ಚಿವೂ ಹಕ್ಕಿ

ಚಿವೂ ಚಿವೂ ಚಿವೂ ಆಹಾ... ಎಂಥ ಮಧುರ ಧ್ವನಿಯಿದು! ಬರುತಲಿಹುದು ಯಾವ ಕಡೆಯೋ ಕೇಳಲೆನಿತು ತನಿಯಿದು! ರಾಗ ತಾಳ ಲಯಕೆ ಬೆಸೆದ ನಿನ್ನ ಗಾನ ಸೊಗಸಿದೆ ತಾಳವಿಲ್ಲ ತಬಲವಿಲ್ಲ ಅದರದರ ಲಿಂಪಿದೆ || ಹೂವು...

ಕಳ್ಳ ನೋಟ ಬೀರಿ

ಕಳ್ಳ ನೋಟ ಬೀರಿ ಎನ್ನ ಮನವ ಕದ್ದವ ಎಲ್ಲಿಹ ಹೇಳೆ! ಸಖಿ || ಇರುಳು ಮರಳಿತು ಚಂದ್ರಮ ಬಂದನು ನೀನೇ ಪುಣ್ಯವತಿ ಚಕೋರಿ || ಚಂದ್ರಮ ನಿನಗಾಗಿ ಪ್ರೀತಿ ಬೆಳದಿಂಗಳಾಗಿ ಮುತ್ತನಿತ್ತನೇ ನೀನೇ ಪುಣ್ಯವತಿ...

ನೀ ಬರುವ ದಾರಿಯಲಿ

ನೀ ಬರುವ ದಾರಿಯಲಿ ನಿನ್ನ ನೆನಪುಗಳೇ ಸುಳಿದಾಡೋ ಗಾಳಿಯಲಿ ತಂಪೆರೆವ ಹನಿಗಳೇ || ಮನದ ಕೂಗು ಕೇಳದೆ ಮನದಿಂದ ಹಾಡುವ ತುಡಿತದ ನೋವುಗಳೇ ಎನ್ನ ಕಾಡುವ ದನಿಗಳೇ || ಕಲ್ಲು ಮನಸ್ಸು ನಿನ್ನದು ಕರಗದು...

ಬಣ್ಣ ಬಣ್ಣ ನೂರೆಂಟು

ಬಣ್ಣ ಬಣ್ಣ ನೂರೆಂಟು ಬಣ್ಣ ಬೆಡಗಿ ನಿನ್ನಲ್ಲಿ ಸುತ್ತಿ ಸುಳಿದು ಎದೆಯ ಗೂಡಲ್ಲಿ ಕುಳಿತಾಗ|| ಮಾಗಿಯ ಕನಸು ಮಾಗದ ಮನಸು ಮಾವು ತೋರಣ ಕಟ್ಟಾವು ನಿನ ಮನೆಯಾಗ|| ಬೆಳ್ಳಂ ಬೆಳದಿಂಗಳು ನಿನ್ನ ಮೊಗದಾಗ ಮೂಡಿ...

ಜೀವ ಜೀವದ ಗೆಳೆಯ

ಜೀವ ಜೀವದ ಗೆಳೆಯ ನೀನು ಹೇಳಿಕೊಳ್ಳಲಾಗದ ಗೆಳತಿ ನಾನು || ನಿನ್ನ ನೋಟವು ಮನವು ತುಂಬಿದೆ ಏತಕೇ ಸುಮ್ಮನೆ ಕಾಡುವೆ ನೀನು || ಮಾತು ನಿಲ್ಲದು ಮೌನ ಸಹಿಸು ನಿನ್ನ ಕಾಣುವ ಹಂಬಲ ನಿಲ್ಲದು...

ಪ್ರಿಯತಮೆ ನಿನ್ನ

ಪ್ರಿಯತಮನೆ ನಾ ನಿನ್ನ ಪ್ರೇಮದುಮ್ಮಾನದಲಿ ಕಳೆದ ಆ ಸರಿದಿನಗಳ ನೆನೆದು ಬರೆದೆ ನನ್ನೆದೆಯ ಪುಟಪುಟಗಳಲಿ || ನನ್ನ ಅಂದಿನ ಕೆಳೆಯ ಭಾವವ ಅರಿಯಲಿಲ್ಲ ನೀನು ಮರೆತು ದೂರ ಹೋದೆ ಗೆಳೆಯಾ ನನ್ನ ಹೊಂಗನಸುಗಳ ಸೂರೆ...

ನಿನ್ನಲ್ಲಿ ನಾನು-ನನ್ನಲ್ಲಿ ನೀನು

ನಿನ್ನ ದನಿಯಲಿ ಉಸಿರು ಹಸಿರಾಗಿ ನಿನ್ನ ಸಿರಿವಂತಿಕೆಯಲಿ ನೊಂದು ಬೆಂದವರ ಹಾಡಾಗಿ ಗೆಳೆಯಾ ನನ್ನಲ್ಲಿ ನೀನು ನಿನ್ನಲ್ಲಿ ನಾನಾಗಿ || ನಿನ್ನ ದನಿಯಲಿ ಇಂಪು ತಂಪಾಗಿ ಶೃತಿಲಯದಿ ಕೂಡಿದ ಧನ್ಯತೆ ತುಂಬಿದ ಹಾಡಾಗಿ ಗೆಳತೀ...