ಉರುಬುವ ಹವ್ಯಾಸ ಬಿಡಿ

ಉರುಬುವ ಹವ್ಯಾಸ ಬಿಡಿ

[caption id="attachment_8699" align="alignleft" width="300"] ಚಿತ್ರ: ಮ್ಯಾಗೀ ಮೋರಿಲ್[/caption] ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ...

ಮೊದಲ ಪಯಣ

ಮನೆಯ ಮಾಳಿಗೆಯ ಮೇಲೆ- ತೋಟ ಗದ್ದೆಗಳಲಿ- ಎತ್ತರೆತ್ತರ ಕಟ್ಟಡಗಳ ಸಂದುಗೊಂದುಗಳೊಳಗಿಂದ ಮರಳ ಮೇಲೆ ಓಡಾಡುವ ಸಮುದ್ರ ಹಡಗಿನ ಡೆಕ್ ಮೇಲೆ ಗಕ್ಕನೆ ನಿಂತು ಮಕ್ಕಳಿಂದ ಮುದುಕರೂ ನನ್ನ ಪಯಣದ ವಿಮಾನ ನೋಡಿ ಕೈ ಬೀಸುತ್ತಿರಲೇಬೇಕು...

ಹೂಗಳು ಬಾಡಿಲ್ಲ

ಸಾವು ಬೇಡುವ ಭೂಮಿ ಸುಡುಗಾಡು ಇದು ಕೊಟ್ಟದ್ದನ್ನು ಪಡೆದು ಲೆಕ್ಕವಿಡುತ್ತಿದೆ ಬೆಳ್ಳಂಬೆಳಿಗ್ಗೆ ಮೂರು ವರ್ಷದ ಕೆಂಚ ಈರಿಯ ಮಗ ಹೊಲೆಗೇರಿಯಲ್ಲಿ ಊಟವಿಲ್ಲದೆ ಸತ್ತ ಸಮಾಧಿ ಮೇಲೆ ಹೂಗಳು ಬಾಡಿಲ್ಲ ಮಟ ಮಟ ಮಧ್ಯಾಹ್ನ ಇಪತ್ತರ...

ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ

ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ ಕರಿಮುಗಿಲು ತುದಿ ಮಿಂಚಿ ಜರಿಸೀರೆಯಾಗಿ ನೀಲಿ ನೀರಲಿ ತೇಲಿ ಚಂದ್ರಾಮ ಬಂದ ಬಸವಳಿದ ಲೋಕಕ್ಕೆ ಹೊಸ ಚೆಲುವ ತಂದ ಕಣ್ಣು ಹಾರಿಸಿ ಸೊಕ್ಕಿ ನಕ್ಕವೋ ಚುಕ್ಕಿ ನಭದಲ್ಲಿ ತೇಲಿದವು...
ಒಂಟೆಯ ಮೇಲಿನ ಶಾಹಣೆ

ಒಂಟೆಯ ಮೇಲಿನ ಶಾಹಣೆ

[caption id="attachment_8693" align="alignleft" width="300"] ಚಿತ್ರ: ಪಿಕ್ಸಾಬೇ[/caption] ಹಳ್ಳಿಯಲ್ಲಿ ಒಕ್ಕಲಿಗರ ಮನೆ. ದನಗಳ ಕೊಟ್ಟಿಗೆಯಲ್ಲಿಯೇ ಅವರು ಬಚ್ಚಲಮಾಡಿ ಕೊಂಡಿದ್ದರು. ಎಮ್ಮೆಯ ಕರು ಒಂದು ದಿನ ನೀರಡಿಸಿ, ಕಟ್ಟಿಹಾಕಿದ ಕಣ್ಣಿಯನ್ನು ಹರಿದುಕೊಂಡು ಬಚ್ಚಲುಮನೆಗೆ ನೀರು ಕುಡಿಯಲು...

ರಾಜಮಾರ್ಗ, ಒಳಮಾರ್ಗ

ರಾಜಮಾರ್ಗಗಳಿರುವುದು ವೇಗವಾದ ವಾಹನಗಳಿಗೆ ಒಳಮಾರ್ಗಗಳಿರುವುದು ಎತ್ತಿನ ಗಾಡಿಗಳಿಗೆ ನಗ್ನಪಾದಗಳಿಗೆ ರಾಜಮಾರ್ಗಗಳು ರಾಜಕೀಯ ಕೆಲಸಗಾರರಿಗೆ ಒಳಮಾರ್ಗಗಳು ಅ-ರಾಜಕೀಯರಾದ ಜನಗಳಿಗೆ ಬಹು ಉದ್ದೇಶಪೂರ್ಣವಾದುವು ರಾಜಮಾರ್ಗಗಳು ಉದ್ದೇಶರಹಿತವಾಗಿ ಬಿದ್ದಿರುವುವು ಒಳಮಾರ್ಗಗಳು ರಾಜಧಾನಿಗೆ ಹೋಗುವುವು ರಾಜಮಾರ್ಗಗಳು ಹೊರಟಲ್ಲಿಗೇ ಹೊರಡುವುವು ಒಳಮಾರ್ಗಗಳು...

ಮನಸು

ಮನಸಿರಬೇಕಣ್ಣ ಒಳ್ಳೆ ಮನಸಿರಬೇಕಣ್ಣ ಮನಸೊಂದು ಮಮತೆಯ ಬೀಡಾಗಬೇಕು ಮಧುವಿನಂಥ ಒಂದು ಮಾತೇ ಸಾಕು ತಗುಲಿರ ಬೇಕಣ್ಣ ಬಂಧನ ಬಿಗಿದಿರಬೇಕಣ್ಣ ಹೊಗೆ ಬಂಡಿಯಂತೆ ನಡೆದಿರಬೇಕು ಸಿಗಲಿಲ್ಲ ತಾವೆಂದು ತವಕಿಸುವಂಥ ನಗುತಿರಬೇಕಣ್ಣ ನಗೆಯೊಳು ತಿರುಳಿರಬೇಕಣ್ಣ ಬಗೆ ಬಗೆ...