ಮರ

ಎಲೆ ಹಸಿರು ಹೂವು ಮುಡಿದು ಆಳ ನಿರಾಳಕ್ಕಿಳಿದ ಬೇರುಗಳ ಹರವಿ ಹರಡಿ ಹಾಸಿ ಬೀಸಿದ ತಂಗಾಳಿ ಬಯಲ ಬಾನ ತುಂಬ ತೇಲಿ ತೇಲಿಸಿದೆ ಹಾಸು ನಿಂತಮರ. ಹನಿಸುತ್ತದೆ ವರ್ಷವೈಭವದ ಸೊಗಸು ನಲಿದು ಒಲಿದು ಬಂದ...

ನೆಮ್ಮದಿಗೂ ಬಿಡದ….

ಬೇಸಿಗೆ ಬಿಸಿಲು, ನೆರಳಿನ ಆಸೆ ಉಸ್ಸೆಂದು ಕುಳಿತರೆ ದುತ್ತೆಂದು ಬರುತ್ತಾರೆ ಭಿಕ್ಷುಕರು ಕೊರಕಲು ಧ್ವನಿ ಕೂಗಿಗೆ ಎಂಟಾಣೆ ಕೊಟ್ಟರೆ - ರೂಪಾಯಿ ಕೊಡುವ ತಾಕತ್ತಿಲ್ಲದವರು ಕಬ್ಬನ್ ಪಾಕಿðಗೇಕೆ ಬರುವಿರಿ? ಎಂದಾಗ ೩೭ ಡಿಗ್ರಿ ಬಿಸಿಲೇ...