ಅತ್ತೆಯನ್ನು ಯಾರೋ ಧಾಂಡಿಗರು ಕಿಡ್ನ್ಯಾಪ್ ಮಾಡಿ ದೂರದ ಊರಿಗೆ ಕೊಂಡೊಯ್ದು ಅಳಿಯನಿಗೆ ಫೋನ್ ಮಾಡಿದರು. “ಈ ಕೂಡಲೇ ೨೫೦೦೦/- ಹಣ ನಮಗೆ ಗುಟ್ಟಾಗಿ ಕಳುಹಿಸದಿದ್ದರೆ ನಿಮ್ಮ ಅತ್ತೆಯನ್ನು ಮತ್ತೆ ನಿಮ್ಮ ಮನೆಗೆ ತಂದು ಬಿಟ್ಟುಬಿಡುತ್ತೇವೆ&#822...

ಅಜ್ಜಿ: “ಬ್ಯಾಂಕಿನಿಂದ ಬರುವಾಗ ಆಂಜನೇಯನಿಗೆ `ನಾಮಿನೇಷನ್’ ಮಾಡಿಸಿಕೊಂಡು ಬಾ ಅಂದಿದ್ದೆ ಮಾಡಿಸಿದಯಾ?” ಮೊಮ್ಮಗ: “ಅಜ್ಜೀ, ಆಂಜನೇಯಾ ಚಿರಂಜೀವಿ, ಎಲ್ಲಾ ಬಿಟ್ಟು ಅವನಿಗೇಕೆ `ನಾಮಿನೇಷನ್’? ನಾನು ನಿನ್ನೆ ನಿನ...

ರೈಲಿನಲ್ಲಿ ವಯಸ್ಕರ ಪಕ್ಕದಲ್ಲಿ ಆತ ಬಂದು ಕುಳಿತ.  ಆತನನ್ನು ಗಮನಿಸಿದ ವಯಸ್ಕನಿಗೆ ಆತ ಒಂಟಿ ಚಪ್ಪಲಿ ಧರಿಸಿದ್ದಾನೆಂದು ತಿಳಿಯಿತು. “ಇದೇನು ಒಂಟಿ ಚಪ್ಪಲಿ; ಇನ್ನೊಂದು ಕಾಲಿನದು”? ಆತ: “ಇಲ್ಲ ಸಿಕ್ಕಿದ್ದೇ ಒಂಟಿ ಚಪ್ಪಲಿ!&...

ಮದುವೆಗಾಗಿ ಸಂದರ್ಶನ ನಡೆಯುತ್ತಿತ್ತು. ಕಾಶಿಯನ್ನು ಹುಡುಗನ ತಂದೆ ಪ್ರಶ್ನಿಸಿದರು: ವಿದ್ಯಾಭ್ಯಾಸ? `ಬಿ.ಎ.’ ಎಂದ ವರ. ಇದನ್ನು ಕೇಳಿಸಿಕೊಂಡ ವಧು ಗುಡುಗಿದಳು. “ನಾನು ಒಪ್ಪುವುದಿಲ್ಲ ಬರೀ `ಬಿ.ಎ.’ ಅದೂ ತೆಳ್ಕ ಬಳ್ಕ, ಎರಡೇ...

ಪೋಲಿಸ್: “ಸ್ವಾಮಿ ನಿಮ್ಮ ಮುಂದೆ ಹೋಗುತ್ತಿರುವ ಆ ವ್ಯಕ್ತಿ ಗಂಡೋ, ಹೆಣ್ಣೋ?” ವ್ಯಕ್ತಿ: “ಅದು ಹೆಣ್ಣು” ಪೋಲೀಸ್: “ನಿಮಗೆ ಹೇಗೆ ಗೊತ್ತು?” ವ್ಯಕ್ತಿ: “ಅದು ನನ್ನ ಮಗಳು” ಪೋಲೀಸ್: &#8...

ಸ್ನೇಹಿತರಿಬ್ಬರು ಅಪರೂಪಕ್ಕೆ ಪರಸ್ಪರ ಭೇಟಿ ಆದರು. ಶಾಮಣ್ಣ: “ಏನು ರಾಮಣ್ಣನವರೇ ಎತ್ತಲಿಂದ ಬರೋಣ ವಾಯಿತು?” ರಾಮಣ್ಣ: “ತೋಟದ ಕಡೆ ಹೋಗಿದ್ದೆ. ಅಪ್ಪನ ಆಸ್ತಿ ನೋಡಿಕೊಳ್ಳಬೇಕಲ್ಲ?” ಶಾಮಣ್ಣ: “ಓಹ್, ಅದು ಪಿತ್...

`ಭವ’ ಕೈಗೆತ್ತಿಗೊಳ್ಳುವುದು ಆಧ್ಯಾತ್ಮಿಕ ಪ್ರಶ್ನೆಗಳನ್ನು : `ನಾನು ಯಾರು?’ ; `ನಾನು ಏನಾಗಿದ್ದೇನೆ?’ ; `ನಾನು ಏನಾಗಬೇಕು?’ ಎಂಬುವನ್ನು. ಇವು ಮೇಲೆ ನೋಟಕ್ಕೆ ಸರಳ ಪ್ರಶ್ನೆಗಳೆಂಬಂತೆ ಕಂಡರೂ, `ಭವ’ (ಅಸ್ತ...

ಪುಸ್ತಕಗಳನ್ನು ಅವಸರ ಅವಸರವಾಗಿ ಜೋಡಿಸಿಕೊಳ್ಳುತ್ತಿದ್ದ ಮಗನನ್ನು ತಂದೆ ವಿಚಾರಿಸಿದರು. ತಂದೆ: “ಯಾಕೋ ಇಷ್ಟು ಅವಾಂತರ ?” ಮಗ: “ಹತ್ತು ಘಂಟೆಗೆ ಕ್ಲಾಸ್‌ಇದೆ.” ತಂದೆ: “ಹತ್ತು ಘಂಟೆಗೆ ತಾನೆ? ಈಗಿನ್ನೂ ಒಂಭತ...

೧ `ಭಿತ್ತಿ’ ಭೈರಪ್ಪನವರ ಆತ್ಮವೃತ್ತಾಂತ. ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಲಂಕೇಶರ `ಹುಳಿಮಾವಿನ ಮರ’ವೂ ಸೇರಿದಂತೆ, ಕನ್ನಡದಲ್ಲಿ ಸಾಕಷ್ಟು ಆತ್ಮಚರಿತ್ರೆಗಳು ಬಂದಿವೆ. ಆತ್ಮಚರಿತ್ರೆಯನ್ನು ಇವೊತ್ತು ಒಂದು ಸಾಹಿತ್ಯ ಪ್ರಕಾರ...

ಒಬ್ಬ ಮಹಿಳೆ ತನ್ನ ಆರು ಮಕ್ಕಳ ಸಹಿತ ಬಸ್ ಏರಿದಳು. ಬಸ್ ಹೊರಟಿತು. ಆ ಮಹಿಳೆ ಸಮೀಪ ಧಡೂತಿ ಆಸಾಮಿಯೊಬ್ಬ ಸಿಗರೇಟ್ ಸೇದುತ್ತಾ ಕುಳಿತಿದ್ದ. ಮಹಿಳೆ ಆತನನ್ನು ಉದ್ದೇಶಿಸಿ “ಮೇಲೆ ಬೋರ್ಡ್ ತಗುಲಿ ಹಾಕಿರೋದು ಕಾಣಿಸೊಲ್ಲ ಧೂಮಪಾನ ಮಾಡಬಾರದೆಂದು...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...