Home / ಕಥೆ / ಹನಿ ಕಥೆ

ಹನಿ ಕಥೆ

ಹರಕಲು ಊಣ್ಣೆ ಬಟ್ಟೆ, ತಲೆಗೆ ಕುಲಾವಿ ಹಾಕಿದ ಪುಟ್ಟ ಮಗುವನ್ನು ಎತ್ತಿ ಕೊಂಡು “ರಂಗೋಲಿ ಬೇಕಾಮ್ಮಾ?” ಎಂದಳು. ರಂಗೋಲಿ ಖರೀದಿಸುವಾಗ ಮಗುವನ್ನು ನೋಡಿ ನನಗೆ ಕನಿಕರವಾಯಿತು. “ಮಗು ಊಟ ಮಾಡುತ್ತಾನಾ?” ಎಂದು ಕೇಳಿದೆ. &...

ಮೊರಗಳನ್ನು ಮಾರಲು ಬಂದ ಅವಳಲ್ಲಿ ಒಂದು ಜೊತೆ ಮರ ಕೊಂಡುಕೊಂಡೆ. “ಅಮ್ಮಾ! ನಾನು ಬಸುರಿ, ಹೆರಿಗೆಗೆ ಆಸ್ಪತ್ರೆಗೆ ಸೇರಬೇಕು, ಒಂದು ಸೀರೆ ಕೊಡಿ”-ಎಂದಳು. ಕರುಳು ಕಲಿಕಿತು. ಒಳಗೆ ಹೋಗಿ ಒಂದು ಹಳೆಯ ಸೀರೆ ತಂದು ಕೊಟ್ಟೆ. ಕಣ್ಣಿಗೆ ಒತ...

ಅವಳಿಗೆ ಎಂಟು ವರ್ಷಕ್ಕೆ ಬಾಲ ವಿವಾಹವಾಗಿತ್ತು. ಕತ್ತಿಗೆ ಬಿಗಿದ ಮಾಂಗಲ್ಯ ಅವಳಿಗೆ ಬೇಡವೆನಿಸಿ ಅವಳು ಅದನ್ನು ಆಡುತ್ತಾ ಸಮುದ್ರಕ್ಕೆ ಕಿತ್ತಿ ಎಸೆದಳು. ಅಲೆಯ ರಭಸ ಮಾಂಗಲ್ಯವನ್ನು ಅವಳ ಗಂಡನ ಕೈಗೆ ಮತ್ತೆ ತಂದು ಕೊಟ್ಟಿತು. ಅವನು ಮತ್ತೆ ಅವಳ ಕೊರ...

ಪಾರ್ಕಿನಲ್ಲಿ ಹುಡುಗ ತನ್ನ ಪ್ರೇಯಸಿಗಾಗಿ ದಿನಗಟ್ಟಲೆ ಕಾದು ಕುಳಿತ. ಅವಳು ಬರಲೇ ಇಲ್ಲ. ಅವನ ಹೃದಯ ಬರಿದಾಯಿತು. ವಿರಹದ ನೋವಿನಲ್ಲಿ ಮರದ ಎಲೆಗಳನ್ನು ಕಿತ್ತಿ ಬೋಳುಮಾಡಿದ. ಮಾರನೆಯ ದಿನ ಪಾರ್ಕಿಗೆ ಬಂದು ನೋಡಿದ. ಪ್ರಿಯತಮೆಯ ಶವ ಮರದ ರೆಂಬೆಯಲ್ಲಿ...

“ನೀನು ಪ್ರೀತಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದ ಹುಡುಗ. ಹುಡುಗಿ ನಂಬಿ ತನುಮನ ಅರ್ಪಿಸಿದಳು. ಹುಡುಗನಿಗೆ ತೃಪ್ತಿಯಾಯಿತು. “ಮದುವೆಯಾಗು” ಎಂದು ಕೇಳಿದಳು ಹುಡುಗಿ. “ನೋಡು, ಈ ಹುಡಿಗಿಯನ್...

