
ನಿಮ್ಮ ಆಶೀರ್ವಾದ ಹಾಗೂ ಶಾಪಗಳಲ್ಲಿ ನನಗೆ ಅಪಾರ ನಂಬಿಕೆ! ಅವುಗಳ ವ್ಯತ್ಯಾಸ ತಿಳಿಯದ ನನಗೆ ಎಲ್ಲಿಲ್ಲದ ಅಂಜಿಕೆ! *****...
ಕಣ್ಣಿಗೊಂದು ಕಣ್ಣಲ್ಲ ಕಣ್ಣೊಳಗೆ ಕಣ್ಣು. ಇದನರಿಯದ ಜಗಕೆ ಜೀವನವದು ಮಣ್ಣು. *****...
ಗುಪ್ತಾಂಗಗಳ ಮುಚ್ಚಿ ಮಿಕ್ಕೆಲ್ಲ ಬಿಚ್ಚಿ ಹರಯಕ್ಕೆ ಹುಚ್ಚು ಹಚ್ಚಿ ಮುದಿತನಕ್ಕೆ ಪೆಚ್ಚು ತಂದಿದ್ದು! *****...
ನಿನ್ನ ಪ್ರತಿ ಹೆಜ್ಜೆಯಲ್ಲೂ ನೀನು, ನಿನ್ನ ಗುರಿ ಕಾಣದಿದ್ದರೆ ಅದು ದಾರಿಯಾದರೂ ಆದೀತು ಹೇಗೆ? *****...
ನಮ್ಮೂರ ಕೆರೆಗೆ ಆಹುತಿಬೇಕಂತೆ ಮನುಷ್ಯರೆಲ್ಲ ಜಾಣರಪ್ಪ! ಕೆರೆ ತಂಟೆಗೆ ಹೋಗೋದೇ ಬೇಡೆಂದು ನಲ್ಲಿ ನೀರಿಗೆ ಕ್ಯೂ ಹಚ್ಚುತ್ತಾರಪ್ಪ ಎಮ್ಮೆ ಕುರಿಗಳಿಗೇನು ಗೊತ್ತು ಕ್ಯೂ ಹಚ್ಚಿ ನೀರು ಕುಡಿಯೋದು!! *****...













