ಹನಿಗವನ ಮನ ಮಂಥನ ಸಿರಿ – ೧೯ ಮಹೇಂದ್ರ ಕುರ್ಡಿ September 1, 2023May 11, 2023 ಅನಿವಾರ್ಯತೆ ಬದುಕನ್ನು ನಿರ್ಮಿಸುತ್ತದೆ. ಅಸಹಾಯಕತೆ ಬದುಕನ್ನು ನಿರ್ನಾಮ ಮಾಡುತ್ತದೆ. ***** Read More
ಹನಿಗವನ ಹೆಸರಲ್ಲೇ ಇದೆ ನಂನಾಗ್ರಾಜ್ September 1, 2023December 23, 2023 ಕಣ್ಣೀರು ಮಹನೀಯರಲ್ಲಿ ಹನಿ. ಮಹಿಳೆಯರಲ್ಲಿ ಮಳೆ! ***** Read More
ಹನಿಗವನ ವರಾನ್ವೇಶಣೆ ವರದರಾಜನ್ ಟಿ ಆರ್ August 25, 2023May 25, 2023 ಹೆಣ್ಣ ಹೆತ್ತವರು ನಾವು ಲೇಖಕರು. ನಮ್ಮ ಮಕ್ಕಳು ಕಾವ್ಯ, ಕವಿತಾ ನವ್ಯಾ, ರೂಪಕಾ ಏಕಾಂಕಿ, ಕಾದಂಬರಿ. ಬೇಕಾಗಿವೆ ಇವರಿಗೆಲ್ಲ ಕೈ ಹಿಡಿದು ಸಾಕಬಲ್ಲ ಬಾಳ ಬೆಳಗಬಲ್ಲ ಸಂಪಾದಕ, ಪ್ರಕಾಶಕ ಗಂಡುಗಳು. ***** Read More
ಹನಿಗವನ ಮನ ಮಂಥನ ಸಿರಿ – ೧೮ ಮಹೇಂದ್ರ ಕುರ್ಡಿ August 25, 2023May 11, 2023 ವ್ಯಕ್ತಿ ಎನ್ನುವ ಗುರು ನೆಪ ಮಾತ್ರ ಅರಿವೆನ್ನುವ ಗುರುವೇ ದಿಟ ಪಾತ್ರ ***** Read More
ಹನಿಗವನ ತೆರಿಗೆ ನಂನಾಗ್ರಾಜ್ August 25, 2023December 23, 2023 ಹನಿ ಕೂಡಿದರೆ ಹಳ್ಳ ಮನಿ ಕೂಡಿದರೆ ಕಳ್ಳ! ***** Read More
ಹನಿಗವನ ಅಲ್ಲವೆಂದರು ಎಲ್ಲ ಪರಿಮಳ ರಾವ್ ಜಿ ಆರ್ August 19, 2023May 14, 2023 ಕಣ್ಣು ಎಂದರೆ ಬರಿ ಕಣ್ಣಲ್ಲ ಅದು ಇಡೀ ಜಗತ್ತು ಮಣ್ಣು ಎಂದರೆ ಬರಿ ಮಣ್ಣಲ್ಲ ಅದು ಇಡೀ ಸಂಪತ್ತು! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೪ ಶರತ್ ಹೆಚ್ ಕೆ August 18, 2023May 11, 2023 ರೆಕ್ಕೆ ಪುಕ್ಕ ಕಳಚಿಕೊಂಡ ಹಕ್ಕಿಯ ಮೈಬಣ್ಣ ಕಂಡು ಪುಳಕಗೊಂಡವನು ನಾನು ***** Read More
ಹನಿಗವನ ಮನ ಮಂಥನ ಸಿರಿ – ೧೭ ಮಹೇಂದ್ರ ಕುರ್ಡಿ August 18, 2023May 11, 2023 ಒಬ್ಬರ ತೆಗಳಿಕೆಯು ಮತ್ತೊಬ್ಬರ ಕೆರಳುವಿಕೆಗೆ ಕಾರಣ. ***** Read More
ಹನಿಗವನ ಹೇರ್ ಕಟ್ ನಂನಾಗ್ರಾಜ್ August 18, 2023December 23, 2023 ಹೋಗುತ್ತಿದ್ದೆ ಹೇರ್ ಕಟ್ಗೆ ತಿಂಗಳಿಗೊಮ್ಮೆ ಕ್ರಮೇಣ ಆಗಿತ್ತದು ೩ ತಿಂಗಳಿಗೊಮ್ಮೆ ವರುಷಗಳುರುಳುತ್ತಾನ, ಕೂದಲುಗಳುದುರುತ್ತಾ ಅಯ್ಯೋ, ಈಗೆಲ್ಲ ಬರಿ ಹೇರ್ ಕೌಂಟ್! ***** Read More