ಹನಿಗವನ ಅವಾರ್ಡ್ ನಂನಾಗ್ರಾಜ್ July 31, 2023December 23, 2023 ಸೇಲ್ಸ್ಮಾನ್ ಗಳಿಗೆಲ್ಲ ಯಜಮಾನರದು ಒಂದೇ ಉತ್ತರ `ಅವಳನ್ನು ಕೇಳಬೇಕು' ಕೂಡಲೇ ಬೇಕಲ್ಲವೆ ಅವರಿಗೆ `Ask Her' ಅವಾರ್ಡ್! ***** Read More
ಹನಿಗವನ ಪವರ್ಸ್ ನಂನಾಗ್ರಾಜ್ July 29, 2023April 26, 2023 ದೊರಕುವುದು ನಮ್ಮನೆಯಲ್ಲಿ ನನಗೂ ಆಗಾಗ `Sweeping Powers' ಕಸಗುಡಿಸಬೇಕಾದಾಗ! ***** Read More
ಹನಿಗವನ ಊಸರವಳ್ಳಿ ವರದರಾಜನ್ ಟಿ ಆರ್ July 28, 2023May 25, 2023 ಬಣ್ಣ ಬದಲಿಸುವ ಸಮಯ ಸಾಧಕ ನಾನಲ್ಲ ಎಂದು ನೊಂದು ನುಡಿಯಿತು ಊಸರವಳ್ಳಿ. ಜೊತೆಗೆ ಹೀಗೊಂದು ಉಪದೇಶ ಕೊಟ್ಟಿತು ನನ್ನಂತೆ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಿ. ***** Read More
ಹನಿಗವನ ಮನ ಮಂಥನ ಸಿರಿ – ೧೪ ಮಹೇಂದ್ರ ಕುರ್ಡಿ July 28, 2023May 11, 2023 ಸತ್ಯವನ್ನು ಸಹಜವಾಗಿ ಒಪ್ಪಿಕೊಳ್ಳುವ ಮನೋಭಾವ ನಮ್ಮಲ್ಲಿಲ್ಲ. ***** Read More
ಹನಿಗವನ ಪೆನ್ಷನ್ ನಂನಾಗ್ರಾಜ್ July 24, 2023December 23, 2023 ವರುಷಕ್ಕೆ ೧೨ ತಿಂಗಳು ೩೬೫ ತಂಗಳು! ***** Read More
ಹನಿಗವನ ಪ್ರೀತಿ ಪರಿಮಳ ರಾವ್ ಜಿ ಆರ್ July 22, 2023May 14, 2023 ಗೂಡಿನ ಹಕ್ಕಿಗೆ ಕಾವಿನಂತೆ ಮದುವೆ... ನಂತರ... ಮೊಟ್ಟೆಯೊಡೆದ ರೆಕ್ಕೆ ಬಿಚ್ಚಿದ ಹಕ್ಕಿಯಂತೆ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೨ ಶರತ್ ಹೆಚ್ ಕೆ July 21, 2023May 11, 2023 ಅವಳ ಕಂಗೆಟ್ಟ ಕಂಗಳಲಿ ನಲಿವಿನ ಚಹರೆ ಅರಸುವ ಅವನು ಆಶಾವಾದಿ ***** Read More
ಹನಿಗವನ ಮನ ಮಂಥನ ಸಿರಿ – ೧೩ ಮಹೇಂದ್ರ ಕುರ್ಡಿ July 21, 2023May 11, 2023 ನಿಸರ್ಗ ಎಂದೂ ಬದಲಾಗದು, ಅದು ನಮ್ಮನ್ನು ಬದಲಾಯಿಸುತ್ತದೆ. ***** Read More
ಹನಿಗವನ ಸರಳ ಜೀವಿ ನಂನಾಗ್ರಾಜ್ July 15, 2023April 26, 2023 ಈಗ ಅವರದು ಸರಳ ಜೀವನ. ದುರ್ಮಾರ್ಗದಲಿ ನಡೆದು ಕಂಬಿ ಎಣಿಸುತ್ತಿದ್ದಾರೆ ***** Read More