ಮಲ್ಲೇಶಿಯ ನಲ್ಲೆಯರು

ಮಲ್ಲೇಶಿಯ ನಲ್ಲೆಯರು

ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು ದಿನ ತಮ್ಮ ತೋಟವನ್ನು ನೋಡಲಿಕ್ಕೆ ಹೋದಾಗ...

ಮದರ್ಸ್ ಡೇ

ಅವಳನ್ನು ಹುಚ್ಚಿ ಎಂದು ಎಲ್ಲರು ದೂರವಿಟ್ಟಿದ್ದರು. ಇವಳೊಂದು ನಮ್ಮ ವಂಶದಲ್ಲಿ ಕಪ್ಪು ಚುಕ್ಕೆ ಎಂದು, ಯಾರ ಕಣ್ಣಿಗೆ ಬೀಳದಂತೆ ದೂರದ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಮರುಮದುವೆ ಮಾಡಿಕೊಂಡ ಹೊಸ ಹೆಂಡತಿಯೊಂದಿಗೆ ಗಂಡ ಸುಖವಾಗಿದ್ದ. ಅವಳಿಗಾಗಿ ಪರಿತಪಿಸುತಿದ್ದ...
ಮುಸ್ಸಂಜೆಯ ಮಿಂಚು – ೧೮

ಮುಸ್ಸಂಜೆಯ ಮಿಂಚು – ೧೮

ಅಧ್ಯಾಯ ೧೮ ಜಸ್ವಂತ್ ಮತ್ತೆ ನಿರಾಸೆ ಆಶ್ರಮದ ಕೆಲಸಗಳ ಮಧ್ಯೆ, ಮಿಂಚುವಿನ ಒಡನಾಟದಲ್ಲಿ ಹೆಚ್ಚು-ಕಡಿಮೆ ಜಸ್ವಂತ್ ಮರೆತೇಹೋಗಿದ್ದ. ಮೊದಮೊದಲು ಆಗೊಮ್ಮೆ ಈಗೊಮ್ಮೆ ನೆನಪಾಗಿ ಮನಸ್ಸು ಕದಡುತ್ತಿದ್ದರೂ ಇತ್ತೀಚೆಗೆ ನೆನಪೇ ಆಗುತ್ತಿರಲಿಲ್ಲ. ಅಂದಿನ ತಿಂಗಳ ಲೆಕ್ಕಾಚಾರದಲ್ಲಿ...

ಗಾಂಧಿ ಟೋಪಿ

ಅವನು ಗಾಂಧಿಯ ಚಿತ್ರವನ್ನು ತದೇಕ ಚಿತ್ತದಿಂದ ನೋಡುತಿದ್ದ. ಇವನು ಗಾಂಧಿಯ ಪರಮ ಭಕ್ತನಿರಬಹುದೆಂದು ಊಹಿಸಿ "ಗಾಂಧಿಯಲ್ಲಿ ನೀನೇನು ಕಂಡೆ?" ಎಂದೆ. "ಗಾಂಧಿ ಟೋಪಿ ಬಿಸಿಲಿಗೆ ಬಹಳ ಆಕರ್ಷಕವಾಗಿದೆ" ಎಂದ. ‘ಅಯ್ಯೋ’ ಎಂದು ಮರುಗಿತು ಬರಿ...
ಭಾರತ ಶ್ರವಣ

ಭಾರತ ಶ್ರವಣ

ವರ್ಷಕಾಲವಾಗಿತ್ತು. ಹಗಲಿರುಳು ಬಿಡದೆ ಸುರಿವ ಮಳೆಯಿಂದ ವೀರಪುರವು ಚಳಿಕಟ್ಟಿ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿಂತುಹೋದುದರಿಂದ, ವ್ಯಾಪಾರವೆಲ್ಲಾ ಸ್ತಬ್ಧವಾಗಿತ್ತು. ವ್ಯಾಪಾರಕ್ಕೆ ಹೆದ್ದಾರಿಯಾದ ನೇತ್ರಾವತೀ ನದಿಯು ನೆರೆತುಂಬಿ...

