ಅಜ್ಜಯ್ಯನ ಮದುವೆ

ಅಜ್ಜಯ್ಯನ ಮದುವೆ

ಅಜ್ಜಯ್ಯಾ! ಎಂದರೆ ರಾಮಯ್ಯನವರಿಗೆ ಬಲು ಸಿಟ್ಟು. ಅದು ಊರ ಮಕ್ಕಳಿಗೆ ಗೊತ್ತು. ಆ ಸಿಟ್ಟಿನ ನೋಟ ನೋಡುವುದೆಂದರೆ ಅವರಿಗಿಷ್ಟ. ಆದುದರಿಂದ ರಾಮಯ್ಯನವರು ಎತ್ತ ಸುಳಿಯಲಿ, ಬೀದಿಯ ಎಡದಿಂದ ಬಲದಿಂದ, ಮುಂದಿಂದ ಹಿಂದಿಂದ. ಅಜ್ಜಯ್ಯಾ! ಅಜ್ಜಯ್ಯಾ!...
ನವಿಲುಗರಿ – ೧೧

ನವಿಲುಗರಿ – ೧೧

ಮನೆಯಲ್ಲಿ ಚಿನ್ನು ಇಲ್ಲದಿರುವುದನ್ನು ಮೊದಲಿಗೆ ಗಮನಿಸಿದವಳು ಚಿನ್ನಮ್ಮ. ಅವಳ ಕೋಣೆಯಲ್ಲಿಲ್ಲವೆಂದರೆ ಕೆಂಚಮ್ಮಳ ಕೋಣೆಯಲ್ಲಿರಬಹುದೆಂದು ಭಾವಿಸಿ ಅಲ್ಲಿಗೆ ಹೋದಳು. ಕೆಂಚಮ್ಮ ಪ್ಲಕರ್‌ನಿಂದ ಹುಬ್ಬಿನಲ್ಲಿ ಹೆಚ್ಚು ಬೆಳೆದ ಕೂದಲನ್ನು ಕೀಳುತ್ತಿದ್ದವಳು ಚಿನ್ನಮ್ಮ ಒಳಬಂದೊಡನೆ ಕನ್ನಡಿ ಬದಿಗಿಟ್ಟು ಎದ್ದುನಿಂತಳು...

ಆತೀರ-ಈತೀರ

ಒಮ್ಮೆ ನದಿಯ ಈಚೆಯ ತೀರ ಹರಿಯುವ ನೀರಿನ ಕನ್ನಡಿಯಲ್ಲಿ ಅಚೆಯ ತೀರದ ಸೌಂದರ್ಯವನ್ನು ಮೆಚ್ಚಿಕೊಂಡಾಗ ಮದುವೆಗೆ ನಿಂತ ಶೀಲವಂತ ಮದುಮಗಳಂತೆ ಕಂಡಿತು. ಈಚೆಯ ತೀರ "ನನ್ನ ಕೈ ಹಿಡಿ" ಎಂದು ಅಂಗಲಾಚಿತು. "ನಿನ್ನ ತೀರದಲ್ಲಿ...
ಸನ್ಯಾಸಿ ರತ್ನ

ಸನ್ಯಾಸಿ ರತ್ನ

- ೧ - ರಾಜ, ರತ್ನ ಇಬ್ಬರೂ ಸ್ನೇಹಿತರು. ಒಂದೇ ಕ್ಲಾಸಿನಲ್ಲಿ ಅವರಿಬ್ಬರೂ ಓದುತ್ತಿದ್ದುದು, ಒಂದೇ ಹಾಸ್ಟೆಲಿನಲ್ಲಿ ಅವರಿಬ್ಬರಿಗೂ ವಾಸ. ಇಬ್ಬರ ಪ್ರಾಯವೂ ಒಂದೇ; ಜಾತಿಯ ಒಂದೇ. ರಾಜ ತಂದೆತಾಯಿ ಯರಿಗೊಬ್ಬನೇ ಮಗ. ರತ್ನನಿಗೆ...
ನವಿಲುಗರಿ – ೧೦

