ವಿಸ್ಮಯ

ಯಾರೋ ಬರೆದ ಕವನ ಕಾಡಿತ್ತು ಎಡೆಬಿಡೆದೆನ್ನ ಮನ ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ ಬೆನ್ನು ಹತ್ತಿದ ನಕ್ಷತ್ರಿಕನಂತೆ ಕಣ್ಣಾಡಿಸಿದೆ ಅರ್ಥವಾಗಲಿಲ್ಲ ನವ್ಯವೋ ನವೋದಯವೋ ಏನೋ ತೋಚಿದ್ದು ಗೀಚಿದ್ದು ಭಟ್ಟಿ ಇಳಿಸಿದ್ದಾರೆ. ಓದಿದೆ ಒಂದಲ್ಲ ಹತ್ತಾರು ಸಲ...
ರಾವಣಾಂತರಂಗ – ೧

ರಾವಣಾಂತರಂಗ – ೧

ಅಕ್ಷಯತದಿಗೆ ಅಕ್ಷಯತದಿಗೆಯ ಪವಿತ್ರದಿನದಂದು ಲಂಕೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಲಂಗೇಶ್ವರನಾದ ರಾವಣನ ಹೆಸರಿನಲ್ಲಿ ಹವನ, ಹೋಮ ಅರ್ಚನೆಗಳು ನಡೆದವು. ಅರಮನೆಗೆ ಅಂಟಿಕೊಂಡಿದ್ದ ಶಿವಮಂದಿರದಲ್ಲಿ ಶಿವಭಕ್ತರಾವಣೇಶ್ವರನು ಶ್ರದ್ಧಾಭಕ್ತಿಯಿಂದ ಪರಮೇಶ್ವರನ ಪಾದಕಮಲಗಳನ್ನು ಪೂಜಿಸಿ ಉಪಹಾರವನ್ನು ಸೇವಿಸಲು ಬರುವಷ್ಟರಲ್ಲಿ...

ಕವನ ಸೃಷ್ಠಿ

ಕವನ ಬರೆಯುವುದಷ್ಟು ಸುಲಭದ ಕೆಲಸವಲ್ಲ ತರಕಾರಿ ಅಕ್ಕಿ ಮಸಾಲೆ ಉಪ್ಪು ನೀರು ಪಾತ್ರೆ ಪಡಗ ಎಲ್ಲಾ ಸಾಧನ ಇದ್ದರೂ ಗೊತ್ತಿರಬೇಕಲ್ಲ ಅಡುಗೆ ಮಾಡುವ ವಿಧಾನ ಕವನ ಬರೆಯುವುದಷ್ಟು ಸುಲಭವಲ್ಲ ಪದಗಳೆಲ್ಲವ ಒಟ್ಟುಗೂಡಿಸಿ ತೂಗಿಸಿ ಅಳತೆ...

ಉಸಾಬರಿ

ಬರೆಯಬೇಕು ನಾ ಏನನ್ನಾದರೂ ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ ಬರೆಯಬಲ್ಲೆನಾದರೂ ನಾನು ಉಳಿದಿರುವುದಾದರೂ ಏನು? ಶತಶತಮಾನಗಳಿಂದ ಬರೆದು ಬರೆದು ನವರಸಗಳೆಲ್ಲವ ಅರೆದು ಕುಡಿದು ಮಾಡಿ ಸರಸತಿಯ ಭಂಡಾರ ಲೂಟಿ ನನಗೇನು ಸಿಕ್ಕದು ಬರೀ ಪಾಟಿ. ಪಂಪ...

ಸೂರು

ನಂಬಿ ಕೆಟ್ಟವರಿಲ್ಲವೋ ಹರಿಯ; ದಾಸರೆಂದರು ನಂಬಿ ಕೆಟ್ಟೆ ನಾ ಮಾರಿ ಮನೆ ಮಾರು ಮಾಡಿದ ಊರಿಂದೂರಿಗೆ ಗಡಿಪಾರು ಆದರೂ ಕಳಿಸಿರುವೆ ಅವಸರದಿ ತಾರು ಬೇಕೇಬೇಕೆಂದು ನೆಮ್ಮದಿಯ ಸೂರು *****