ಮೂವರು ಗೆಳೆಯರು

ಒಂದು ಕಣ್ಣೀರ ಹನಿ, ಒಂದು ಇಬ್ಬನಿ, ಒಂದು ಮಳೆಹನಿ ಮೂವರು ಗೆಳೆಯರಾದರು. ಕಣ್ಣೀರ ಹನಿ ಹೇಳಿತು- "ನಾನು ಕಣ್ಣು ತುಂಬಿ ಬಂದೆ" ಎಂದು. ಇಬ್ಬನಿ ಹೇಳಿತು- "ನಾನು ಹೂ ಹೃದಯ ತುಂಬಿದೆ" ಎಂದು. ಮಳೆ...

ಆಮೆ ಮತ್ತು ಮನುಷ್ಯ

ಸಮುದ್ರ ದಡದ ಮೇಲೆ ಒಂದು ಆಮೆ ಮಲಗಿತ್ತು. ಅವಶ್ಯಕತೆ ಇಲ್ಲೆಂದು ತನ್ನ ಕೈಕಾಲು, ತಲೆಯನ್ನು ಚಿಪ್ಪಿನೊಳೊಗೆ ಎಳೆದುಕೊಂಡು ಕಲ್ಲಂತೆ ಮರಳ ಮೇಲೆ ಕುಳಿತಿತ್ತು. ದಡದ ಮೇಲೆ ಓಡಾಡುತ್ತಿದ್ದ ಒಬ್ಬ ಮನುಷ್ಯ ಕಲ್ಲು ಬಂಡೆಯಂತೆ ಮಲಗಿದ್ದ...

ಸಂವಾದ

"ಏ, ಗುಡುಗೆ! ಗುಡಿಗಿ ಬಡಬಡಸ ಬೇಡ" ಎಂದು ಮಿಂಚು ಹೇಳಿತು. "ಏ, ಮಿಂಚೆ! ನೀಕುಣಿಕುಣಿದು ಕುಪ್ಪಳಿಸ ಬೇಡ." ಎಂದಿತು ಗುಡುಗು. "ನಾ ಗುಡುಗಿ ಹನಿಹನಿ ಸೃಷ್ಟಿಸಿ ಮಳೆಯಾಗಿ ಸುರಿಸುವೆ. ನೀ ಕುಣಿಕುಣಿದು ಏನು ಮಾಡುವೆ?"...

ಅಲೆಯ ಅರಿವು

ಅಲೆ ಸಾಗರಕ್ಕೆ ಹೇಳಿತು- "ನನಗೆ ನಿನ್ನ ಭೋರ್ಗರೆತ ಶಬ್ದ ಬೇಡವೆನಿಸಿದೆ. ನಾನು ನಿನ್ನಿಂದ ದೂರ ಓಡಿ ಹೋಗಲೆ?" ಎಂದಿತು. "ಎಲೆ! ಹುಚ್ಚು ಅಲೆಯೆ, ಭೋರ್‍ಗರೆತ, ಶಬ್ದ ನಿನ್ನಿಂದಲೇ ಅಲ್ಲವೇ? ಸುಮ್ಮನೆ ನನ್ನ ಮಡಿಲಲ್ಲಿ ಒಂದಾಗು....

ಮೊಗ್ಗಿನ ಮೌನ

"ಮೊಗ್ಗೆ! ಏಕೆ ಮೌನವಾಗಿರುವೆ?" ಎಂದು ಕೇಳಿತು ಒಂದು ಹೂವು. "ಅರಳಿದರೆ ನನ್ನ ಮುಗುಳು ನಗೆ ಬಿದ್ದು ಹೋಗುವದೆಂಬ ಭಯ" ಎಂದಿತು ಮೊಗ್ಗು. "ನಿನ್ನ ಬೆನ್ನೇರುತ್ತಿರುವ ಕೀಟದ ಭಯ ನಿನಗಿಲ್ಲವೇ?" ಎಂದಿತು ಹೂವು. "ಹಾಗಿದ್ದರೆ ಅರಳಿ...