ಕವಿತೆ ಧೀನ ಧೀನ ಖೇಲ ಚಲೋ ಅಲಾವಾ ಶಿಶುನಾಳ ಶರೀಫ್ October 13, 2012May 20, 2015 ಧೀನ ಧೀನ ಖೇಲ ಚಲೋ ಅಲಾವಾ || ಪ || ಖೇಲೋ ಅಲಾವಾ ಬೋಲ ಮಹಮ್ಮದ ಆಲಿಪಾಲಿ ಪರ ನೂರ ಖುದಾ || ೧ || ಆಯೆ ಖಾಜಾ ಹಜರತ್‍ಕು ಬುಲಾನೆ ಕ್ಯಾ ಹೈ... Read More
ಕವಿತೆ ನಡಿ ನೋಡುವ ಗಡ ಶಿಶುನಾಳ ಶರೀಫ್ October 11, 2012May 19, 2015 ನಡಿ ನೋಡುವ ನಡಿ ಪೊಡವಿ ಸ್ಥಲದ ಐಸುರ || ಪ || ಕಾಲ ಕರ್ಬಲ ತುಳಿದು ಮಾರ್ಬಲ ಸಾಲಗಲಾವಿಗೆ ಕಾಸೀಮ ಅಸಮಶೂರಕರ್ಣ || ೧ || ಕುವಲಯದೊಳು ಶಿಶುನಾಳಧೀಶನ ನಿಲಯದಲ್ಲಿ ಇಮಾಮ ಹುಸೇನಿ ನೋಡೋನು... Read More
ಕವಿತೆ ಬಂದೇವೈ ನಾವಿಂದಿನ ಸುಂದರ ಮಂದಿರಕೆ ಶಿಶುನಾಳ ಶರೀಫ್ October 9, 2012May 19, 2015 ಬಂದೇವೈ ನಾವಿಂದಿನ ಸುಂದರ ಮಂದಿರಕೆ ||ಪ|| ವಾರಿಗೆ ಹುಡುಗರು ದಿಮಿದಿಮಿ ಕುಣಿಯುತ ದಾರಿಯೊಳಗ ಪದ ಹೇಳುತ ಸಾರಿ ||೧|| ಹೊಸತರ ಕವಿತೆಯ ಕುಶಲದಿ ಪೇಳುತ ವಸುಧಿಯೊಳಗ ಬಲು ರಸಮಾಡಿ ಪೇಳುತ ||೨|| ಕಾಲಗಜ್ಜೆಯನು ಫಿಲಿಫಿಲಿ... Read More
ಕವಿತೆ ಅಲಾವಿಯನು ನೋಡುವ ಶಿಶುನಾಳ ಶರೀಫ್ October 6, 2012May 19, 2015 ಅಲಾವಿಯನು ನೋಡುವ ಅಲಾವಿಯನು ||ಪ|| ಕೂಡಿ ಆಡುನು ಬಾ ಬಾ ಕಾಡ ಕರ್ಬಲದೊಳು ಖೇಲ ||೧|| ಈಟಿ ಕಠಾರಿಯು ನೀಟರೆ ಶಾಸ್ತ್ರವಶ ಕೋಟಿ ಬಲದ ಮೇಲೆ ಖೇಲ ||೨|| ಶಾಹಿರ ಶಿಶುನಾಳ ಭೂವರ ಕವಿಗಳು... Read More
ಕವಿತೆ ನೋಡಲಾವಾ ಬಾರೋ ಬಾ ಗಡ ಶಿಶುನಾಳ ಶರೀಫ್ October 4, 2012May 19, 2015 ನೋಡಲಾವಾ ಬಾರೋ ಬಾ ಗಡ ||ಪ|| ನೋಡುನಲಾವಿಯ ಕೂಡಿಯಾಡುನು ಬಾ ಕಾಡ ಕರ್ಬಲದೊಳು ಖೇಲೋ ಅಲಾವಾ ||೧|| ಫೌಜ ಸುಮರನ ರಾಜ ಯಜೀದನ ಹಾದಿಕಟ್ಟಿ ಹೊಡದಾಡಕಲಾವಾ ||೨|| ಕತ್ತಲ ಶಹಾದತ್ತ ಶಹೀದರಾಗುವದು ಗೊತ್ತ ಹತಿಯಲಿ... Read More