ನವಿಲುಗರಿ – ೧೦

ನಡೆದ ಪ್ರಕರಣದಿಂದಾಗಿ ಪಾಳೇಗಾರರ ಮನೆಯವರು ಹೆಚ್ಚು ಹುಶಾರಾದರು. ಚಿನ್ನುವನ್ನು ನಡೆದ ಘಟನೆ ಬಗ್ಗೆ ಯಾರೊಬ್ಬರೂ ಪ್ರಶ್ನಿಸಲಿಲ್ಲ. ಸುದ್ದಿಯನ್ನೇ ಪ್ರಸ್ತಾಪಿಸಲಿಲ್ಲ. ಆಸ್ಪತ್ರೆಯಲ್ಲಿ ಚಿಗಪ್ಪನನ್ನು ಕಂಡಾಗಲೂ ಆತನೂ ಹಳೆಯದನ್ನು ಮೆಲುಕು ಹಾಕಲಿಲ್ಲ. ನಗುನಗುತ್ತಲೇ ಮಾತನಾಡಿದಾಗ ಭೂಮಿ ಬಾಯಿದೆರೆದು...

ಕಣ್ಣೀರ ಹನಿ

"ನೋಡು! ನಾನು ಆಕಾಶದಿಂದ ಧುಮಿಕಿದಾಗ ಆಡುವ ಮಕ್ಕಳು ನನ್ನ ಹನಿಯನ್ನು ಕೈಯಲ್ಲಿ ಹಿಡಿದು ಕುಣಿದು ಕುಪ್ಪಳಿಸುತ್ತಾರೆ. ರೈತಾಪಿ ಜನರು ನನ್ನ ಮಳೆಹನಿ ಸುರುವಿಕೆಯಿಂದ ಸಂತಸ ಪಡುತ್ತಾರೆ. "ಎಲೆ! ಕಣ್ಣೀರೆ! ನೀನೇಕೆ ಕಣ್ಣಿಂದ ಹನಿಹನಿಯಾಗಿ ಸುರಿದಾಗ...
ಗುಲ್ಬಾಯಿ

ಗುಲ್ಬಾಯಿ

ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ ಔಷಧಾಲಯದ ಬಳಿಯಲ್ಲಿಯೇ ಇರುವದೊಂದು ಮನೆ ಹಿಡಿಯುವದು...
ನವಿಲುಗರಿ – ೯

ನವಿಲುಗರಿ – ೯

ಪದೆಪದೆ ಕೈ ಕೊಡುವ ಸ್ಕೂಟಿಯನ್ನು ಮಾರಿದ ಉಗ್ರಪ್ಪ ಮಗಳಿಗೆ ಹೊಸ ಕಂಪನಿಯ ಕೆಂಬಣ್ಣದ ಸ್ಕೂಟಿ ಕೊಡಿಸಿದ. ತನ್ನ ಮಗಳು ನಡೆದು ಬರುವುದರಿಂದ ತನಗಾಗುವ ಅಪಮಾನಕ್ಕಿಂತ ಅವಳಿಗಾಗುವ ನೋವೇ ಆತನನ್ನು ಕಂಗೆಡಿಸಿದ್ದರಿಂದ ಹೊಸ ಸ್ಕೂಟಿಯನ್ನೇ ಮನೆಯ...

ನಾಡ ಹಬ್ಬ

ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು...
ನವಿಲುಗರಿ – ೮

ನವಿಲುಗರಿ – ೮

ರಂಗ ಕಾಲೇಜು ಮುಗಿಸಿ ಹಳ್ಳಿದಾರಿ ಹಿಡಿದಿದ್ದ ಮತ್ತದೇ ಜಾಗದಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಬಿಸಿಲಲ್ಲಿ ಒಣಗುತ್ತಾ ಬೆವರೊರೆಸಿಕೊಳ್ಳುತ್ತ ನಿಂತ ಚಿನ್ನು ಕಂಡಳು. ರಂಗ ನೋಡಿಯೂ ನೋಡದವನಂತೆ ಹೋಗಬೇಕೆಂದುಕೊಂಡನಾದರೂ ಮಾನವೀಯತೆ ಬ್ರೇಕ್ ಹಾಕಿತು. ‘ಮತ್ತೇನಾಯಿತು ಭವಾನಿ ನಿನ್ನ...