕೆನೆಬೆಲ್ಲ ಕೊಬ್ಬರಿಯ ಎದೆಯನ್ನು ನೀಡಯ್ಯ ರಾವಣನ ರಂಬಾಟ ನಿಲ್ಲಬೇಕು ಕರಿಯ ಬೆಕ್ಕಿನ ಕಣ್ಣು ಗಿಡದ ಮಂಗನ ಕಣ್ಣು ಬೇಲಿಮುಂಗಲಿ ಕಣ್ಣು ನಿಲ್ಲಬೇಕು. ಓ ಅಕ್ಕ...