ನವ್ವಾಲೆ ಬಂತಪ್ಪ ನವ್ವಾಲೆ

ನವ್ವಾಲೆ ಬಂತಪ್ಪ ನವ್ವಾಲೆ

ಲ್ಲು ಲ್ಲಲೇ ನವಿಲೇ ನನ್ನ ಕಣ್ಣಗಳೇಸು ಕಣ್ಣ ಬಣ್ಣಗಳೇಸು ಎಣಿಸಲಾರೆ! ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ ತಾಳಲಾರದು ಜೀವ ಹೇಳಬಾರೆ -ಮಧುರ ಚೆನ್ನ ಚೆಲುವಯ್ಯ ಹಿತ್ತಲಿನ ಬಣವೆಯಿಂದ ಬತ್ತದ ಹುಲ್ಲನ್ನು ಹಿರಿಯಲು ಕೈಹಾಕುತ್ತಿದ್ದಂತೆಯೇ ಗಾಬರಿಗೊಂಡ...

ವಿಶ್ವರೂಪ

ಈ ನೆಲವು ಬರಿಯ ಮಣ್ಣಲ್ಲವೊ ಈ ನೆಲದ ನುಡಿ ಕಿರಿದಲ್ಲವೊ ಅರಿವಿಗಣ್ಣಿನ ನೋಟಕಿಲ್ಲಿ ವಿಶ್ವಂಬರನ ವಿಶ್ವರೂಪವು ತೆರೆದಿದೆ ಬಿಂಕ ಬೆಡಗಿನ ನುಡಿಯ ಸಂಕರ, ತುಂಬ ಬಹುದೆ ತಾಯ್ನುಡಿ ಸಾಗರ? ಒನಪಿನೊನಪಿನ ಶಬ್ದ ಡಂಗುರ ತೋರಬಹುದೆ...

ಗಿರಣಿ ವಿಸ್ತಾರ ನೋಡಮ್ಮಾ

ಗಿರಣಿ ವಿಸ್ತಾರ ನೋಡಮ್ಮಾ ಶರಣಿ ಕೂಡಮ್ಮ ||ಪ|| ಧರಣಿಪತಿಯು ರಾಣಿ ಕರುಣಾಕ ರಾಜ್ಯಕೆ ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.|| ಜಲ ಆಗ್ನಿ ವಾಯು ಒಂದಾಗಿ ಕಲೆತು ಚಂದಾಗಿ ಜಲ ಅಗ್ನಿ ವಾಯು ಒಂದಾಗಿ...
ನಾನು ನಿನ್ನನ್ನು ಪ್ರೀತಿಸುತ್ತೇನೆ

ನಾನು ನಿನ್ನನ್ನು ಪ್ರೀತಿಸುತ್ತೇನೆ

ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು. ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು. ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ...

ಹಬ್ಬಿದ ಬಳ್ಳಿ

ಪ್ರೀತಿ ಬಳ್ಳಿಯು ಹಬ್ಬಿದೆ ಧರಣಿಯೆದೆಯ ಹಾಸಿನಲ್ಲಿ, ನೀಲ ಮುಗಿಲ ಲೋಕದಲ್ಲಿ ಗಾನ ಸುಧೆಯು ಸಾಗಿದೆ... ನಾನೇ - ನೀನು, ನೀನೆ - ನಾನು, ಬುವಿಯೆ - ಬಾನು, ಬಾನೇ ಬುವಿಯು, ಸೇತುವಾಗಿ ಬೆಸೆದಿದೆ... ಮೊದಲು...

ಮಾನಿನಿ ಮಾತಾಡಬ್ಯಾಡಮ್ಮಾ

ಮಾನಿನಿ ಮಾತಾಡಬ್ಯಾಡಮ್ಮಾ ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ || ಪ || ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು ಪ್ರತಿ ಕಲಹವಾಯಿತು || ಅ. ಪ. || ಹರ...

ದೇವರಿಗೆ ಬಿಟ್ಟಿದ್ದು

ಬಿರು ಬೇಸಿಗೆ ಒಂದು ಮಧ್ಯಾಹ್ನ ಪಾಟೀಲ್ ಸರ್‍ ಭೇಟಿಯಾದರು. ಹೊರ ಜಿಲ್ಲೆಯ ಹಳ್ಳಿಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ನಂತರ ಅವರು ಕಂಡದ್ದು ಅದೇ ಮೊದಲು. ಉಭಯಕುಶಲೋಪರಿ ತರುವಾಯ ಹೊಟೇಲಿಗೆ ಹೋಗಿ ಕಾಫಿಗೆ...

ವಿಪರ್ಯಾಸ

ಏನು ಬರೆಯಲಿ ಏನು ಹಾಡಲಿ ದಿನದ ಕಾವ್ಯಕೆ ಶುಭನುಡಿ, ನಿತ್ಯದುದಯವು ಬರೆವ ಮುನ್ನುಡಿ ಪುಟ-ಪುಟಕೂ ನೀಡಲು ಕೆಂಗಿಡಿ, ನಿಸರ್ಗ ಸಗ್ಗವು ಬೆಂಗಾಡಾಗಿರೆ ಇನ್ನೆಲ್ಲಿ ಪೂಜೆಯು ಪ್ರಕೃತಿಗೆ, ಇಂಚರದ ಬಳಗಕೆ ಠಾವೆ ಇರದಿರೆ ಎಲ್ಲಿನ್ನೆಲ್ಲಿ ಗಾನವು...

ಆರಗೊಡವಿನ್ನೇನು ಮಗಳೆ

ಆರಗೊಡವಿನ್ನೇನು ಮಗಳೆ ಮುನ್ನೋಡಿ ಹಂಜಿ ನೂಲಮ್ಮಾ || ಪ || ದಾರಿಕಾರರು ನಿನ್ನ ಮಾರಿನೋಡಲು ಮಾರಿಯತ್ತಿ ನೋಡ ಬೇಕಮ್ಮಾ || ಅ. ಪ.|| ಆಸನ ದೊಡ್ಡಾ ಮಣಿಗಳ ಮಾಡಿ ಆ ಶಶಿ ರವಿಗಳ ಕುಂಭಗಳ್ಹೂಡಿ...
ಕಳೆದುಹೋಗಲ್ಲ ಮಗು…

ಕಳೆದುಹೋಗಲ್ಲ ಮಗು…

ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದ.. ಎಂದು ಕಥೆ ಹೇಳಲು ಪ್ರಾರಂಭಿಸದೇ ಇದ್ದರೆ ಮಗಳಿಗೆ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ.. ಗಂಡಾಗಲೀ ಹೆಣ್ಣಾಗಲೀ, ಮಗುವೊಂದಿರಲಿ ಎಂಬ ಮಂತ್ರದ ಆಧಾರದಂತೆ ಮಗಳು ಹುಟ್ಟಿ, ಅವಳಿಗೆ ಅಕ್ಷರ ಸಾಧತೆಯ ವಿವಿಧ...