ಹನಿಗವನ ಪ್ರಭಾವ ಜರಗನಹಳ್ಳಿ ಶಿವಶಂಕರ್ February 21, 2022December 28, 2021 ಕಾಲು ಹೊಕ್ಕರು ಮುಳ್ಳು ದಾರಿ ತಪ್ಪದು ಕಿವಿ ಹೊಕ್ಕರೆ ಸುಳ್ಳು ದಿಕ್ಕೇ ತೋಚದು ***** Read More
ಹನಿಗವನ ಬಗೆ ಹರಿಯದಲ್ಲ ! ವೆಂಕಟಪ್ಪ ಜಿ February 20, 2022December 29, 2021 ಈಗ...! ಇಲ್ಲಿ...! ಜೀವನದಲ್ಲಿ ಎಲ್ಲವೂ ಗೊಂದಲ ! ಗೋಜಲು.. ಗೋಜಲು ! ಅದೊ...! ಇದೋ...! ಹಾಗೋ...! ಹೀಗೋ...! ಹೇಗೆ ? ಯಾವುದು ಸರಿ ! ಬಗೆಹರಿಯದಲ್ಲ! ***** Read More
ಹನಿಗವನ ಲೇಖಕ ಶ್ರೀವಿಜಯ ಹಾಸನ February 20, 2022December 29, 2021 ಪುಸ್ತಕಗಳ ಲೇಖಕ ನಿಜವಾದ ಸಮಾಜ್ಜೋದ್ಧಾರಕ ನಿನ್ನ ನುಡಿಗಳೇ ಮಾರ್ಮಿಕ ಅಜ್ಞಾನಕ್ಕೆ ಮಾರಕ ಜ್ಞಾನದ ಪ್ರತೀಕ ***** Read More
ಹನಿಗವನ ಪೂರಕ ಪರಿಮಳ ರಾವ್ ಜಿ ಆರ್ February 19, 2022December 19, 2021 ಹೆಣ್ಣಿನ ಗೋಳಿಗೆ ಬೇಕು, ಧ್ವನಿ ವರ್ಧಕ ಗಂಡಿನ ಎದೆ ಆಗ ಬೇಕು, ಪ್ರೀತಿ ವರ್ಧಕ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೨ ಶರತ್ ಹೆಚ್ ಕೆ February 18, 2022November 24, 2021 ಖಾಸಗಿಯಾಗಿ ನೀನು ಜೊತೆಯಲಿ ಕುಂತಾಗ ಕಸಿಯಾದ ಕನಸು ಮನದ ಹೊಲಸು ಹೊರ ಹಾಕುತಿದೆ ***** Read More
ಹನಿಗವನ ಸ್ವಭಾವ ಜರಗನಹಳ್ಳಿ ಶಿವಶಂಕರ್ February 14, 2022December 28, 2021 ಚಪ್ಪಾಳೆಗೂ ಚದುರಿ ದೌಡಾಯಿಸುತ್ತವೆ ಗಿಳಿಗಳು ಗುದ್ದಿದರೂ ಮುತ್ತಿಗೆ ಹಾಕುತ್ತವೆ ಸೊಳ್ಳೆಗಳು ***** Read More
ಹನಿಗವನ ಒತ್ತು ವೆಂಕಟಪ್ಪ ಜಿ February 13, 2022December 29, 2021 ನಿಂತಿದೆ ಕಿಮ್ಮತ್ತು ಆಧರಿಸಿ ಅಧಿಕಾರ, ಸಂಪತ್ತು ; ಇಲ್ಲ ನ್ಯಾಯ ನೀತಿಗೆ ಒತ್ತು ಕಿಂಚಿತ್ತು. ***** Read More
ಹನಿಗವನ ಒಡನಾಡಿ ಶ್ರೀವಿಜಯ ಹಾಸನ February 13, 2022December 29, 2021 ಪುಸ್ತಕಗಳಲ್ಲ ಬರೀ ಕಾಗದ ಜ್ಞಾನದ ಸುಧೆಯ ಸಂಪದ ಅದುವೇ ನಮ್ಮ ಒಡನಾಡಿ ಅರಿವಿನ ದಾರಿಗೆ ಹೊನ್ನುಡಿ ***** Read More
ಹನಿಗವನ ಸಾಲ ನಂನಾಗ್ರಾಜ್ February 12, 2022January 9, 2022 ನಾನು ಕೈಸಾಲ ಕೊಟ್ಟೆ ಸಾಲ ಅವನು ಕೈಕೊಟ್ಟ ***** Read More
ಹನಿಗವನ ಸ್ಥಾನಪಲ್ಲಟ ಪರಿಮಳ ರಾವ್ ಜಿ ಆರ್ February 12, 2022December 19, 2021 ಅತ್ತೆ, ಹೆಣ್ಣು ಹುಲಿ ಮಗಳು, ಮನೆಯ ಇಲಿ ಸೊಸೆ, ಸಂಸಾರದ ಪಶು ಬಲಿ. ***** Read More