Home / ಕಥೆ / ಹನಿ ಕಥೆ

ಹನಿ ಕಥೆ

ಮನೆಯ ಮುಂದಿನ ಕಸ ಗುಡಿಸಿ ನೀರು ಚೆಲ್ಲಿ ವೃದ್ದೆ ಸುಂದರ ರಂಗವಲ್ಲಿ ಹಾಕುತ್ತಿದ್ದಳು. ಚುಕ್ಕಿ ಗೆರೆಗಳಲ್ಲಿ ಅವಳ ಆತ್ಮ ಲೀನವಾಗುತ್ತಿತ್ತು. ವಯಸ್ಸಾದ ವೃದ್ಧ ನೀರುಹಾಕಿ ತೊಳೆದು ಕಾರನ್ನು ಝಗಮಗಿಸುತ್ತಿದ್ದ. ಮಗನೊಂದಿಗೆ ಸ್ಕೂಟರ್ ಮೇಲೆ ಸೊಸೆ ಕುಳ...

ಓರ್ವ ಭಗ್ನ ಹೃದಯಿ ತನ್ನ ಪ್ರೀತಿ ಭಗ್ನವಾದ ಕತೆ ಹೇಳ ತೊಡಗಿದ. ಮೊದಲು ಕಾಲೇಜಿನಲ್ಲಿ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟು ತನ್ನ ಹೃದಯ ಮುಕ್ಕಾಯಿತು. ಮತ್ತೆ ಇನ್ನೊಂದು ಹುಡುಗಿ ಕಮರ್ಷಿಯಲ್ ಸ್ಟ್ರೀಟಿನಲ್ಲಿ ತಿರಸ್ಕರಿಸಿ ತನ್ನ ಹೃದಯ ಇನ್ನಷ್ಟು ...

ಆರನೇ ಕ್ಲಾಸಿನ ಹುಡುಗಿ ಹೋಂ ವರ್ಕ್ ಮಾಡದೇ ಶಾಲೆಗೆ ಬರುತಿದ್ದಳು. ಮೇಷ್ಟ್ರಿಗೆ ಕೋಪ ಬಂದು “ಶಾಲೆಯ ಗಿಡ ಮರಗಳಿಗೆ ನೀರು ಹಾಕಿ ಬಾ” ಎಂದು ಶಿಕ್ಷೆ ಕೊಟ್ಟರು. ಹುಡುಗಿಗೆ ಬೇಸರವೂ ಆಗಲಿಲ್ಲ. ಕಣ್ಣೀರು ಬರಲಿಲ್ಲ. “ಹೋಂವರ್ಕ್ ಕ...

ಎರಡು ಪುಟ್ಟ ಹುಡುಗಿಯರು “ಟೂ, ಟೂ” ಎಂದು ಜೊತೆ ಬಿಟ್ಟರು. ಒಂದು ಪಟ್ಟು ಹುಡುಗ ಬಂದು ಕೇಳಿದ “ಏಕೆ ಟೂ ಬಿಡ್ತೀಯಾ?” ಎಂದು. “ಅಲ್ವೋ, ಅವಳು ನನ್ನ ಎಡಗಾಲಿನ ಚಪ್ಪಲಿ ಬಲಗಾಲಿನ ಕಡೆ ಇಟ್ಟಿದ್ದಾಳೆ. ನೀನೆ ಹೇಳು,...

ಅವನೊಬ್ಬ ಚಿತ್ರಕಾರ. ಸುಂದರ ನಿಸರ್ಗದ ಚಿತ್ರದಲ್ಲಿ ಸಮುದ್ರದ ಕಿರು ಅಲೆಗಳು ತೇಲಿ ಬರುವುದನ್ನು ಚಿತ್ರಿಸುತ್ತಿದ್ದ. ಗೆಳೆಯ ಕೇಳಿದ “ಭೋರ್ಗರೆವ ಅಲೆಗಳನ್ನು ಏಕೆ ಬಿಡಿಸುತ್ತಿಲ್ಲ?” ಎಂದು. ಸುನಾಮಿ ಅಲೆ ಬಿಡಿಸಲಾರೆ ಆಚೆ ದಡದಲ್ಲಿ ನ...