ಕವಿತೆ ಆಡೋನು ಬಾ ಅಲಾವಿ ಶಿಶುನಾಳ ಶರೀಫ್ October 2, 2012May 19, 2015 ಆಡೋನು ಬಾ ಅಲಾವಿ ನೋಡೋನು ಗಡ ನಡೆ ||ಪ|| ಪಂಜ ತಾಬೂತು ಕಂಜರಹೀ ಮಾತು ಅಂಜಲಾಗದೆ ಗಡನಡೆ ||೧|| ಕರ್ಬಲ ಹೋಳಿ ಮಾರ್ಬಲ ಮಾಯಾ ತುಳಿ ತರಬಿ ತರಬಿ ತೋಲುತಾ ಗಡ ನಡೆ ||೨||... Read More
ಕವಿತೆ ಶರಣರಲಾವಿಯಾಡುನ ಬಾರೋ ಶಿಶುನಾಳ ಶರೀಫ್ September 29, 2012May 19, 2015 ಶರಣರಲಾವಿಯಾಡುನ ಬಾರೋ ಮನಕ ತಿಳಿದು ನೀ ನೋಡೋ ||ಪ|| ಸಧ್ಯದಿ ಸಮರದೊಳು ಮಧ್ಯದಿ ಕೂಡುವ ಬುದ್ದಿವಂತರಲ್ಲೆ ತಿದ್ದಿಯಾಡುನು ಬಾ ||೧|| ಮಾಡೋದು ಚಂದ್ರನ್ನ ನೋಡಿ ಗುದ್ದಲಿ ಹಾಕಿ ಬೇಡಿಕೊಂಡು ಅಲಾವಿ ಕೂಡಿಯಾಡುನು ಬಾ ||೨|!... Read More
ಕವಿತೆ ಅಲಾವಿ ಆಡುನು ಬಾ ಶಿಶುನಾಳ ಶರೀಫ್ September 27, 2012May 19, 2015 ಏ ಸಖಿಯೆ ಅಲಾವಿ ಆಡುನು ಬಾ ||ಪ|| ಅಲಾವಿಯಾಡುತ ಪದಗಳ ಪಾಡುತ ಬಳ್ಳಿಹಿಡಿದು ಬಲು ಮೌಜಿಲೆ ಕುಣಿದು ||೧|| ಸೊಗಸಿನ ಸಿಂಗಾರ ಮಾಡ್ಯಾರು ವಯ್ಯಾರ ಬಾಗಿ ಬಳಕುತ ಹೆಚ್ಚಿ ಚಲ್ಲುತ ಗೆಜ್ಜಿ ಸಪ್ಪಳ ಕೇಳುನು... Read More
ಕವಿತೆ ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ ಶಿಶುನಾಳ ಶರೀಫ್ September 25, 2012May 19, 2015 ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ ಧೀನೆಂದು ಕುಣಿದಾಡಿ ||ಪ|| ವೃಂದವನದೊಳು ಬಂದು ತೀಥ೯ ಬಂದನಲ್ಲೋ ಐದು ದೇಹದಿ ||೧|| ತಂದೆ ಪಾಲಿಸು ಗೋವಿಂದ ಚಂದದಿಂದಲಿ ನೆರೆಯ ಪಾಲಿಸೋ ||೨|| ***** Read More
ಕವಿತೆ ಪ್ರಣಮ ಕಲ್ಮಸ್ಥಾನದ ಲಾವಿಗೆ ಶಿಶುನಾಳ ಶರೀಫ್ September 22, 2012May 19, 2015 ಪ್ರಣಮ ಕಲ್ಮಸ್ಥಾನದ ಲಾವಿಗೆ ||ಪ|| ಅಣಮದ ಗುಣಗದ ತಣವಿದ ಗಣಿತವಲ್ಲಧಾನದ ಲಾವಿಗೆ ||೧|| ಕತ್ತಲದಿನ ಖೇಲ ಫಲಾಯನಿಗೆ ಹತನದಿ ವತನದಿ ಮಥನದಿ ರತನಜ್ಯೋತಿ ರಾಜವಾಲನಿಗೆ ||೨|| ಇಮಾಮ ಹುಸೇನೈನ ಭೂಮಿಯೊಳು ತಾಮಸ ಧೂಮಸ ರೋಮಸ... Read More