Home / Kannada

Browsing Tag: Kannada

ಅಣ್ಣ ನೋಡೋಣು ಬಾರೋ ಬೇಗನೆ ಸಾರೋ ||ಪ|| ಅಣ್ಣ ನೋಡೋಣು ಬಾರೋ ನುಣ್ಣಗೆ ತೋರುವ ಸಣ್ಣ ಮಂದಿರದೊಳು ಕಣ್ಣಿಟ್ಟು ಜ್ಯೋತಿಯ ||೧|| ಶಾಲು ಮೇಲೆ ಮುಡಿಹೊತ್ತು ಮಸ್ತಕದಿ ರುಮಾಲು ಚಿಮ್ಮರಿಯ ಸುತ್ತು ಬಾಳೊಂದು ಚೆಲುವಾದ ಕಾಲುಹಾವಿಗಿ ಮೆಟ್ಟಿ ಮೇಲು ಮಾರ್ಗ...

ಸದಾನಂದ ಪರಮಾತ್ಮ ಬೋಧಮಯ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||ಪ|| ನಿಧಾನದಲಿ ನಿಜ ಹೃದಯ ಕಮಲದಲಿ ಸುಧಾಕಿರಣ ಗುರುಪದಾಬ್ಜ ಕಂಡರೆ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||೧|| ಯೋಗಿಯಾಗಿ ಸಂಭೋಗ ಮಾಡಿ ರೋಗವಳಿದು ನಿಜರಾಗಿ ಮ...

ಇದೇ ಮನಿ ಇದೇ ಮನಿ ಹೃದಯದೊಳಗೆ ನಲಿದಾಡುವ ಅತ್ಮನಿಗೆ ಇದೇ ಮನಿ ಇದೇ ಮನಿ ||ಪ|| ಕುಟ್ಟಿ ಕಣಕದಾ ಹಿಟ್ಟು ಗಂಟಲದೊಳು ಧರಿಗೆ ಬೆದರಿ ಬಹು ತೆರದಿ ಮರೆಸುವುದು ಇದೇ ಮನಿ ಇದೇ ಮನಿ ||೧|| ಶಿಶುನಾಳಧೀಶನ ಸಖ ಗೋವಿಂದನ ಹಸನಾಗಿ ಭೋಜನಕೆಸಗಿ ಕೊಂಡಾಡುವುದು...

ಅದು ನೋಡು ಅದು ನೋಡು ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು ||ಪ|| ಸುತ್ತಲೆ ವ್ಯಾಪಿಸಿಕೊಂಡುದ ನೋಡು ಅತ್ತಲೆಷ್ಟು ದಶಕಾಂಗುಲಿ ನೋಡು ||೧|| ಅರವಿನ ಜಾಲದಿ ತೊಡಕೆದ ನೋಡು ಗುರುವಿನ ಕೀಲ ಹಾಕೆದ ನೋಡು ||೨|| ನೋಡೆನೆಂದರೆ ಕಾಣಿಸುವುದಿಲ್ಲಾ ನೋಡಿದ...

ದೊರಕುವದ್ಹಾಂಗ ಪರಮಾನಂದಾ ಅರಿಯದು ಅದರಂದಾ ದೊರೆಯದು ನಿನಗದು ಗುರುವರ ಚರಣದ ಸೇವೆಯೊಳಕಾಗಿ ಬೆರೆಯದನಕಾ ||ಪ|| ಸರಸವಾದಖಿಳ ಭೋಗವನೆಲ್ಲಾ ತ್ವರಿಸುವುದು ದುರಿತ ಕರ್ಮಗಳೆಲ್ಲಾ ತೊರೆದು ಜನಕೆಲ್ಲ ಕರುಣದಿ ಪರಮಸುಖದಾಯಕ ಗುರುವಿನ ಕರಮಸ್ತಕದಲ್ಲಿ ಬೆರೆ...

