ಈ ರಾತ್ರಿ

ಎಲೆಗಳು ಉದುರಿ ಅಂಗಳದ ತುಂಬೆಲ್ಲಾ ಹರಡಿ ಹಾಸಿ ಮಳೆ ನೆನೆದ ರಾತ್ರಿ ಎದೆಯ ನದಿಯ ತುಂಬ ನೀರು ಅಲೆಗಳು ಮರಿಹಕ್ಕಿಗಳಂತೆ ಮುದುರಿದ ನೆನಪುಗಳು ಆಕಾಶದಲ್ಲಿ ಕಳಚಿಬಿದ್ದ ತಾರೆಗಳು ಕವಳದ ಎಚ್ಚರದ ತುಂಬ ಕನಸುಗಳು ಅಚ್ಚ...

ಕಾರಂಜಿ ಕೆರೆಯ ಬಳಿ

ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ ಅಲಗುವುದೊ,...
ಅಮ್ಮ

ಅಮ್ಮ

‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ, ಕ್ರಿಷ್ಣಾ... ಕೊನ್ತೆಮ್ಮ... ಜಂಟಿ... ಜಂಟಿಯಾಗಿ ದೂರ್ವಾಣಿ...

ಹಿಮ ಮಾನವ

ನೀರಿಲ್ಲ ನೆರಳಿಲ್ಲ ಹೊರಗೆ ಕಾಲಿಡುವಂತಿಲ್ಲ ಅಂಥ ಕಡು ಬೇಸಗೆಯಲ್ಲಿ ಹಿಮಾಲಯದಿಂದೊಬ್ಬ ಹಿಮ ಮಾನವ ಹೈದರಾಬಾದಿಗೆ ಬಂದು ಕುಳಿತನು ಒಂದು ದೊಡ್ಡ ಬಂಡೆಯ ಮೇಲೆ ಅದೇನು ವಿಚಿತ್ರ! ತಣ್ಣಗಾಯಿತು ಹವೆ ಒಮ್ಮೆಲೆ ಹುಲ್ಲು ಕಮರಿದಲ್ಲಿ ನೆಲ...

ಮಕ್ಕಳೆಂದರೆ

ಮಕ್ಕಳೆಂದರೆ ಮಾತೆಯೊಡಲಿಗೆ ತಂಪು ನೀಡಿ ಸೆರಗಂಚಿನಲಿ ಜಗದ ವಿಸ್ಮಯಕೆ ಭಾಷ್ಯ ಬರೆದವರು ಸರಳತೆ ಮುಗ್ಧತೆ ನಿಷ್ಕಪಟತೆಗೆ ಸಾಟಿಯಾದವರು ಹೂ ನಗೆಯ ಮಿಂಚು ಹರಿಸಿ ವ್ಯಥೆಯ ಬದುಕಿಗೆ ಬೆಳಕಾಗುವವರು ಮಕ್ಕಳೆಂದರೆ ತುಂಟಾಟ ಮೊಂಡಾಟಕ್ಕೆ ಏಣೆಯಾದವರು ಮೈಮನಕ್ಕೆ...

ಮೌನ ಮಾತಾಗುವ ಹೊತ್ತು

ಹೂಗಳ ಮೌನ ಮಾತಾಗುವ ಹೊತ್ತು ನಾನು ಅರಳಬೇಕಷ್ಟೇ... ವಿಷಾದದ ಹಗಲು ಹಳತಾದ ರಾತ್ರಿಗಳು ಹಳೆಯ ಕಾಗದದ ಪುಟದಂತೆ ಅಟ್ಟಸೇರಿ ಎಷ್ಟೋದಿನ ಮೌನದಿ‌ ಮಲಗಿದಂತೆ ರಾತ್ರಿಗಳಿಗೂ ವಯಸ್ಸಾಗುತ್ತದೆ ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ ಬಯಲು...

ನ್ಯಾಯ ನೋಂಪಿ

ನೈಜ ಶಿಲ್ಪಿ, ಸತ್ಯ ಕಲ್ಪಿ, ನಿಜಾತ್ಮ ರಕ್ಷಿ ನಿತ್ಯ ಶಿವನು ಸತ್ವ ಪೂರ್ಣನು ನ್ಯಾಯ ನಡೆಯ ಸ್ಥಿತಪ್ರಜ್ಞ ನಿಷ್ಕಲ್ಮಷಿ ಜ್ಞಾನ ಜಲಕಲಾಸಿ ವಿರಕ್ತನು ನ್ಯಕ್ಷ ವೃಕ್ಷ ಬೀಜ ನೆಡದ ಸೊಗಸು ರೂಪಿ ಜಾಢ್ಯ ತಿಮಿರ...