ಕೋಲಾಟದ ಪದಗಳು (ಕಂದ ನಂದನೋ)

ಕಂದ ನಂದನೋ ತಾನೆ ನಂದನಂದನಾ ತಂದನ್ನೆ ತಾನೋ ತಾನಾನಾ || ಪಲ್ಲವಿ || ಜಾಗಡಿ (ಶೀತೆಗೆ ಎಂದು) ಶೀತೆಗೋ ಶಿರರಾಮಾಗೋ ಮಕ್ಕಳಿಲ್ಲಾ ಮಾದೇವಾ ಹುಟ್ಟಾದೆರಡು ಚಿಕ್ಕಮಕ್ಕಳು ತಾನೋ ತಂದನಾನಾ ತಂದನೆನಾನೊ ತಾನಾನಂದೆ ತಾನತಾನ ತಂದನೆನಾನೊ...

ಗದ್ಯ (ಯೆಲಾ ಯೆಲಾ ವಂದೊಂದ)

ಯೆಲಾ ಯೆಲಾ ವಂದೊಂದ ಕಾಲದಲ್ಲಿ ಹಂದಿ ಹುಲಿಯಾಗಿ ಹೆಗ್ಲನ ಬಂದೀ ಶುಲದೋದವಯ್ಯಾ, ಯೆಂತುಂಡರು ಯೆತುಂಡರೇನಬೇಡೀ ಕುಂತಿನಂದನರೂ ತರತಂದಿ ಉಂಡಿದಾರೇ ಮಿಕ್ಕವರೂ ಹಾಗುಂಡರೂ ದಮ್ಮಯ್ಯಾ ಜೋರು ಕಲ್ಲಿನಲ್ಲೀ ಶಾವಿರಾ ಮೊಲಗಳು ಬಿದ್ದು ಹೊಯ್ದಾಡಿದರೆ ಆ ಕಲ್ಲ...

ಅಲಪ (ಆಲಾಪ) (ಶ್ವಾಮಿಯ ನೆನದೇನೋ)

(‘ಹೌದೋ’ ಹಾಕೂ ಕೊಬ್ಬ ಬೇಕಾತೀದು) ತಂದನ್ನೇ ತಾನೋ ತಾನನಂದೇ ನಂದಾನ ತಂದನ್ನೇ ತಾನೋ ತಾನನಾನಾ | || ೧ || ಶ್ವಾಮಿಯ ನೆನದೇನೋ ಭೂಮಿಯ ನೆನದೇನೋ ಶ್ವಾಮಿ ಶಂಕರನಾ ನೆನದೇನೋ || ನೆನದರೆ ಭೂಮಿಯ...

ಚಂದ್ರ ಮೊಕಿ ಮಲ್ಲಿಗೆ

ಚಂದ್ರ ಮೊಕಿ ಮಲ್ಲಿಗೇ ಉದ್ರೇನಮ್ಮ ಅಂಗಳಕೇ ಚದ್ರ್ಯವರು ಚಂಡಾಡೀ ಬರುವಗೇ || ಮಲ್ಲುಗೆ ಉದ್ರೆ ನನ ಸಾಲೀ ಸೆರಗೀಗೆ ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ...

ಕೋಲು ಮೇಲೆನ್ನಿರೇ

ಕೋಲು ಮೇಲೆನ್ನಿರೇ ಅಜ್ಜ ಅಜ್ಜಿಗೆ ಲೇಸು | ಗೆಜ್ಜೆ ಕಾಲಿಗೆ ಲೇಸು ಮಜ್ಜಿಗೆ ಅನ್ನ ಉಣಲೇಸು | ರನ್ನದಾ ಕೋಲು ಕೋಲೆನ್ನಿರೇ || ಕೋಲು ರನ್ನದಾ ಕೋಲು ಕೋಲೆನ್ನಿರೆ || ೧ || *****...

ಕರೆಯಾಲೇನೇ?

ಉಲಪೀ ಸುಂಗಾ ಬಿಟ್ಟೀದಾನೆ ಜನಪಿನ ಪಂಜೀ ಉಟ್ಟೀದಾನೆ ಕೈಲ ತೊವಲ ಕಟ್ಟಿಯದಾನೆ || ೧ || ವಾರ್‍ನಾಸ ಹಚ್ಚಿಯದಾನೆ ಯೇನ ಮಾಡಲೇ ಅಕ್ಕಾ ನಾನ್ ಕರೆಯಾಲೇನೆ? || ೨ || ಕರದರ ಬಂದಾನೇನೇ? ಬಂದರೆ...

ಕತೆಹೇಳ್ ಕತೆಹೇಳ್ ಯತ್ ಹಿಡಿತು

ಕತೆಹೇಳ್ ಕತೆಹೇಳ್ ಯತ್ ಹಿಡಿತು ಬದ್ಕ ಬಾಲೆಲ್ಲಾ ನಾಯ ನೆರಿಪಾಲಾಯ್ತು || ೧ || ಮೊಲಕೊಂದೋನ್ ಶತ್ ಮೂರ್ ತಿಂಗಲಾಯ್ತು ಮೊನ್ನಾಗ ಕೊಂದ್ ಮೊಲ ಇವತ್ ಪಲ್ದ್‌ಯಾಯ್ತು || ೨ || ***** ಈ...

ಸುಳಿದೊಡೆದು ಹುಳಿದೊಡೆದು ದಿಟ್ಟಿ

ಸುಳಿದೊಡೆದೂ ದಿಟ್ಟಿ ಹೆಽರುಽಗಾಽಗಽಲೀಽಽ ತಾನಾ ದಿಟ್ಟಿ ಹೇರುಗಾಗಲಿ ಹಡೆದಳೇ ತಾಯೀ || ೧ || ಹೋದರ್ ಬಂದರ ದಿಟ್ಟಿ ವಽಲಽಗಾಗಲೀ ತಂದಾ ತಾನಾ ಆಚೆಮನೆ ಲಕ್ಕದಿರು ಇಚೆಮನೆ ತಂಗದೀರು ಓಡೋಡಿ ಬನ್ನೀರೋ || ೨...

ಕೋಲಾಟದ ತುಂಡು ಪದಗಳು (ಕೊಳೂಲಾಟ ಕೊಳೂಲಾಟ)

ಕೊಳೂಲಾಟ ಕೊಳೂಲಾಟ ಮ್ಯಾಲೆ ತೆಂಗಿನ ತೋಟ ಸಾರಂಗದಾಟ ನವಿಲಾಟ ಕೋಲೇ || ೧ || ಕೊಳೂಲಾಟ ಕೊಳೂಲಾಟ ಮ್ಯಾಲೆ ಬಾಳೆಯ ತೋಟಾ ಸಾರಂಗದಾಟ ನವಿಲಾಟ ಕೋಲೇ || ೨ || ಕೊಳೂಲಾಟ ಕೊಳೂಲಾಟ ಮ್ಯಾಲೆ...