ಕಾಯಬಲ್ಲೆ ನಾ ಕೃಷ್ಣ

ಕಾಯಬಲ್ಲೆ ನಾ ಕೃಷ್ಣ ಗೋಪಿಯರ ಮನೆಗೆ ಹೋಗದಂತೆ ಹೇಗೆ ಕಾಯಲೇ ಗೋಪಿಯರು ಅವನ ಕಾಡದಂತೆ ? ಸಾಕಾಗಿದೆಯೆ ದಿನವೂ ಮನೆಗೆ ಬರುವರು ಗೋಪಿಯರು ಶಿಕ್ಷೆಯ ನೆಪದಲಿ ಕೃಷ್ಣನ ಬಾಚಿ ಕೆನ್ನೆಯ ಹಿಂಡುವರು! ಸೆರಗನು ಸೆಳೆದ,...
ಪಟೇಲರ ಆಸನ ಪ್ರಕರಣ…….

ಪಟೇಲರ ಆಸನ ಪ್ರಕರಣ…….

ತಳಿರು ತೋರಣಗಳಿಂದ ಸಿಂಗರಿಸಿ, ಅಂಗಳಗಳು ಸೆಗಣಿ ಸಾರಿಸಿಕೊಂಡು, ರಂಗೋಲಿ ಇಕ್ಕಿಸಿಕೊಂಡದ್ದಕ್ಕೆ ಸಾಯಲು ಸಿದ್ಧವಾಗಿದ್ದ ಊರಿಗೆ ಕಾಯಕಲ್ಪ ಬಂದಂತಾಗಿತ್ತು. ವರ್ಷಕೊಮ್ಮೆ ಜಾತ್ರೆಗೆ ಊರಿಗೆ ಯೌವನ ಪ್ರಾಪ್ತವಾಗುತ್ತದೆಯಾದರೂ ಅದು ಇತ್ತೀಚಿಗೆ ತನ್ನ ಆಕರ್ಷಣೆ ಕಳೆದುಕೊಂಡಿತ್ತು. ದೇವಸ್ಥಾನದ ಆಸ್ತಿಯನ್ನೆಲ್ಲಾ...

ಪೊಟರೆ

ಮರವೇ ಮರವೇ ಎಷ್ಟಿವೆ ಪೊಟರೆ ನಿನ್ನ ಬಳಿ ಒಂದೊಂದ್ ಪೊಟರೆಲಿ ಯಾರ್ಯಾರಿರುವರು ಅಳಿಲೇ ಇಳಿಯೇ ಪಂಚರಂಗಿ ಗಿಳಿಯೇ ಅರಣೆಯೆ ಹಾವೇ ನೆಲದಲ್ಲೆಲ್ಲೂ ಬೆಳೆಯದ ಹೂವೇ ಅಥವಾ ಗೂ ಗೂ ಕೂಗುವ ಗೂಗೇ? ನನಗೂ ಒಂದು...

ಹಿರಿಯ ದಾನಿ

ಕುರುಡನೊಬ್ಬ ಕೋಲನೂರಿ ಮರದ ಕೆಳಗೆ ನಿಂದಿರುತ್ತ ಕರವ ನೀಡಿ ಬೇಡುತಿದ್ದ ಪುರದ ಜನರನು, "ಹುಟ್ಟು ಕುರುಡ ಕಾಸನೀಡಿ ಹೊಟ್ಟೆಗಿಲ್ಲ ದಯವ ತೋರಿ ಬಟ್ಟೆಯೆಂಬುದರಿಯೆ" ಎಂದು ಪಟ್ಟಣಿಗರನು. ಬೇಡುತಿದ್ದ ದೈನ್ಯದಿಂದ ಆಡುತಿದ್ದ ಶಿವನ ಮಾತ "ಮಾಡಿರಯ್ಯ...

ಹೆಣ್ಣಿನಂದ ಯಾರಿಗೆಂದ?!

ಹೆಣ್ಣು ಕಣ್ಣು ಬಿಟ್ಟು ಚೆಲುವೆಂದಳು! ಗಂಡು: ಹಪಹಪಿಸಿ... "ಅಯ್ಯೋ ದೇವರೇ!ಽ... ಹೆಣ್ಣಿಗಿಶ್ಟು ಚೆಲುವು?!" ಕೊರಗಿ... ಸೊರಗಿ... ಕಣ್ಣು ಬಿಟ್ಟೆ! ದೇವರೆಂದ: ಹೆಣ್ಣಿನಂದ: ಗಂಡಿಗೆಂದ! ದುಂಬಿಗೆಂದ, ನೀ ನಾರಿಗೆಂದ! ಜಗದ ಶಾಂತಿಗೆಂದ. ಸ್ವಲ್ಪ ತಡಿಯೆಂದ! ಗಂಡು:...

ಆದೀತೆ!

ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ? ಅದರಂದ ಮಕರಂದಗಳ ಸವಿದೀತೆ? ಒಂದರ ಮಹತಿ ನಿಯತಿಗಳನರಿತೀತೆ? ಅದರಾಗುಹೋಗುಗಳನಳೆದೀತೇ? ಹಾಗೆ ಮಾಡಲು ಬೆಳಗನೊಳಗೊಂಡ ಅರುಣೋದಯದಂತೆ, ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ, ಕೂಸು ಹೀಚಾಗಬೇಕೆನಿಸುತ್ತದೆ ಇಲ್ಲವೇ ಹಗಲುಗನಸು ಕಂಡುಂಡು...