ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ ಓಲಾಡುತ್ತಿವೆ-ಏನೂ ಮಾಡುವಂತ...
ಅಂಥ ಮಾಂತ್ರಿಕ ಹೆಸರಿದ್ದ ಮೇಲೆ ಅದು ಬರೇ ಗಾಡಿಯಲ್ಲ ಸಾರೋಟು ಸಾಗುವುದು ಅಪರಿಚಿತ ಸ್ಥಳಗಳಿಗೆ ಆ ಅಕ್ಷರಗಳೇ ಹಾಗೆ ಒಂದನ್ನೊಂದು ಬಳಸುತ್ತ ಬೆಳೆಯುತ್ತ ಮುಗಿಲ ಕಡೆ ಕೈಚಾಚುತ್ತ ಹೇಳಿ ಮುಗಿಸುವ ಹೊತ್ತಿಗೆ ಎಷ್ಟೊಂದು ಬಾರಿ ಎಷ್ಟೊಂದು ಗಾಲಿಗಳು ಎಷ್ಟ...
ಕ್ಯಾಬೇಜು ಮಾರಲು ಕೂತ ಗಂಡಸು ಕ್ಯಾಬೇಜಿನಂತೆ ಕಾಲಿಫ್ಲವರು ಮಾರುವ ಹೆಂಗಸು ಕಾಲಿಫ್ಲವರಿನಂತೆ ಇದ್ದಾರೆಯೆ ಇಲ್ಲವೆ- ಕಚಕಚನೆ ಕುರಿಮಾಂಸ ಕಡಿದು ಕೊಡುತ್ತಿರುವ ಹುಡುಗ ಹೂವಿನ ರಾಸಿಯ ಹಿಂದೆ ತಲೆ ಮರೆಸಿದ ಹುಡುಗಿ ಪ್ರೇಮಿಗಳೆ ಅಲ್ಲವೆ- ಬಟಾಟೆ ಕೊಳ್ಳ...
ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ! ಮುಂದೆ ನೋಡುವಿರ ಹಿಂದೆ ನೋಡುವಿರ ಮನುಷ್ಯನಿಗಿರುವುದು ಎರಡೇ ಕಣ್ಣುಗಳು ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ ...
(ಕಾರ್ಮೆನ್‌ಗೆ) ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ ಥೆಮ್ಸ್ ನದಿಗೆ ಅಪರೂಪದ ಭರ ನದಿಯ ಮಧ್ಯದ ತನಕ ಹಾಕಿದ ಮರದ ಸೇತುವೆಯಲ್ಲಿ ನಾವು ನಡೆದವು. ರೊಟ್ಟಿಯ ತುಣುಕಿಗೆ ಅಥವಾ ಸೇಬಿನ ತಿರುಳಿಗೆ ಬಾತುಕೋಳಿಗಳು ಹತ್ತಿರಕ್ಕೆ ಬರುತ್ತಿದ್ದುವು ನೋಡುತ್ತ ನಿ...