ಅವನೊಬ್ಬ ಸೋಂಬೇರಿ, ಸತ್ತ ಕೋತಿಯ ಶವ ಅವನ ಹೊಟ್ಟೆ ಹಸಿವಿಗೆ ಅಧಾರ ಮಾಡಿಕೊಳ್ಳುತ್ತಾನೆ. ಬಿಳಿಯ ಬಟ್ಟೆಯ ಮೇಲೆ ಕೋತಿಯ ಶವವಿಟ್ಟು ಅದಕ್ಕೆ ಅರಿಶಿನ, ಕುಂಕುಮ, ಹೂವಿಟ್ಟು “ಶವ ಸಂಸ್ಕಾರ ಮಾಡಬೇಕು ಕಾಣಿಕೆ ಹಾಕಿ” ಎಂದು ಬಾಯಿ ಒಣಗಿಸಿಕ...

ಮುಸ್ಸಂಜೆಯಲ್ಲಿ ವಾಯುವಿಹಾರಕ್ಕೆಂದು ಅಪ್ಪ ಪುಟ್ಟ ಮಗಳು ಹೋಗುವಾಗ “ನಕ್ಷತ್ರ ಬೀಳುತಿದೆ ಅಪ್ಪಾ! ನಾನು ಹಿಡಿಯಲಾರೆ. ನೀನು ಹಿಡಿದು ಕೊಡು” ಎಂದಿತು ಮಗು. “ಹಿಡಿಯೋಕೆ ಆಗೋಲ್ಲ ಪುಟ್ಟಿ” ಅಂತ ಹೇಳಿದ ಅಪ್ಪ “ನಂಗ...

ಉಧೋ ಉಧೋ, ಎಂದು ಮಳೆ ಹುಯ್ಯುತಿತ್ತು. ಮಗು ಹೊರಗೆ ಹೋಗಿ ಆಟ ಆಡಲು ಬಯಸಿ, ಅಮ್ಮನ ಕೇಳಿತು- “ಅಮ್ಮಾ! ರಿಮೋಟ್ ಕೊಡು ಮಳೆ, ಗುಡುಗನ್ನು ನಿಲ್ಲಿಸುತ್ತೇನೆ” ಎಂದಿತು. “ಪುಟ್ಟಾ ಇದು ನಿನ್ನ ರಿಮೋಟಿನ ಪುಟ್ಟ ಪ್ರಪಂಚವಲ್ಲ. ಇದು ...

೨೬ ಜನವರಿ ತಾರೀಖಿನ ಮಹತ್ವ ಏನೆಂದು? ಒಬ್ಬ ಯುವಕನನ್ನು ಓರ್‍ವ ಹಿರಿಯರು ಕೇಳಿದರು. ದೇಶಕ್ಕೆ ಯೇನಾಯಿತೆಂದು ನನಗೆ ಖಂಡಿತ ಗೊತ್ತಿಲ್ಲ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಅಂದು ನನ್ನ ಗರ್ಲ್ ಫ್ರೆಂಡ್ ಜೊತೆ ಮೊದಲು ಡೇಟಿಂಗ್ ಮಾಡಿದ್ದೆ. ಅದು ನನಗ...

ತಾಯಿ ಮತ್ತು ಅವಳ ಪುಟ್ಟ ಮಗ ಇಬ್ಬರೂ ನಾಟಕಗಳನ್ನು ನೋಡಲು ಹೋಗುತಿದ್ದರು. ಅದರಲ್ಲಿ ಮಗುವಿನ ತಂದೆ ವಿವಿಧ ಪಾತ್ರ ಗಳನ್ನು ಮಾಡುತ್ತಿದ್ದ. ಇದ್ದನ್ನು ಗಮನಿಸಿದ ಪುಟ್ಟ ಮಗ ಅಮ್ಮನ ಕೇಳಿದ- “ಏಕೆ ಅಪ್ಪ ಬೇರೆ ಬೇರೆ ಮದುವೆ ಆಗ್ತಾರೆ? ಮತ್ತೆ ಮ...

1...89101112...15

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...