ಬಹೋಧವಾದೀತೆ ಆನಂದ ಬಹು ಚಂದಾ ಬಹೋಧವಾದೀತೆ ಆನಂದಾ ಸಾದರಜ್ಞಾನ ಚತುಷ್ಟಿಯ ಕೊನೆಯೊಳು ನಾದಬ್ರಹ್ಮದ ಬೀದಿಯೊಳಗೆ ಬಹು ಚಂದಾ ||೧|| ವೀರಯೋಗಿವರ ಪಾರಪರಾತ್ಪರ ಮೀರಿದ ದಾರಿಯ ತೋರಿಸುವುದು ಬಹು ಚಂದಾ ಶಿಶುನಾಳದೀಶನ ಗೋವಿಂದಕುಮಾರಗೆ ಬಹು ಚಂದಾ ||೨|| ...

ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ ಎನಗೆ ಒಪ್ಪುವಂಥಾ ಹೆಣ್ಣು ತಂದು ಮದುವಿಮಾಡಬಿಟ್ಟಾ ||ಪ|| ಆಕಿಯ ಸ್ನೇಹದಿ ಹದಿನಾಲ್ಕು ಮಕ್ಕಳ ಹಡದೆ ಈ ಲೋಕದ ಆಚಾರವ ಬಿಟ್ಟು ಬೇಕೆನುತ ಸಂಸಾರ ಮಾರ್ಗವ ಹಿಡಿದೆ ಮಾಯಾ ನೂಕಿ ಬ್ರಹ್ಮಗುರುಪಾದಾಂಬುಜ ಸೋಂಕಿ ಸೌಖ್...

ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು; ಪರನಾದದೊಳಗಿದ್ದ ಮೇಲೆ ಮರುಳೆ ಬೋದವಾದಿಕರು ಬಹುತರದಿ ಬಗಳುವ ಜನರಪ- ವಾದಕಂಜುವದ್ಯಾಕಲೇ ಮರುಳೆ                   ||೧|| ಗುರುಕರುಣ ತೀರ್ಥ ಪ್ರಸಾದ ತುಂಬಿದ ಪಾತ್ರೆ ಕರಮುಟ್ಟಿ ಸವಿದು ಸುಖದಿ ಮೆರೆದು...

ಸರಿಗಾಣೆನು ಧರಣಿಯೊಳಗಮ್ಮ ಕರುಣೆ ಎಲ್ಲಮ್ಮ ||ಪ|| ಏನು ಹೇಳಲಿ ನಿನ್ನ ಕೌತುಕವ ನೀನಾದಿಯಲ್ಲಿ ತುಂಬಿ ತುಳುಕಿದಿ ಏಕೆಂಬ ಭಾವ ||ಅ.ಪ.|| ಪ್ರಥಮ ಕೃತಯುಗದಲ್ಲಿ ಪರಶಿವಗೆ ಸತಿಯಾಗಿ ನೀನು ನಿತ್ಯ ಮೆರೆದೆ ರಜತಗಿರಿಯೊಳಗೆ ಕೃತಕ ಮದುಕೈಟಭರ ಪ್ರಾಣ ಹತವ ...

ಎಲ್ಲೀ ಕಾಣೆ ಎಲ್ಲೀ ಕಾಣೆ ಎಲ್ಲಮ್ಮನಂಥಾಕಿನ ಎಲ್ಲೀ ಕಾಣೆ        ||ಪ|| ಎಲ್ಲೀ ಕಾಣೆನು ಶಿವನೊಲ್ಲಭಿ ಎನಿಸಿದಿ ಕಲ್ಲಿನೊಳಗೆ ಪುಟ್ಟಿ ಉಗುರುಗೊಳ್ಳಕೆ ಇಳದಿ    ||ಅ.ಪ.|| ಬಾಳಮಂದಿ ಬತ್ತಲ ಮಾಡಿದಿ ನೀ ಎಂಥಾಕೆವ್ವಾ ಬೇವನುಡಿಸಿ ಮೋಜ ನೋಡಿದಿ ತಾಳ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...