ಅವನೊಬ್ಬ ಕಾಮುಕ. ಮೊದಲ ಹೆಂಡತಿಗೆ ಮೂರು ಮಕ್ಕಳಾದ ಮೇಲೆ ಅವಳನ್ನು ಬಿಟ್ಟು ಎರಡನೇಯ ಮದುವೆ ಆದ. ಅವಳಿಗೆ ಎರಡು ಮಕ್ಕಳಾದ ಮೇಲೆ ಮೂರನೇಯವಳನ್ನು ಕಟ್ಟಿ ಕೊಂಡ. “ನನ್ನದು ಇದೀಗ ಪುನರ್ ಜನ್ಮ. ನಾನು ಇವಳೊಂದಿಗೆ ಸುಖವಾಗಿರುವೆ. ನಮಗೊಂದೇ ಕೊರತ...

ಹುಡುಗಿ ತಪ್ಪು ಹೆಜ್ಜೆ ಇಟ್ಟಿದ್ದಳು. ಸಮಾಜವನ್ನು ಎದುರಿಸಲಾರದಾದಳು. ಸತ್ಯವನ್ನು ಹೂತಿಡಲು ಆತ್ಮಹತ್ಯೆ ಮಾಡಿಕೊಂಡಳು. ಅವಳು ಸತ್ತಳು. ಸತ್ಯ ಸಾಯಲಿಲ್ಲ. “ಅವಳಿಗೆ ಮೂರು ತಿಂಗಳು ತುಂಬಿತ್ತು” ಎಂಬ ಸತ್ಯ ಎಲ್ಲರ ಬಾಯಲ್ಲೂ ಕುಣಿದಾಡು...

ದೇವಸ್ಥಾನಗಳಲ್ಲಿ ಕೊಟ್ಟ ಕುಂಕುಮವನ್ನು, ಕುಂಕುಮ ಭರಣಿಯಲ್ಲಿ ತುಂಬಿಡುತಿದ್ದಳು ಆಕೆ. ಮನೆಗೆ ಬಂದ ವಿಧವೆಯರಿಗೆ ನಿಸ್ಸಂಕೋಚವಾಗಿ ಉದಾರ ಮನಸ್ಸಿನಿಂದ ದೇವರ ಕುಂಕುಮ ತೆಗೆದುಕೊಳ್ಳಿ ಎನ್ನುತ್ತಿದ್ದಳು. ಅವರನ್ನು ಬೀಳ್ಕೊಡುವಾಗ ಅವರು ಕುಂಕುಮ ಪ್ರಸಾ...

ಅವರು ಸಲಹಾ ಕೇಂದ್ರದಲ್ಲಿ ಮಾನಸಿಕ ರೋಗಿಗಳಿಗೆ ಆಪ್ತ ಸಲಹೆ ನೀಡುತ್ತಿದ್ದರು. ಇವರು ಎಷ್ಟು ನನ್ನ ಹತ್ತಿರದವರಾಗಿ ಮನದಾಳದಲ್ಲಿ ಹೊಕ್ಕು ಸಲಹೆ ನೀಡುತ್ತಾರೆ ಎಂದು ಅನಿಸುತಿತ್ತು. ರೋಗಿಯನ್ನು ರಸ್ತೆಯಲ್ಲೋ, ಮಾರುಕಟ್ಟೆಯಲ್ಲೋ ಎದುರಾದಾಗ ಅಪರಿಚಿತರಂ...

ಮನೆಕೆಲಸಕ್ಕೆ ಬರುತಿದ್ದ ಇಪ್ಪತ್ತು ವರ್ಷದ ಸೆಲ್ವಿಗೆ ಆಂಗ್ಲ ಭಾಷೆಯ ಮೋಹ. “ಆಂಟೀ ಓಪನ್ ದ ಡೋರ್” ಎಂದು ಒಳಗೆ ಬರುತ್ತಿದ್ದ ಅವಳು ಆಂಟಿಯ ಎಲ್ಲಾ ಪ್ರಶ್ನೆಗೆ “ಎಸ್ ಆಂಟಿ, ನೋ‌ಆಂಟಿ, ಐ ನೋ ಆಂಟಿ” ಎಂದು ಹೇಳುತ್ತಾ ಮಧ...

1234...15

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...