ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೮ ಧರ್ಮದಾಸ ಬಾರ್ಕಿ April 9, 2018December 17, 2017 ನಾವಿಬ್ಬರೂ ಗೆಲ್ಲದಿದ್ದರೆ, ಇಬ್ಬರೂ ಸೋತಂತೆ. ***** Read More
ಹನಿಗವನ ಚಕ್ಕೆ ಲತಾ ಗುತ್ತಿ April 8, 2018February 13, 2019 ಹರಿತ ಶಕ್ತಿಯ ಕೊಡಲಿಯ ಬಾಯಿಗೆ ಸಿಕ್ಕು ಅಲ್ಲಲ್ಲಿ ಸೆಕ್ಕಗಳೆದ್ದು ಚಿಮ್ಮಿದಾಗ... ವಾಸ್ತವಿಕತೆಯ ಮರೆತು ಅದರೊಳಗೆ ಒಂದಾದ ಬರಿ ಊಹೆಯ ಚಿತ್ರ. ***** Read More
ಹನಿಗವನ ಮನಿ ಪ್ಲಾಂಟ್ ಪಟ್ಟಾಭಿ ಎ ಕೆ April 5, 2018April 10, 2018 ಮನೆಯೊಳಗೊಂದು ಮನಿ ಪ್ಲಾಂಟ್; ಮನಿ ಬಿಡಲಾರದ ಪ್ಲಾಂಟ್! ***** Read More
ಹನಿಗವನ ಹೌದಪ್ಪ ಅಲ್ಲಪ್ಪ ಪರಿಮಳ ರಾವ್ ಜಿ ಆರ್ April 4, 2018April 8, 2018 ‘ಹೂಂ’ ಅಂದು ಹೌದಪ್ಪ ಹೊಟ್ಟೆ ತುಂಬಾ ತುಂಬಿಸಿಕೊಂಡ ‘ಊಹೂಂ’ ಅಂದು ಅಲ್ಲಪ್ಪ ಪಟ್ಟೆ ತಲೆಗೆ ಕಟ್ಟಿಸಿಕೊಂಡ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೭ ಧರ್ಮದಾಸ ಬಾರ್ಕಿ April 2, 2018April 2, 2018 ಆನಂದ-ಸಂತಸ ಹುಡುಕುವಿಯೇಕೆ? ಅವು- ಎಂದೂ ಕಳೆದುಕೊಂಡಿಲ್ಲ! ***** Read More
ಹನಿಗವನ ಶಾರ್ಕ್ ಲತಾ ಗುತ್ತಿ April 1, 2018February 13, 2019 ಕೊರೆವ ನೆನಪುಗಳೆಲ್ಲಾ ನುಗ್ಗಿ ಕ್ಯಾಸಂಡ್ರಾಳಂತೆ ಅಪ್ಪುತ್ತವೆ ನರ್ತಿಸುತ್ತವೆ, ಬೇಸರುಸಿರು ಓಡಿಸಿ ಅಪ್ಪುಗೆಯ ಹಿತ ನೀಡುವ ಕನಸು ತೋರಿಸಿ, ನಗಿಸಿ ಕೊನೆಗೊಮ್ಮೆ ಸೋಲಿಸಿ ದೂರ ಸರಿಯುತ್ತಾಳೆ ಶಾರ್ಕ್ ಮೀನಿನಂತೆ. ***** Read More
ಹನಿಗವನ ನಮ್ಮೂರ ಹುಡುಗ ಶ್ರೀನಿವಾಸ ಕೆ ಎಚ್ March 30, 2018March 25, 2018 ಆಡೋದು ನೋಡಿದರೆ ಗೋಲಿ ಮಾತಾಡೋದ್ನೋಡಿದರೆ ಯಾವಾಗ್ಲೂ ಸೌರವ್ ಗಂಗೂಲಿ ***** Read More
ಹನಿಗವನ ಮಾವ ಪಟ್ಟಾಭಿ ಎ ಕೆ March 29, 2018April 10, 2018 ತನ್ನ ಮಾವನಿಂದ ಅಂದು ತೊಳೆಸಿಕೊಂಡಿದ್ದ ತನ್ನ ಕಾಲುಗಳನ್ನು; ಇಂದು ತೊಳೆಯುತ್ತಾನೆ ಅಳಿಯನ ಕಾಲುಗಳನ್ನು! ***** Read More
ಹನಿಗವನ ಮಂಗಪ್ಪ ಪರಿಮಳ ರಾವ್ ಜಿ ಆರ್ March 28, 2018January 2, 2018 ಅವರಿಗೆ ಅವರ ಹಂಗಪ್ಪ ಇವರಿಗೆ ಇವರ ಹಂಗಪ್ಪ ಎಲ್ಲಿದ್ದರೆ ಅಲ್ಲಿ ಹಂಗಪ್ಪ ಇರುವುದ ಕಲಿ ಮಂಗಪ್ಪ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೬ ಧರ್ಮದಾಸ ಬಾರ್ಕಿ March 26, 2018December 17, 2017 ಓ ಬದುಕೇ, ನನ್ನ ಕೈ ಹಿಡಿದು ನಡೆಸುವ ಮುನ್ನ- ಎದ್ದು ಸರಿಯಾಗಿ ನಿಂತುಕೋ! ***** Read More