ಚಪ್ಪಲಿ ಕಳವು

ದೇವಸ್ಥಾನದಲ್ಲಿ ನಡೆಯುತ್ತಿದ್ದ ಪ್ರವಚನಕ್ಕೆ ನೂರಾರು ಜನ ಬರುತಿದ್ದರು. ಎಲ್ಲರ ಬಾಯಲ್ಲು ಪ್ರವಚನದ ಬಗ್ಗೆ ಬಿಟ್ಟು "ನಮ್ಮ ಚಪ್ಪಲಿ ಕಳುವಾಗಿದೆ" ಎಂದು ಹೇಳಿಕೊಂಡು ಮಾತನಾಡುತ್ತಿದ್ದರು. ಇದು ಪ್ರವಚನಕಾರಾರ ಕಿವಿಗೂ ಬಿತ್ತು. ಅವರು ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ...
ಕನಸುಗಳಿಗೆ ದಡಗಳಿರುದಿಲ್ಲ

ಕನಸುಗಳಿಗೆ ದಡಗಳಿರುದಿಲ್ಲ

ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು. ಯಾವಾಗಲೂ ಹೀಗೆ ಆಗದ ಮನ ಇವತ್ತೇಕೆ...
ಮುಸ್ಸಂಜೆಯ ಮಿಂಚು – ೧೭

ಮುಸ್ಸಂಜೆಯ ಮಿಂಚು – ೧೭

ಅಧ್ಯಾಯ ೧೭ ಮೊದಲ ಸಾವು ಕಂಡ ರಿತು ಬೆಳಗ್ಗೆಯೇ ಫೋನ್ ಹೊಡೆದುಕೊಂಡಿತು. ಯಾರಪ್ಪ ಇಷ್ಟು ಬೇಗ ಎಂದುಕೊಂಡು ರಿತು ಫೋನೆತ್ತಿದ್ದಳು. ಅತ್ತಲಿಂದ ವಾಸು, "ಮೇಡಮ್, ತಕ್ಷಣ ಬನ್ನಿ, ಶಾರದಮ್ಮನಿಗೆ ತುಂಬಾ ಸೀರಿಯಸ್" ಎಂದವನೇ ಪೋನ್...

ವೃದ್ಧ ಜೋಡಿ

ಯಾತ್ರೆಗೆ ಹೋದ ವೃದ್ಧ ಜೋಡಿ, ಜಗಳ ಆಡಿಕೊಂಡೇ ಬಾಳು ಕಳೆದಿದ್ದರು. ಅವರಲ್ಲಿ, ಷಷ್ಟಾಷ್ಟಕವಿತ್ತು. ನದಿ ಸ್ನಾನಕ್ಕೆ ಇಬ್ಬರೂ ಹೋದರು. ಸುಳಿಯೊಂದು ಬಂದು ವೃದ್ಧ ಗಂಡನನ್ನು ಎಳದೊಯ್ಯುವದರಲ್ಲಿತ್ತು. ವೃದ್ಧೆ ತನ್ನ ಕೈಯಿಂದ, ಗಂಡನ್ನನ್ನು ಎಳೆದುಕೊಂಡು ಎದೆ...
ಕುಂಬಳೆ

ಕುಂಬಳೆ

ಪಕ್ಕದ ಪೇಟೆ ಕುಂಬಳೆ - ಅದು ಪೇಟೆಯ ಹೆಸರೂ ಹೌದು, ಕೆಲವು ಶತಮಾನಗಳ ಹಿಂದಿದ್ದು ಈಗಿಲ್ಲದ ಒಂದು ಸಣ್ಣ ಅರಸುಮನೆತನದ ಹೆಸರೂ ಹೌದು, ಈಚೆಗೆ ಮಂಗಳೂರಿಗೂ ಆಚೆಗೆ ಕೊಚ್ಚಿ ತಿರುವನಂತಪುರ ಮದರಾಸುಗಳಿಗೂ ಹೋಗುವ ಅತ್ಯಂತ...