ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೧ ಶರತ್ ಹೆಚ್ ಕೆ September 9, 2022November 28, 2021 ಅವನ ಕತೆ ಹುಚ್ಚು ವಾಸ್ತವತೆ. ಅವಳ ವ್ಯಥೆ ಬರೀ ಭಾವುಕತೆ. ಅವರಿಬ್ಬರೂ ಒಬ್ಬರೊಳಗೊಬ್ಬರು ಇಳಿಯುವುದು ಬದುಕಿನ ರೋಚಕತೆ, ಪ್ರೀತಿಯ ಪ್ರಾತ್ಯಕ್ಷಿಕೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೦ ಶರತ್ ಹೆಚ್ ಕೆ September 2, 2022November 28, 2021 ಮನಸ್ಸು ಮರುಭೂಮಿ ಅವಳು ಮರುಭೂಮಿಯ ಪ್ರೇಮಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೯ ಶರತ್ ಹೆಚ್ ಕೆ August 26, 2022November 28, 2021 ಅವಳ ಲವಲವಿಕೆ ನೋವು ನಿವಾರಕ ಲಸಿಕೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೮ ಶರತ್ ಹೆಚ್ ಕೆ August 19, 2022November 28, 2021 ಅರ್ಥ ಮಾಡಿಕೊಂಡೆ ಎಂಬ ಮಾತಿನ ಆಯಸ್ಸು ಅತ್ಯಲ್ಪವೆಂದು ಅರ್ಥ ಮಾಡಿಕೊಂಡೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೭ ಶರತ್ ಹೆಚ್ ಕೆ August 12, 2022November 28, 2021 ಮಿತಿಯ ಮಾತು ಮಡಿಯುವಂತೆ ಮಾಡಿದ ನೀನು ಮಿತಿಮೀರಿ ಮಾತಾಡಲು ಬಂದಾಗ ಅತಿಯಾದ ಮೌನ ತಾಳಿದ್ದು ಸರಿಯೇ? ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೬ ಶರತ್ ಹೆಚ್ ಕೆ August 5, 2022November 28, 2021 ಮಾನವತೆಯ ಹೊರತು ಎಲ್ಲವನೂ ಹೂತು ಜಗದ ಮಾತು ಮರೆತು ಬಿಡೋಣ ಜೊತೆಯಲಿ ಕೂತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೫ ಶರತ್ ಹೆಚ್ ಕೆ July 29, 2022November 28, 2021 ಮುನಿಸು ಅವಳ ಪ್ರೀತಿ ಆಗಾಗ ಧರಿಸುವ ಸೊಗಸಾದ ದಿರಿಸು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೪ ಶರತ್ ಹೆಚ್ ಕೆ July 22, 2022November 28, 2021 ಅವಳ ನೆನಪಿನ ಮಾಳಿಗೆ ಮೇಲೆ ತಿರುಗುವ ಗಳಿಗೆ ತಣಿಯುವುದು ಒಡಲಾಳದ ಬೇಗೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೩ ಶರತ್ ಹೆಚ್ ಕೆ July 15, 2022November 28, 2021 ನನ್ನ ಖಾಸಾ ಕೋಣೆಯೊಳಗೆ ಇಣುಕುವ ಧಾವಂತದಲ್ಲಿ ಅವಳು ತನ್ನ ಕಣ್ರೆಪ್ಪೆ ತೆರೆಯುವುದನ್ನೇ ಮರೆತುಬಿಟ್ಟಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೨ ಶರತ್ ಹೆಚ್ ಕೆ July 8, 2022November 28, 2021 ಮಲಗಿದ್ದ ಮನಸು ಮೇಲೆದ್ದಿದೆ ಅವಳ ಮುಗುಳುನಗೆಯ ಉದಯ ಕಣ್ತುಂಬಿಕೊಂಡಿದೆ ***** Read More