ಹ್ಯಾಗೆ ಕಾಣುವೆ

ಗುಂಡ ಕನ್ನಡಿ ಮುಂದೆ ಕಣ್ಣು ಮುಚ್ಚಿಕೊಂಡು ನಿಂತಿದ್ದ. ಆಗ ತಿಮ್ಮ ಕೇಳಿದ. "ನೀನು ಹೀಗೆ ಯಾಕೆ ನಿಂತಿರುವೆ?" "ಕಣ್ಣು ಮುಚ್ಚಿಕೊಂಡಾಗ ನಾನು ಹ್ಯಾಗೆ ಕಾಣುತ್ತೀನಿ ಅಂತ ನಾನು ನೋಡ ಬೇಕಲ್ಲ?" *****

ನಾನು ಅದನ್ನೆ ಮಾಡಿದೆ

ಗುಂಡ ಮಹಾ ಜಿಪುಣ, ಅವನಿಗೆ ಒಮ್ಮೆ ಕೀರು ಕುಡಿಯುವ ಆಸೆಯಾಯಿತು. ಹೋಟೆಲ್‌ಗೆ ಹೋದ. ಕೀರು ಆರ್‍ಡರ್ ಮಾಡಬೇಕೆನ್ನುವಾಗ ಅವನ ಎದುರು ಕುಳಿತವನು ಪೇಪರ್ ಓದುತ್ತಿದ್ದ. ಅವನ ಮುಂದೆ ಕೀರು ಇತ್ತು. ಗುಂಡ ಅವನಿಗೆ ತಿಳಿಯದಂತೆ...

ಗುರುತು

ಗುಂಡ ಊಟ ಮಾಡುವಾಗ ಮನೆಯೊಡೆಯನನ್ನು ಕೇಳಿದ. "ಯಾಕೆ ನಿಮ್ಮ ನಾಯಿ ನಾನು ತಿಂಡಿ ತಿನ್ನುವಾಗೆಲ್ಲ ಜೋರಾಗಿ ಬೊಗಳುತ್ತೆ?" ಅದಕ್ಕೆ ಮನೆಯೊಡೆಯ ಹೇಳಿದ "ಅದರ ತಟ್ಟೆಯಲ್ಲಿ ಬೇರೆ ಯಾರಿಗೆ ತಿಂಡಿ ಕೊಟ್ಟರು ಅದಕ್ಕೆ ಸಿಟ್ಟು." *****

ಮತ್ತೊಂದು

ಗುಂಡ ದೋಣಿಯಲ್ಲಿ ಹೋಗುತ್ತಿದ್ದ. ನದಿಯ ಮಧ್ಯದಲ್ಲಿ ದೋಣಿ ತೂತಾಗಿ ನೀರು ಒಳ ಬರಲಾರಂಭಿಸಿತು, ಗುಂಡ ಕೂಡಲೇ ಮತ್ತೊಂದು ತೂತು ಮಾಡಿದ. ತಿಮ್ಮ ಕೇಳಿದ "ಯಾಕೆ ಹೀಗೆ ಮಾಡುತ್ತಿರುವೆ?" ಆಗ ಗಂಡ ಹೇಳಿದ "ಒಂದರಲ್ಲಿ ಬಂದ...

ಕಣ್ಣಿಗೆ ಬಿದ್ದು

ಎಂಕ್ಟ : "ನನ್ನ ಹೆಂಡ್ತಿ ಕಣ್ಣಿಗೆ ಕಸ ಬಿದ್ದು ನೂರು ರೂಪಾಯಿ ಖರ್‍ಚಾಯ್ತು." ತಿಮ್ಮ : "ನನ್ನ ಹೆಂಡ್ತಿ ಕಣ್ಣಿಗೆ ರೇಷ್ಮೆ ಸೀರೆ ಬಿದ್ದು ನನಗೆ ಸಾವಿರ ರೂಪಾಯಿ ಖರ್ಚಾಯ್ತು." *****

ತಾಯತದ ಪ್ರಭಾವ

ಗುಂಡ : "ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ." ಶಾಶ್ತ್ರಿಗಳು : "ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ" ಗುಂಡ : "ಇಲ್ಲ ಸ್ವಾಮಿಗಳೇ ನನ್ನ...