ನೆಲದ ಬೆಲೆ ಉಳಿಸೋಣ

ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ.... ನಮ್ಮುಸಿರ ಬಿಸಿಯು ಆರುವ ಮುನ್ನ ನಮ್ಮೆದೆಯ ಅಸುವು ನೀಗುವ ಮುನ್ನ ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ...

ಯಾಕಿದರ ಮೋಹ

ಮಗುವಾಗಿ ಇರುವಾಗ ನೀನು ಎಲ್ಲರ ಮುಖದ ನಗುವಾಗಿದ್ದಿ ಮನಸಿಗೆ ಹಿತ ಬದುಕಿಗೆ ಮಿತವಾಗಿ ದೇವರ ದಯೆಯಾಗಿ ಮುದ್ದಾದ ಬಾಲಭಾವದ ಚೆಲುವಿನ ಖಣಿಯಾಗಿ ಸುಖ-ಶಾಂತಿಯ ಮಡುವಾಗಿದ್ದಿ ಯವ್ವನ ಬರುತಿರಲು ನೀನು ನಿನ್ನ ಮೈಯ ಮಾಟಕೆ ಕಣ್ಣ...

ಹೀಗೊಂದು ಕವಿತೆ

ನೀನೆನ್ನ ಬದುಕಿಗೆ ಬಂದುದೇ ವಿಚಿತ್ರ ಯಾವ ಜನುಮದ ಫಲವೋ, ಒಲವೋ ಒಂದು ಜನುಮಕೆ ಬಂದು ನರ-ನಾರಿಯನು ಸೆಳೆದು ಕೊಳ್ಳುವಂತೆ ಯಾವ ಬಂಧನವಿಲ್ಲದೆಯೆ ಒಂದು ಇನ್ನೊಂದಕೆ ಮಿಡುಕುವ ಜೀವರಸವಾಗಿ ಭವಬಂಧಕೆ ಒಳಪಡಿಸುವ ಸೆಳೆತ...... ಹಿಂದೊಮ್ಮೆ ಒಂದು...

ಕೃಪಾಶಂಕರ

ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ ಮಂತ್ರಿ ಪದ ಬರಲಿಲ್ಲ ಜನಮತಗಳಿಸಿ ನಿನ್ನ ಮರ್ಯಾದೆ ಉಳಿಸಿದರೂ ಪದ ಪಡೆಯುವ ಆಸೆ ಭರವಸೆ ಇದ್ದರೂ ಮೇಲಿನವರು ಕಡೆಗಣಿಸಿದರು. ಇದು ನಿನಗೆ ಸಂದ ಎಣಿಸದೆಯೆ ಬಂದ ಬಹುಮಾನ! ಅಹವಾಲು...

ಮರಳಿ ಬಾ, ಸುರಂಜನಾ

ಅಲ್ಲಿ ಹೋಗದಿರು ಸುರಂಜನಾ ದಯವಿಟ್ಟು ಮಾತಾಡದಿರು ಆ ಯುವಕನಲ್ಲಿ. ಆಕಾಶ ಪರ್ಯಂತ ಹರಡಿರುವ ಬೆಳ್ಳಿ ಬೆಳಕಿಗೆ ಮರಳಿ ಬಾ, ಸುರಂಜನಾ, ಮರಳಿ ಈ ಬಯಲಿಗೆ, ತೆರೆಗಳಿಗೆ ಬಾ ಮರಳಿ ನನ್ನ ಹೃದಯಕೆ ಅವನ ಜೊತೆ...

ಖಯಾಲು

ಖಯಾಲಿಗೆ ನನ್ನ ಎಲ್ಲವನ್ನು ನಾನು ಒಪ್ಪಿಸಿದ್ದೇನೆ ಖುಷಿಯಾಗುತ್ತದೆ, ಎಲ್ಲವು ವರ್ಣಮಯ ಸುಖಕರ ಕಾಣುತ್ತದೆ. ವೇದನೆ, ಭಾವನೆ ಅದರಲ್ಲಿಯೆ ಸರ್ವಕಾಲದ ಅಸ್ತಿಯಾಗಿದೆ. ಅದು ಬದುಕಿನ ಜಂಜಡದಿಂದ ದೂರವಿಡುವ ಅಮಲಿನ ಮೈಮರೆಯಲ್ಲಿ ಕರಗಿಸುವ ಸೆರೆಯಾಗಿದೆ. ನೋವು-ನಲಿವು ಮುಗಿಯದ...

ಅಮರ

(‘ದಿ. ಜಾನ್ ಕೆನಡಿ’ಯ ಕೊಲೆಯನ್ನು ನೆನೆದು) ಅಯ್ಯೋ! ಹತನಾದ ವಿಶ್ವ ಪ್ರೇಮಿ!! ಕಗ್ಗೂಲೆಯ ಕಾಳ ರಾತ್ರಿಯಲಿ ಜಗ ಬೆರೆಯಿತು.... ವಿಶ್ವ ಪ್ರಾಣದ ರಕ್ತ - ಕೋಡಿ ಹರಿಯಿತು ಶೋಕಾಂಬುಧಿಯ ತೆರೆ ಎದ್ದು ಮೊರೆಯಿತು! ಜವರಾಯ...

ಸ್ವಗತ

ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ ದೇವತೆಗಳು ಬಂದು ಕರೆದರೂ ದೇವ ಸಭೆಯಲ್ಲಿ ತನ್ನ ಕರ್ಮ ವಿಮರ್ಶೆಯಾಗಲಿದೆ ಎಂದು ಹೊಳೆದರೂ, ಕಡಿಮೆಯಾಗಲಿಲ್ಲ ಯೋಚನೆಗಳ ಏರಿಳಿತ ಕೃಷ್ಣ ಬಂದಿದ್ದಾಗ ಮಣಿದು, ಕೈ ಮುಗಿದು ‘ನಿನ್ನ ಸಖರೈವರನು ನೋಯಿಸಿ’ನೆಂದು...

ಅನಂತ

ಕಿರಿ ಕಿರಿ ಮನಸ್ಸಿನ ಒಳಗೆ ಹೊರಗೆ ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ ತಲೆಯಲ್ಲಿ.... ತಲೆಯ ಮೇಲೆ ಫೋನಿನ ಕಿರ್ ಕಿರಿ ಆಫೀಸಿನಲ್ಲಿ ಮೇಲಾಧಿಕಾರಿಗಳ ಅವರಿಗೆ ಕಂಪನಿಯ ಲಾಭ ಹಾನಿಗಳ ಓದು ರೂಮಿನಲಿ ಓದುವ ಹುಡುಗರ...ಹುಡುಗಿಯರ...

ಧೂರ್ತ

ಹೊಲೆಯ ನಿಕೃಷ್ಟ ಮಣ್ಣಿನ ಮಗ ಮಣ್ಣಿನ ವಾಸನೆಗೆ ಹುಟ್ಟಿದ ತಪ್ಪಿಗೆ ಹುಟ್ಟಿದ ಮಣ್ಣಿನ ನೆಲವನ್ನೆ ದುರ್ಗಂಧಗೊಳಿಸಿ ತನ್ನ ಧೂರ್ತ ಮಹತ್ವಾಕಾಂಕ್ಷೆಗೆ ಉಸಿರು ಹೋಗುವ ಮೊದಲು ಕೆಂಪು ದುರ್ಗದ ತುದಿಯನ್ನೇರಿ ದೇಹ ಬಲ ಉಡುಗಿದ್ದರೂ ನೀತಿಗೆ...