ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೧ ಶರತ್ ಹೆಚ್ ಕೆ July 1, 2022November 28, 2021 ತುಕ್ಕು ಹಿಡಿದ ಮನದ ಮೈ ಮೇಲೆ ಬಣ್ಣ ಬಳಿಯಲು ಬಂದವಳು ನೀರು ಚಿಮುಕಿಸಿ ದೂರ ಸರಿದಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೦ ಶರತ್ ಹೆಚ್ ಕೆ June 24, 2022November 28, 2021 ಎಲ್ಲ ತೀರಗಳಿಗೂ ಅಪರಚಿತವಾಗಿಯೇ ಹಾಯುತ್ತಿದೆ ನನ್ನ ನೋಟ ಅವಳಿರುವ ದಂಡೆಯಡೆಗೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೯ ಶರತ್ ಹೆಚ್ ಕೆ June 17, 2022November 28, 2021 ದಾಖಲಿಸಬೇಕಿತ್ತು ನಿನ್ನೊಳಗೆ ನನ್ನ ಕನಸುಗಳನು ತೊರೆದೋಗುವ ಮುನ್ನ ನೀ ನನ್ನನು, ಇದ್ದಾಗ ಸಲಹದ ಜಗವನು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೮ ಶರತ್ ಹೆಚ್ ಕೆ June 10, 2022November 28, 2021 ಕದ್ದು ನೋಡುವ ಕ್ರಿಯೆಗೊಂದು ಹಂಗುಂಟು... ನಿನ್ನದೇ ಧ್ಯಾನದಲ್ಲಿ ಮುಳುಗೇಳುವ ಬೆರಗುಂಟು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೭ ಶರತ್ ಹೆಚ್ ಕೆ June 3, 2022November 28, 2021 ಹಕ್ಕಿ ಹಾರಿ ಹೋಯ್ತು ಖಾಲಿ ಗೂಡು ನೆನಪಿಗೆ ಬಿಟ್ಟು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೬ ಶರತ್ ಹೆಚ್ ಕೆ May 27, 2022November 28, 2021 ನನ್ನೆಡೆಗೊಮ್ಮೆ ನೋಡು ತುಸು. ನಿನ್ನಷ್ಟೇ ನನಗೂ ಉಂಟು ಮುನಿಸು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೫ ಶರತ್ ಹೆಚ್ ಕೆ May 20, 2022November 28, 2021 ಅವಳೆಂದರೆ ಬಹುಮುಖ ಹುಚ್ಚು ಹುಮ್ಮಸ್ಸಿನ ಪ್ರತೀಕ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೪ ಶರತ್ ಹೆಚ್ ಕೆ May 13, 2022November 28, 2021 ಮನದ ಪುಟದಲಿ ಅವಳ ಗೈರು ಹಾಜರಿ ದಾಖಲಾದರೆ ಏನೋ ದಿಗಿಲು ಬೇಸರವಂತೂ ಮಾಮೂಲು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೩ ಶರತ್ ಹೆಚ್ ಕೆ May 6, 2022November 28, 2021 ಮುನಿಸು ಮಾತು ಸರಸಿತ್ತು ಒಲವು ಮಾರುವೇಷ ಧರಿಸಿತ್ತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೨ ಶರತ್ ಹೆಚ್ ಕೆ April 29, 2022November 28, 2021 ಬೆವರು ಬಸಿಯುವ ಸೆಕೆ ವಾಸ್ತವದ ನಂಟು ಕಳಚುವ ಆಕೆ ಇಬ್ಬರೂ ನನ್ನೊಳಗಿನ ರಾಡಿ ತೊಳೆಯುತ್ತಿದ್ದಾರೆ ***** Read More