ಅನಾವರಣ

ಅನಾವರಣ

[caption id="attachment_8020" align="alignleft" width="300"] ಚಿತ್ರ: ಗರ್ಡ್ ಆಲ್ಟ್‌ಮನ್ನ್‌[/caption] ಆಟೋ ಇಳಿಯುತ್ತಿದ್ದಂತೆ ಮೊದಲು ಕಂಡ ಮುಖವೇ ರಂಗಣ್ಣನದು. ಮನೆಯ ಒಳಗೆ ಹೆಜ್ಜೆ ಇಡಲೇ ಜಿಗುಪ್ಸೆ ಉಂಟಾಯಿತು. ಸತ್ತವರ ಮನೆಯ ಮುಂದೆ ಬೆರಣಿಯ ಹೊಗೆ ಹಾಕೋದು...

ಮುಗ್ಧರ ಬಲಿ

ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! *****

ಬಿಂದಿಗೆ

ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಸಂಜೆಯಾದರೆ ಬರತೀನವ್ವ ಮಲ್ಲಿಗೆ ಮೊಗ್ಗೆ ಬಿರಿತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಹಕ್ಕಿ ಮರಳಿದರೆ ಬರುತೇನವ್ವ ಚಿಲಿಪಿಲಿ ರಾಗವ ಹಾಡುತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ...

ಹಕ್ಕಿಗಳು

ಬಂಧನದ ಬಲೆಯೊಳಗೆ ಸಿಲುಕಿ ನರಳದೆ ಸುಳಿವ ಪಕ್ಷಿ ಕೂಟವೆ! ನಿಮ್ಮ ಬಾಳ್ವೆ ಲೇಸು ರೆಕ್ಕೆಗಳ ಪಸರಿಸುತ ಕುಪ್ಪಳಿಸಿ ನೆಗೆದೋಡಿ ಬಯಲೊಳಗೆ ಸಂಚರಿಪ ಬದುಕೆ ಲೇಸು ಗೆಳೆಯರೆಲ್ಲರು ಕೂಡಿ ಸೊಗದ ಬನಗಳ ಸೇರಿ ಚಿಲಿಪಿಯ ಧ್ವನಿಗೈವ...

ಒಂದು ದಿನ…

ಒಂದು ದಿನ... ಸಂಸ್ಥೆ ಬಸ್ಸುಗಳು ನಿಂತರೆ, ಏನಾಗಬಹುದು? ಏನೆಲ್ಲ ಆಗಬಹುದು... ಸಂಸ್ಥೆಗೆ ನಶ್ಟವಾಗಬಹುದು ಪ್ರಯಾಣಿಕರಿಗೆ ಕಶ್ಟವಾಗಬಹುದು ರಿಕ್ಷಾ, ಟೆಂಪೋ, ಮೆಟಡೋರ್‍, ಲಾರಿ, ಟ್ರಕ್ಕು, ಖಾಸಗಿ ಬಸ್ಸು... ಎನೆಲ್ಲ ತುಂಬಿ, ಆ ದಿನದ, ಮೀಟರ್‍ ದರಗಳು,...

ಸಣ್ಣ ಮಕ್ಕಳು ಮಾತಾಡಿಕೊಂಡಿದ್ದು

ಅಮಾವಾಸ್ಯೆಯ ದಿನ ಈ ಚಂದ್ರ ಸಾಮೀ ಗುಟ್ಟಾಗಿ ಏನ್ಮಾಡ್ತಾನಂತೇ ಗೊತ್ತಾ? ಗೊತ್ತು ಕತ್ತಲಲ್ಲೇ ಸೂರ್ಯನ್ಮನೆಗೇ ಹೋಗಿ ಬೆಳದಿಂಗಳ ಕದೀತಾನಂತೆ ನಮ್ಮಮ್ಮಾನೇ ಹೇಳ್ದುಳು. *****

ಕಳ್ಳುಬೇರು

ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ ಬದಲಾವಣೆ ಮಾಡಿಕೊಂತೀವಿ ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂತೀವಿ ಎಲ್ಲಕ್ಮೊದಲು...

ಪ್ರಫುಲ್ಲತೆ

ಮಳೆನಾಡಿನ ಯಾವುದೋ ಒಂದು ದೊಡ್ಡ ಪಟ್ಟಣದಲ್ಲಿ ಒಂದು ದಿನ ಇಳಿಹೊತ್ತಿನಲ್ಲಿ ನಾನು ಮಕ್ಕಳಿಂದ ತುಂಬಿದ ಏಳೆಂಟು ಗಾಡಿಗಳನ್ನು ಕಂಡೆನು. ಅವರು ಮುಂಜಾವಿನಲ್ಲಿಯೆ ಊರಕಡೆಗೆ ಹೊಲದಿಂದ ಆಟ- ಪಾಟಗಳ ಸಲುವಾಗಿ ಹೋಗಿದ್ದರು ಅದರೆ ಮಳೆಯ ಸಲುವಾಗಿ...

ಬದುಕು

ಹುಟ್ಟಿಗೆ ಕುಡಿಯುವ ಹಾಲ ಬಟ್ಟಲು ಬಾಲ್ಯಕ್ಕೆ ಮೆಲ್ಲುವ ಬೆಣ್ಣೆಯ ಬಟ್ಟಲು ಯೌವ್ವನಕ್ಕೆ ಹೀರುವ ಮದಿರೆಯ ಬಟ್ಟಲು ನಡುಹರೆಯಕ್ಕೆ ಚಪ್ಪರಿಸುವ ಮಸಾಲ ಬಟ್ಟಲು ಮುದಿಹರೆಯಕ್ಕೆ ಗುಟುಕರಿಸಲಾರದ ಔಷಧಿ ಬಟ್ಟಲು ಸಾವಿಗೆ-ಕೈ ಜಾರಿದ ಬೋರಲು ಬಟ್ಟಲು ಇದು...