ಮದುವೆಗಾಗಿ ಸಂದರ್ಶನ ನಡೆಯುತ್ತಿತ್ತು. ಕಾಶಿಯನ್ನು ಹುಡುಗನ ತಂದೆ ಪ್ರಶ್ನಿಸಿದರು: ವಿದ್ಯಾಭ್ಯಾಸ? `ಬಿ.ಎ.' ಎಂದ ವರ. ಇದನ್ನು ಕೇಳಿಸಿಕೊಂಡ ವಧು ಗುಡುಗಿದಳು. "ನಾನು ಒಪ್ಪುವುದಿಲ್ಲ ಬರೀ `ಬಿ.ಎ.' ಅದೂ ತೆಳ್ಕ ಬಳ್ಕ, ಎರಡೇ ಅಕ್ಷರ!" ***
ಪೋಲಿಸ್: "ಸ್ವಾಮಿ ನಿಮ್ಮ ಮುಂದೆ ಹೋಗುತ್ತಿರುವ ಆ ವ್ಯಕ್ತಿ ಗಂಡೋ, ಹೆಣ್ಣೋ?" ವ್ಯಕ್ತಿ: "ಅದು ಹೆಣ್ಣು" ಪೋಲೀಸ್: "ನಿಮಗೆ ಹೇಗೆ ಗೊತ್ತು?" ವ್ಯಕ್ತಿ: "ಅದು ನನ್ನ ಮಗಳು" ಪೋಲೀಸ್: "ಕ್ಷಮಿಸಿ. ಆ ಹುಡುಗಿಯ ತಂದೆ...
ದಡ್ಡಿಯೆಂದು, ವಿಲಕ್ಷಣ ಸುಂದರಿಯೆಂದು ಅವಳನ್ನು ಅಗ್ಗವಾಗಿ ಸವಿಯಲು ಯತ್ನಿಸದಿರಿ. ಅವಳಲ್ಲಿ ಹಿಂದಿನ ನನ್ನ ಕಳಂಕರಹಿತ ಮನಸ್ಸು, ಸೋಲಿಲ್ಲದ ಮುಖವಿದೆ; ಮತ್ತು ಕೊಲೆಗೈಯ್ಯಬಹುದಾದ ಎಲ್ಲ ಲಕ್ಷಣಗಳಿರುವ ನನ್ನ ಈಗಿನ ಕ್ರಿಮಿನಲ್ ಬುದ್ಧಿಯೂ ಇರುತ್ತದೆ. *****
ಆ ಮನೆಯ ಅಂಗಳದ ಮರವೊಂದರ ಟೊಂಗೆಯಲ್ಲಿ ಜೀನುಹುಳುಗಳು ಗೂಡು ಕಟ್ಟಿದ್ದವು. ಮನೆಯ ಯಜಮಾನನಿಗೆ ಗೂಡೆಂದರೆ ಅಭಿಮಾನ, ಪ್ರೀತಿ, ಅವನು ಅದನ್ನು ಕಾಳಜಿಯಿಂದ ರಕ್ಷಿಸುತ್ತಿದ್ದ. ಗೂಡು ಕಟ್ಟಿದ ಜೇನುಹುಳುಗಳೂ ಅಷ್ಟೆ. ಒಮ್ಮೆಯೂ ಅಪಾಯಕಾರಿಯಾಗಿ ವರ್ತಿಸುತ್ತಿರಲಿಲ್ಲ. ಒಂದು...
ಸ್ನೇಹಿತರಿಬ್ಬರು ಅಪರೂಪಕ್ಕೆ ಪರಸ್ಪರ ಭೇಟಿ ಆದರು. ಶಾಮಣ್ಣ: "ಏನು ರಾಮಣ್ಣನವರೇ ಎತ್ತಲಿಂದ ಬರೋಣ ವಾಯಿತು?" ರಾಮಣ್ಣ: "ತೋಟದ ಕಡೆ ಹೋಗಿದ್ದೆ. ಅಪ್ಪನ ಆಸ್ತಿ ನೋಡಿಕೊಳ್ಳಬೇಕಲ್ಲ?" ಶಾಮಣ್ಣ: "ಓಹ್, ಅದು ಪಿತ್ರಾರ್ಜಿತ ಆಯ್ತು. ಸ್ವಯಾರ್ಜಿತ ಏನಾದರೂ?"...
ಹೇಳದೆ ಕೇಳದೆ ಓಡುತ ಬರುತಿದೆ ಯೌವನ ತಂತಾನೆ ಲಂಗವನುಟ್ಟು ಕುಪ್ಪಸ ತೊಟ್ಟು ಬಹಳ ವೇಳೆಯಲಿ ಬರಿಮೈ ಬಿಟ್ಟು ಇದ್ದ ಹುಡುಗಿಗೆಲ್ಲಿಂದ ಬಂತು ಈ ಸೊಬಗಿನಸೋನೆ ||೧|| ಕಾಳ ಮೇಘದಾಕಾಶದ ಕೇಶವು ಕಣ್ಣಿಗೆ ಕವಿಯುತಿದೆ ಪುರುಷನ...