ಗುಲಿಸ್ತಾನ್ ಕತೆಗಳು – ಪುಸ್ತಕದ ಕುರಿತು ೧ ಗುಲಿಸ್ಥಾನ್ ಪರ್ಷಿಯನ್ ಸಾಹಿತ್ಯದಲ್ಲಿ ಪ್ರಸಿದ್ಧವಾದ ಗ್ರಂಥ. ಇದನ್ನು ಬರೆದ ಕವಿ ಷೇಕ್ ಮಸ್ಲಹುದ್ದೀನ್ ಸಾದಿ. ಇವನ ಕಾಲ ಕ್ರಿಸ್ತಶಕ ಸುಮಾರು ೧೧೮೪ರಿಂದ ೧೨೯೨ರ ವರೆಗೆ. ಅಷ್ಟು ವರ್ಷ ಬದುಕಿ ಬ...