ನಗೆ ಹನಿ ನಗೆ ಡಂಗುರ – ೩೯ ಪಟ್ಟಾಭಿ ಎ ಕೆ November 18, 2012May 27, 2015 ತಂದೆ: "ಈ ಹೋಂವರ್ಕ್'ನ ನಿನ್ನ ಅಮ್ಮನ ಹತ್ತಿರವೇ ಮಾಡಿಸಿಕೋ" ಮಗ: "ಬೇಡ ಅಪ್ಪಾ, ನೀವೇ ಹೇಳಿ ಕೊಡಿ; ಉತ್ತರಗಳನ್ನು ಸಂಕ್ಷಿಪ್ತವಾಗಿ ಬರೆಯಬೇಕೆಂದು ಗುರುಗಳು ಹೇಳಿದ್ದಾರೆ." *** Read More