ಭಾರತೀಯ

ಭಾರತ ಮಾತೆಯ ಮಮತೆಯ ಕುಡಿ ಪಿತನ ಪ್ರೀತಿಯಲಿ ಸಾಗುತ ಮುನ್ನಡಿ ಗುರುವಿನ ಗರಡಿಯಲಿ ಸಿದ್ಧಿಯ ನೀ ಪಡಿ ಜಾತಿ ಧರ್ಮಗಳ ಮೆಟ್ಟುತ ನೀ ನಡಿ ಭಾಷೆ ಭಾವನೆಗಳ ಸಂತೈಸುವ ನುಡಿ ನೀನಾಗು ನಮ್ಮೀ ಸಂಸ್ಕೃತಿಯ...

ಬತ್ತಿದ ಆಸೆ

ಆಸರೆ ಬಯಸಿದ ಜೀವ ಮಗನ ಬೆಳೆಸಿತು ನೋಡ ಇಳಿ ವಯಸಿನಲಿ ತನಗೆ ಊರುಗೋಲಾಗಲೆಂದು. ಮಡಿಲಲಿ ಹೊತ್ತು ತುತ್ತ ಇತ್ತು ವಿದ್ಯೆಯ ಇತ್ತು ಸಂಸ್ಕಾರವ ಕೊಟ್ಟು ಬೆಳೆಸಿದರು ಮಗನ ನಲಿಯುತ ಕುಲ ಕೀರ್ತಿ ಬೆಳಗಲೆಂದು. ಮಗನ...

ದೀಪ

ಮಿನುಗುವಾ ದೀಪಗಳೇ ಸಾಗಿಬನ್ನಿ ಮಮತೆಯ ತೈಲ ದೀಪದೊಳು ತುಂಬಿಸಿ ತನುವ ಬತ್ತಿಯ ಮಾಡಿ ಹಚ್ಚುವೆನು ದೀಪ ಬೆಳಗಿಸುವೆ ನಾ ಸಾಲು ಸಾಲಾಗಿ ಜೋಡಿಸಿ ಮಿಂಚು ಹುಳುವಿನಂತೆ ಜೊತೆಯಲ್ಲಿ ಬನ್ನಿ ನಾನಿಡುವಾ ಅಡಿಗೆ ಬೆಳಕಾಗಿ ನಿಲ್ಲಿ...

ತಾಯಿ

ದೇಹದೊಳಗೊಂದು ದೇಹ ಬೆಳೆಸಿದಳು ಇನ್ನೊಂದು ಜೀವ ಹೊರುವಳು ಗರ್ಭದಿ ನವಮಾಸ ಹೆರುವಳು ನವ ರಂಧ್ರದ ಕಾಯ. ಭುವಿಗೆ ತರುವ ತವಕದಿ ತಾನು ತಿಂದು ಸಹಿಸಿ ಸಾವಿರ ನೋವು ಆ ನೋವಿಗೆ ಸರಿ ಸಾಟಿ ಯಾರಿಹರು?...

ನಿರಾಳ

ನಿರಾಳ ಮನುಜ ನಿರಾಳ ಬದುಕಲಿ ನಡೆಯುವ ಆಗು ಹೋಗುಗಳಿಗೆ ಹಣೆ ಬರಹವೆಂಬ ಹಣೆ ಪಟ್ಟಿಯ ಕಟ್ಟಿ ನೀನಾಗುವೆ ನಿರಾಳ ಜನನಕು, ಮರಣಕು ನಡುವೆ ಈ ಜೀವನಕು ಸಫಲತೆಗು, ವಿಫಲತೆಗು ನಿನ್ನಯ ಸಾಧನೆಗೂ ಬರೆಯುತ ಹಣೆ...

ನಮ್ಮ ದೇವರು

ಕರ ಮುಗಿದು ಬೇಡುವೆನು ನಿನಗೆ ಹರಸು ಬಾರಮ್ಮ ಭೂಮಿ ತಾಯೇ ಮುನಿಸಿಕೊಳ್ಳದಿರು ಅನವರತ ನೀ ನಮ್ಮ ಜೀವದಾತೆ. ಲೆಕ್ಕವಿಲ್ಲದ ದೇವರುಗಳೆಲ್ಲ ನಿನ್ನ ತೆಕ್ಕೆಯಲ್ಲಿ ಬೆಳೆದವರು ಯಾವ ದೇವರು ಕೊಡದಿರುವ ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು. ಮುಕ್ಕೋಟಿ...

ಸಂಕ್ರಾಂತಿ

ಸುಗ್ಗಿಯ ಹಬ್ಬ | ನಮಗಿಂದು ಸಂಕ್ರಾಂತಿ ತಂದಿತು ನಮ್ಮಲ್ಲಿ | ಸುಖ ಶಾಂತಿ ಎಳ್ಳಿನ ಎಣ್ಣೆಯ | ಮಜ್ಜನ ಮಾಡುತ ಮೈಯಲಿ ಮೂಡಿತು | ಹೊಸ ಕಾಂತಿ ಮಾಗಿಯ ಚಳಿಯದು | ಇಳಿಯುವ ಹೊತ್ತು...

ನನ್ನ ಬದುಕು

ನಾನಡಿಯ ಇಡಬೇಕು ಬದುಕಲಿ ಮಡಿಯುವ ಮುನ್ನ ಈ ಜಗದಲಿ ಏರು ಪೇರಿನ ಬಾಳನು ಸಮ ಸ್ವೀಕರಿಸುತಲಿ ಹಸನಾದ ಬದುಕು ಏರಿಳಿಯುತಲಿ ಈ ಭೂಮಿಗೆ ಬಂದ ಮೇಲೆ ಏತಕ್ಕಾಗಿ ಹಲವು ಚಿಂತೆ ನಗು ನಗುತ ಬಾಳ...

ಹೊಸ ವರ್ಷ

ಕಳೆಯಿತು ಕಳೆಯಿತು ಮಗದೊಂದು ವರ್ಷ ಬರುತಿದೆ ನಮಗಾಗಿ ಹೊಸದೊಂದು ವರ್ಷ ತರಲಿದಯೇ ನಮ್ಮೆಲ್ಲರ ಬಾಳಿಗೆ ಸದಾ ಹರ್ಷ? ಸಂತೋಷದಿಂದ ಬಾಳೋಣ ನಾವೆಲ್ಲ ನೂರಾರು ವರುಷ! ಗತ ವರ್ಷದ ನೋವು ನಲಿವುಗಳ ಮೆಲುಕು ಹಾಕುತ ನಲಿವಿನ...