ಸಾಂಗತ್ಯ

ಕಪ್ಪು ಮಣ್ಣ ನೆಲದಲಿ ಘಮ್ಮೆಂದು ಸೂಸಿ ತೇಲುವ ಎಳೆ ಹಾಲು ತುಂಬಿ ಜೋಳದತೆನೆಗಳ ಅರಿವಿಗೆ ಪರಿವಿಗೆ ಮೊಗ್ಗೊಡೆದು ಜೀವದ ಹರವಿಗೆ ಗಾಳಿ ಜೇಕು ಹಾಕುತ್ತಿದೆ ತಣ್ಣನೆಯ ಸ್ಪರ್ಶ ಜೀವದಾಳಕೆ ಇಳಿಯಲು ಕಾಯಬೇಕು. ಯಾರು ಹುಕುಂ...

ಸ್ಪರ್ಶ

ರಾತ್ರಿ ಕತ್ತಲೆಮನೆ ನೋವಲ್ಲಿ ಕನಸುಗಳು ಅಡರಿಸಿ ಬೆಳಂ ಬೆಳಕಿನ ಸೂರ್ಯನಿಗೆ ನೂರು ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ ಬೆತ್ತಲ ಬದುಕು ಮತ್ತೆ ತಲ್ಲಣ ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ. ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ ಜಗತ್ತು...

ಯಶೋಧೆ ಕಂದ

ಯಶೋಧೆ ಕಂದ ಕೃಷ್ಣನಿಗೆ ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ ಯದುಗಿರಿಯ ಬೆಟ್ಟ ಅದರ ಮೇಲೆ ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು ಹಾಡಲಿ ಜೀವ ರಾಗಗಳ. ಕಂದ ನೀನು ಅಲ್ಲಿ ಸುಳಿದಾಡಬೇಡ ತೇಲಲಿ ಮೋಡಗಳು...

ದಾಂಪತ್ಯ

ಹರಿದ ಸಂಜೆಯ ಗುಂಗು ಪರಿಮಳಕ್ಕೆ ಅರಳಿದ ಹೂ ಸುಳಿಸುಳಿದ ಬಯಲ ಬೆಟ್ಟಗಾಳಿ ನಾನಿನ್ನ ನೋಟದೊಳಗೆ ಇಳಿದು ನೀಲ ಬಾನಲಿ ಕಾಮನಬಿಲ್ಲು. ಅತ್ತ ಕಂದನ ಮೃದು ಕೆನ್ನೆಯಲಿ ಇಳಿದ ಹನಿಬಿಂದು ಎದೆಯ ಹಾಲು ನಿನ್ನುಸಿರು ತಾಗಿದ...

ನೇತ್ರಾವತಿ

ಪ್ರತಿ ಕ್ಷಣದಲ್ಲಿ ಪ್ರೀತಿ ಅಲೆ ಅಲೆಗಳಲಿ ನಿರಾಳ ಪ್ರೇಮ ಹುಟ್ಟಿದ ತಂಪು ತೂಗಿ ತೂಗಿ ತಿಳಿಗಾಳಿ ಗದ್ದೆ ಬಯಲು ಎದೆ ತುಂಬಿ ಹಾಡಿದ ಸುಗ್ಗೀ ಪದ ಜೀವನ ಜನಪದ ಕಣ್ಣುಗಳರಳಿಂದ ಕಾಂತಿ ಹರಿಸಿದ ನೇತ್ರಾವತಿ....

ನೇತ್ರಾವತಿ

ನೇತ್ರಾವತಿ ಮೈ ತುಂಬಿಕೊಂಡ ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ ನಾನೀ ನೂಲಿನೆಳೆಯ ಕಸೂತಿ ಅದು ಕರುಳ ಬಳ್ಳಿ ಹಬ್ಬಹರಡಿ ಮುರಗಿ ಹೆಣಿಕೆಯ ವಂಕಿ ಚಿತ್ತಾರ ನಡೆಯ ನಾಜೂಕು ಹರವು ಖುಷಿ ಪ್ರೀತಿಯ ಕುಸುರಿ ಕಣ್ಣರಳಿ...

ನೇತ್ರಾವತಿ

ಸದಾ ತನ್ನ ಆಕಾರ ಬದಲಿಸುತ್ತಾ ನೋಟಕ್ಕೆ ದಕ್ಕಿ ಕೈಗೆ ನಿಲುಕದ ಫಳ ಫಳ ಹರಿಯುವ ಹಾಸುಬೀಸು ತೆಂಗು ಸಾಲುಸಾಲು ಹಕ್ಕಿ ರೆಕ್ಕೆ ಬಿಚ್ಚಿ ತೇಲಿ ಬಂದು ಮೋಡವಿರದ ಶುಭ್ರನೀಲಿ ನೆಲಮುಟ್ಟದೇ ಅಲೆಯುತ್ತಿದ್ದಾಳೆ ನೇತ್ರಾವತಿ. ಗಾಳಿ...

ದೀಪಾವಳಿ

ನಿನ್ನ ನೆನಪಿನ ಬತ್ತಿ ಹೊಸೆದು ಹೊಸೆದು ಎದೆಯ ಹಾಲೆರೆದು ಪಣತಿಯ ಹಚ್ಚಿಟ್ಟೆ ಕಾರ್ತೀಕದ ಇರುಳ ಸಂಜೆಯ ಮರುಳಭಾವಕೆ. ಬಾ ನೀನು ಬೆಳಕಿನ ಗೆರೆಗುಂಟ ಮಾಡಿನ ಕದವ ತೆರೆದು ತೇಜ ತುಂಬಿದ ಹಾಸುಬೀಸು ಜೀವ ಜೀವದ...

ಪ್ರೇಮ ಪರಿಗಣಿಸುತ್ತದೆ

ದೀಪವಾರಿಸಿದ ಕತ್ತಲೆ ಕೋಣೆಯಲಿ ಕಣ್ಣಿಗೆ ಏನೂ ಕಾಣಿಸುವುದಿಲ್ಲ ಬರೀ ನಿಟ್ಟುಸಿರು ಕೇಳುತ್ತದೆ. ಮಲಿನಗೊಂಡ ರಾತ್ರಿ ಕಪ್ಪಿನಲಿ ಹೂಗಳು ಅದ್ದಿ ಒದ್ದೆಯಾಗಿವೆ ಕಣ್ಣೀರಿನಲಿ ಇಬ್ಬನಿ ಹನಿಗಳು ಮಾಯವಾಗಿವೆ. ಕಣ್ಣಿನ ಕಾಡಿಗೆ ಕರಗಿ ಹೋಗಿಕೆನ್ನೆ ತುಂಬ ವಿಷಾಧದ...

ಮರ

ಎಲೆ ಹಸಿರು ಹೂವು ಮುಡಿದು ಆಳ ನಿರಾಳಕ್ಕಿಳಿದ ಬೇರುಗಳ ಹರವಿ ಹರಡಿ ಹಾಸಿ ಬೀಸಿದ ತಂಗಾಳಿ ಬಯಲ ಬಾನ ತುಂಬ ತೇಲಿ ತೇಲಿಸಿದೆ ಹಾಸು ನಿಂತಮರ. ಹನಿಸುತ್ತದೆ ವರ್ಷವೈಭವದ ಸೊಗಸು ನಲಿದು ಒಲಿದು ಬಂದ...