`ಭವ' ಕೈಗೆತ್ತಿಗೊಳ್ಳುವುದು ಆಧ್ಯಾತ್ಮಿಕ ಪ್ರಶ್ನೆಗಳನ್ನು : `ನಾನು ಯಾರು?' ; `ನಾನು ಏನಾಗಿದ್ದೇನೆ?' ; `ನಾನು ಏನಾಗಬೇಕು?' ಎಂಬುವನ್ನು. ಇವು ಮೇಲೆ ನೋಟಕ್ಕೆ ಸರಳ ಪ್ರಶ್ನೆಗಳೆಂಬಂತೆ ಕಂಡರೂ, `ಭವ' (ಅಸ್ತಿತ್ವ)ದ ಮೂಲಭೂತ ಪ್ರಶ್ನೆಗಳು. `ಭವ...
ಬ್ಯಾಸರಾದಿತೊ ಹೇಸಿ ಕವಿ ಹಾಡುವದೈಸುರವೋ ||ಪ|| ದೇಶ ತಿರುಗಿ ನೀ ತಂದ ರಿವಾಯತ ಆಸರದೊಳು ಹಾಳ ಹರಟಿ ||೧|| ತಾಳವಿಲ್ಲದ ಮ್ಯಾಳ ಕಟ್ಟಿ ಫಲವೇನು ತ್ವಾಳಹೋಗಿ ಹುಲಿನುಂಗಿ ನೀರಾಟದಿ ಲೋಲ್ಯಾಡುವ ಹಾಳ ಹರಟಿ ||೨||...
ಚಳಿಗಾಲದಲ್ಲಿ ನಾವು ಮಳೆ ಬೀಳುವುದನ್ನು ನೋಡಿದೆವು; ಆದರೆ, ನಾವು ನೆನೆಯಲಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಿನಗಟ್ಟಲೆ ಕುಡಿಯುತ್ತ ಕುಳಿತಿದ್ದವರು ಮಾತ್ರ, ಹಿತ್ತಲಿನಲಿ ಸವೆದು ಬಿದ್ದ ಬೂಟುಗಳಂತೆ ತೋಯ್ದು, ಮಣ್ಣು ಸೇರುವಂತಿದ್ದರು. ನಿಜ ಹೇಳಬೇಕೆಂದರೆ,...
[caption id="attachment_6652" align="alignleft" width="300"] ಚಿತ್ರ: ಕರಿನ್ ಹೆನ್ಸೆಲರ್[/caption] ಆಕೆ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಗಸು. ನೋಡಲು ಸುಂದರಿ. ತವರುಮನೆಯಲ್ಲಿದ್ದ ಆಕೆ ವಿಧವಾ ಬದುಕನ್ನು ಸಹಜವಾಗಿ ಅನುಭವಿಸತೊಡಗಿದ್ದಳು. ಪುರಾಣ, ಪುಣ್ಯಕಥೆಗಳನ್ನು ಆಲಿಸುವಲ್ಲಿ, ಮಠ, ದೇವಾಲಯಗಳಿಗೆ...
ಪುಸ್ತಕಗಳನ್ನು ಅವಸರ ಅವಸರವಾಗಿ ಜೋಡಿಸಿಕೊಳ್ಳುತ್ತಿದ್ದ ಮಗನನ್ನು ತಂದೆ ವಿಚಾರಿಸಿದರು. ತಂದೆ: "ಯಾಕೋ ಇಷ್ಟು ಅವಾಂತರ ?" ಮಗ: "ಹತ್ತು ಘಂಟೆಗೆ ಕ್ಲಾಸ್‌ಇದೆ." ತಂದೆ: "ಹತ್ತು ಘಂಟೆಗೆ ತಾನೆ? ಈಗಿನ್ನೂ ಒಂಭತ್ತು ಗಂಟೆ ಅಷ್ಟೆ... ಮಗ:...
೧ `ಭಿತ್ತಿ' ಭೈರಪ್ಪನವರ ಆತ್ಮವೃತ್ತಾಂತ. ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಲಂಕೇಶರ `ಹುಳಿಮಾವಿನ ಮರ'ವೂ ಸೇರಿದಂತೆ, ಕನ್ನಡದಲ್ಲಿ ಸಾಕಷ್ಟು ಆತ್ಮಚರಿತ್ರೆಗಳು ಬಂದಿವೆ. ಆತ್ಮಚರಿತ್ರೆಯನ್ನು ಇವೊತ್ತು ಒಂದು ಸಾಹಿತ್ಯ ಪ್ರಕಾರವಾಗಿ ಓದುತ್ತಿದ್ದೇವಾದ್ದರಿಂದ, ಅದು ಹೇಗಿರಬೇಕು ಎಂಬುದರ ಕಲ್ಪನೆ...