ಹನಿಗವನ ಬೆಲೆ ಪಟ್ಟಾಭಿ ಎ ಕೆ December 28, 2017March 30, 2017 ಬೆಲೆ ಮತ್ತು ಬೆಲೂನು ಏರುತ್ತಲೇ ಇರುತ್ತವೆ; ಬೆಲೂನಿಗೆ ಜೀವ ಭಯ ಬೆಲೆಗೆ ಯಾರ ಭಯ? ***** Read More
ಹನಿಗವನ ಕತ್ತಲೆ – ಬೆಳಕು ಪರಿಮಳ ರಾವ್ ಜಿ ಆರ್ December 27, 2017October 15, 2017 ಮೊಗ್ಗಲ್ಲಿ ಅಡಗಿತ್ತು ಕತ್ತಲೆಯ ಇರಳು ಹೂವಲ್ಲಿ ಅರಳಿತ್ತು ಬೆಳಗಿನ ಬೆಳಗು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೩ ಧರ್ಮದಾಸ ಬಾರ್ಕಿ December 25, 2017February 4, 2017 ಬದುಕಿಡೀ ನಾವು ಮಾಡುವುದಿಷ್ಟೇ: ನಮ್ಮ ನಮ್ಮ ಮುಖವಾಡಗಳ ಶೃಂಗಾರ! ***** Read More
ಹನಿಗವನ ಭಂಡ ಪಟ್ಟಾಭಿ ಎ ಕೆ December 21, 2017March 30, 2017 ‘ದುಡಿದು ತಿನ್ನುವವ ದೊಡ್ಡವ ಬಡಿದು ತಿನ್ನುವವ ಭಂಡರವ’ ಹೀಗೊಂದು ಲಾರಿ ಹಿಂಬದಿಯ ಬರಹ; ವಾಸ್ತವದಲ್ಲಿ ಆಗಿದೆ ಬಡಿದು ತಿನ್ನುವವ ದೊಡ್ಡವ ದುಡಿದು ತಿನ್ನುವವ ಭಂಡರವ! ***** Read More
ಹನಿಗವನ ನಾನು ಪರಿಮಳ ರಾವ್ ಜಿ ಆರ್ December 20, 2017October 15, 2017 ತಿರುಗುವ ಬುಗುರಿಯು ನಾನೇ ಮುಟ್ಟುವ ಗುರಿಯು ನಾನೇ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೨ ಧರ್ಮದಾಸ ಬಾರ್ಕಿ December 18, 2017February 4, 2017 ಕತ್ತಲಿನಲ್ಲಿ ಕಣ್ಮರೆಯಾಗುವ ನಾವು ಬೆಳಕಿನಲಿ ಅದೃಶರಾಗುತ್ತೇವೆ! ***** Read More
ಹನಿಗವನ ಮೌನ ಪರಿಮಳ ರಾವ್ ಜಿ ಆರ್ December 16, 2017October 15, 2017 ಎದೆಯಲ್ಲಿ ಢಬಢಬ ನಾದ ಬ್ರಹ್ಮ ತುದಿಯಲ್ಲಿ ಶೂನ್ಯ ಮಸಣ ಮೌನ! ***** Read More
ಹನಿಗವನ ಲಂಚ ಪಟ್ಟಾಭಿ ಎ ಕೆ December 14, 2017March 30, 2017 ಮಂಚಕ್ಕೆ ಇರುವಂತೆ ಲಂಚಕ್ಕೂ ನಾಲ್ಕು ಕಾಲುಗಳು; ಕೊಡು - ತಕ್ಕೊಳ್ಳುವವರು ಇರುವವರೆಗೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೧ ಧರ್ಮದಾಸ ಬಾರ್ಕಿ December 11, 2017February 4, 2017 ಮುಕ್ತನಾಗಬೇಕೆಂಬ ನನ್ನ ಆಲೋಚನೆಯೇ ನನ್ನನ್ನು ಬಂಧನದ ಕೂಪಕ್ಕೆ ತಳ್ಳಿತಲ್ಲಾ? ***** Read More
ಹನಿಗವನ ಮನ್ನಣೆ ಪಟ್ಟಾಭಿ ಎ ಕೆ December 7, 2017March 30, 2017 ಮಣೆ ಹಾಕಿದರೆ ಮನ್ನಣೆ ಕೊಟ್ಟಂತೆ; ಮನ್ನಣೆ ಕೊಟ್ಟರೆ ಮಣೆ ಹಾಕಿದಂತೆ! ***** Read More