ಮಗುವೊಂದು ವ್ಯಕ್ತಿ

ಮಗುವೊಂದು ವ್ಯಕ್ತಿ

ಪ್ರಿಯ ಸಖಿ, ಮಗುವಿಗೆ  ಏನು ತಿಳಿಯುತ್ತದೆ? ಅದು ನಾವು ಹೇಳಿಕೊಟ್ಟಂತೆ ಕಲಿಯುತ್ತಾ ಹೋಗುತ್ತದೆ. ಅದಕ್ಕೆ ತನ್ನದೇ ಆದ ವ್ಯಕ್ತಿತ್ವವೆಂಬುದಿರುವುದಿಲ್ಲ ಎಂಬುದು ನಮ್ಮ ಸಾಮಾನ್ಯ ಅಭಿಪ್ರಾಯ. ಅದರೆ ಬಹುಸೂಕ್ಷ್ಮವಾಗಿ ಮಗುವೊಂದನ್ನು ಗಮನಿಸಿದರೆ ಈ ನಮ್ಮ ಅಭಿಪ್ರಾಯ...

ನೀರ ಕಪ್ಪೆ, ಮರದ ಕಪ್ಪೆ

ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ ಹೋಗುವೆನು.  ಹಲವು ಭೂಖಂಡಗಳ ನದಿಗಳಲ್ಲಿ ಈಜಾಡುವೆನು.  ಹಲವು ನದಿಗಳ ನೀರು ಕುಡಿಯುವೆನು.  ಏಳು ಸಮುದ್ರಗಳನ್ನು ಹೊಗುವೆನು.  ತಿಮಿಂಗಿಲಗಳನ್ನು ನುಂಗುವೆನು. ನನ್ನ ಮೈಕಾಂತಿಗೆ ನಕ್ಷತ್ರಗಳು ಅಸೂಯೆಗೊಳ್ಳುವುದಿದೆ.  ಮುಳುಗಿದ ಹಡಗುಗಳಿಂದ ನಾನೊಂದು...

ಸಾಹೇಬರು ಎಲ್ಲಿ

ಈಗ ತಾನೆ ನೆತ್ತಿಯ ಮೇಲಿದ್ದ ಸೂರ್ಯ ಸಾಹೇಬರು ಬುತ್ತಿ ಬಿಚ್ಚುವಷ್ಟರಲ್ಲಿ ಎಲ್ಲಿ ಮಾಯವಾದರು? ಮರದ ನೆರಳಲ್ಲಿ ಕುಳಿತ ರೈತ ಯೋಚಿಸಿದ. ಸಾಹೇಬರು ಮೋಡದ ಮರೆಯ ಆಂಟಿ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಈಗವರು ಸಿಗುವುದಿಲ್ಲ, ಅವರಿಗೀಗ...
ಚೋಟಪ್ಪನ ಗೆಳೆಯರು

ಚೋಟಪ್ಪನ ಗೆಳೆಯರು

[caption id="attachment_6487" align="alignleft" width="177"] ಚಿತ್ರ: ಅಪೂರ್ವ ಅಪರಿಮಿತ[/caption] ಚೋಟಪ್ಪನೆಂಬುವನು ಹೆಸರಿಗೆ ತಕ್ಕಂತೆ ಚೋಟುದ್ದವಾಗಿಯೇ ಇದ್ದನು. ಅವನು ದಿನಾಲು ಎತ್ತುಗಳನ್ನು ಬಿಟ್ಟುಕೊಂಡು ಹೊಲಕ್ಕೆ ಹೋಗುವನು. ಅಲ್ಲಿ ಗಳೆ ಹೊಡೆಯುವ ಕೆಲಸ ಮುಗಿಸಿ ಸಂಜೆಗೆ ಮರಳಿ...

ಊರ್‍ಗೇ ಬೇಕಾಗ್ತೀನಿ

ತಪ್ಪೇನಾದ್ರೂ ನನ್ನಲಿದ್ರೆ ತೋರ್‍ಸಮ್ಮಾ ತೋರ್‍ಸಮ್ಮಾ, ತಪ್ ತೋರ್‍ಸಿದ್ರೆ ತಿದ್ಕೋತೀನಿ ಗುಡ್ ಬಾಯ್ ಆಗ್ತೀನ್ ಹೇಳಮ್ಮಾ ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ ಬೆಳ್ಳಗೆ ಆಗೋದಿಲ್ವಾಮ್ಮ? ಹಾಗೇ ಶುದ್ಧ ಆಗ್ತೀನ್ ನಾನೂ ಬುದ್ಧಿ ಮಾತು ಹೇಳಮ್ಮಾ ತಪ್...

ನಗೆ ಡಂಗುರ – ೧೯೫

ಡಾಕ್ಟರ್ ರೋಗಿಯ ಪತ್ನಿಯೊಂದಿಗೆ- ರೋಗಿಯನ್ನು ಪರೀಕ್ಷಿಸಿ ಒಂದು ಬ್ಲಾಂಕೆಟ್ ಆತನ ಮೇಲೆ ಹೊದಿಸಿ "ಬಹುಶಃ ಪ್ರಾಣ ಹೋಗಿರಲಿಕ್ಕೆ ಬೇಕು, ಏನು ಮಾಡುವಂತಿಲ್ಲ" ಅಂದರು. ತಕ್ಷಣವೇ ರೋಗಿ ಬ್ಲಾಂಕೆಟ್ ಸರಿಸುತ್ತಾ "ಅದು ಸಾಧ್ಯವಿಲ್ಲ; ನಾನು ಇನ್ನೂ...

ಲಿಂಗಮ್ಮನ ವಚನಗಳು – ೭೫

ಅಯ್ಯ ನಾನು ಊರ ಮರೆದು ಆಡ ಹೋದರೆ ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು. ಉಷ್ಣ ಊರ್ಧ್ವಕ್ಕೇರಿತ್ತು....

ನಿಯಂತ್ರಣ

ಗಾಳಿಪಟದ ಹಾರಾಟವ ನಿಯಂತ್ರಿಸುವ ಹುಡುಗನ ಕೈ ಕರುವಿನ ಮೇಯುವಿಕೆಯನ್ನು ನಿಯಮಿಸುವ ಗೂಟ ತಾಯಿಯ ತಿರುಗಾಟವನ್ನು ತಡೆಯುವ ಕರು ಹಡಗಿನ ವೇಗವನ್ನು ಕುಂಠಿಸುವ ಸಾಗರದಲೆ ಹಕ್ಕಿಯ ಹಾರಾಟವನ್ನು ಸೋಲಿಸುವ ಬಾಹುಮೂಲಪ್ರಾಣ ಚಿಗುರು ಛತ್ರಿಯ ಗಟ್ಟಿ ಹಿಡಿಕೆ...