
ಮೂರು ನಾಲ್ಕು ದಿನದಿಂದ ಹೀಗೆ, ಅರ್ಧ ರಾತ್ರಿಯ ಮೇಲೆ ಯಾವಾಗಲೊ ಬಂದು ಸರಿಯಾಗಿ ಮುಖ ತೋರಿಸದೆ ಹಾಜರಿ ಹಾಕಿ ಹಾಗೇ ಹಾರಿ ಹೋಗಿ ಬಿಡುತ್ತಿದ್ದಾನೆ ಚಂದ್ರ, ಇದೊಂದು ಅವನ ಮಾಮೂಲು ತಮಾಷೆ, ನಾಳೆಯಂತೂ ಅಮಾವಾಸ್ಯೆ. *****...
ಬುದ್ಧಿ ಇಲ್ಲದ ಮನುಷ್ಯ ಬಚ್ಚಲಿಲ್ಲದ ಮನೆ ಹೃದಯವಿಲ್ಲದ ಮನುಷ್ಯ ತೋಟವಿಲ್ಲದ ಮನೆ! *****...
ಕಣ್ಣಿಗೆ ಬಿದ್ದ ಕತ್ತಲ್ಲನ್ನೆಲ್ಲಾ ಓಡಿಸೋದೆ ಇವನ ದಾಂಧಲೆ ಅಲ್ಲಷ್ಟು ಇಲ್ಲಷ್ಟು ಅದರ ಪಾಡಿಗೆ ಅದು ಇದ್ದುಕೊಂಡ್ರೆ ಇವನಿಗೇನ್ರಿ ತೊಂದರೆ? *****...
ಸೂರ್ಯನಿಗೆ ಕತ್ತಲೊಡನೆ ಜಗಳಾಡೋದು ಮಾತ್ರ ಗೊತ್ತು ನನ್ನ ತರಹ ಅದರ ಜೊತೆ ಬಾಳುವೆ ಮಾಡೋದು ಗೊತ್ತಿಲ್ಲ. *****...













