ಪುಚ್ಚೆ

ಪುಚ್ಚೆ ಪುಚ್ಚೆ! ಏನಿದು ಹುಚ್ಚೆ! ತಿಂಡಿ ತಿಂದಿ ಹಾಲು ಕುಡಿದಿ ಆಮೇಲನ್ನುವಿ ಮಿಯಾಂ ಸಂಜೆವರೆಗೆ ನಿದ್ದೆ ಮಾಡಿದಿ ಕತ್ಲೆಗೆದ್ದು ವಾಕಿಂಗ್ ಹೋದಿ ಆಮೇಲನ್ನುವಿ ಮಿಯಾಂ ಪುಚ್ಚೆ ಪುಚ್ಚೆ! ಏನಿದು ಮಚ್ಚೆ! ಜಾಗ್ರತೆ ಸ್ವಲ್ಪ! ಗುಂಡಿಲಿ...

ಚಿಂತೆ

ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ ಗುಳ್ಳೆ ನರಿಗೆ ಬಾಲದ ಚಿಂತೆ ಕಂಠಪುಚ್ಚೆಗೆ ಮೀಸೆಯ ಚಿಂತೆ ಕಾಮನ ಬಿಲ್ಲಿಗೆ ಬಣ್ಣದ ಚಿಂತೆ ನವಿಲಿಗೆ ಸಾವಿರ ಕಣ್ಣಿನ ಚಿಂತೆ ನಿನಗೇತರ ಚಿಂತೆಯೊ ಪುಟ್ಟಾ ಎಂದರೆ ಸಂತೆಯ ಚಿಂತೆ ಅಂತಾನೆ...

ಮೂನ್‌ಮೂನಣ್ಣ

ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ ಮೂನ್‌ಮೂನಣ್ಣ ಹಾಲಲ್ಲಿಲ್ಲ ನೀರಲ್ಲಿಲ್ಲ ಹುಡುಕಿ ನೋಡಿದರೆ...

ಮಲ್ಲಿಗೆ

ಗುಂಡ್ರು ಮಲ್ಲಿಗೆ ದುಂಡು ಮಲ್ಲಿಗೆ ಬಳ್ಳಿ ತುಂಬ ಕುಂಡ್ರು ಮಲ್ಲಿಗೆ ಯಾರು ನಿನ್ನ ಕಂಡ್ರು ಮಲ್ಲಿಗೆ ಮುಗಿಬಿದ್ದು ತಗೊಂಡ್ರು ಮಲ್ಲಿಗೆ ಸಂತೆಯಲಿ ಸೇವಂತಿ ಮಲ್ಲಿಗೆ ಅರಮನೆಯಲಿ ಎರವಂತಿ ಮಲ್ಲಿಗೆ ಮುಗುಳು ಮಲ್ಲಿಗೆ ಹೊಗಳು ಮಲ್ಲಿಗೆ...

ಮೊಸಳೆ ಕಣ್ಣೀರು

ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ ಅಯ್ಯೋ ಪಾಪ ಅನಿಸದೆ ಇರುತಾ ನಿನ್ನ...

ಎಷ್ಟೊಂದು ಕಪ್ಪೆ

ಎಷ್ಟೊಂದ್ ಕಪ್ಪೆ ಇಷ್ಟೊಂದ್ ತಪ್ಪೆ ತರಗತಿ ತುಂಬಾ ತೊಪ್ಪೆ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಮರದಿಂದ ಬಿದ್ದೂ ಬಾವಿಂದ ಎದ್ದೋ ಪುತ ಪುತ ಬಂದವು ಎಷ್ಟೊಂದ್ ಮುದ್ದೊ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಕೆಲವರು ಐಗಳು ಕಲವರು...

ಸೋಂಪುಡಿ ಗಾಡಿ

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ ಅಂತ ಕೂಗುತ ಬಂತು ಐಸ್ ಕ್ರೀಮ್ ಗಾಡಿ ಐಸ್ ಕ್ರೀಮ್ ಬೇಡ ಎಂದನು ಪುಟ್ಟ ಐಸ್ ಕ್ರೀಮ್ ಗಾಡಿ ಹೊರಟೋಯಿತ್ತು ಚುರುಮುರು ಬೇಕೇ ಚುರುಮುರು ಅಂತ ಕೂಗುತ...

ಮುಳುಸೌತೆ

ಮುಳು ಮುಳು ಸೌತೆ ಮುಳುಸೌತೆ ಬರ್‍ತಾ ಬರ್‍ತಾ ಮುಳುಸೌತೆ ಅಗೋಯಿತು ಕುಕುಂಬರ್ ಇದು ಮುಳುಸೌತೇಂದರೆ ಯಾರೂ ನಂಬರ್ ಮುಳುಸೌತೆ ಅಲ್ಲ ಇದು ಕುಕುಂಬರ್ ಎಂಬರ್ ಕುಕುಂಬರಾದರೆ ಕೊಂಬರ್ ಕೊಚ್ಸಳ್ಳಿ ಮಾಡ್ಕೊಂಡು ಉಂಬರ್ ಅಥ್ವಾ ತೋಟದಿ...

ಅಣಬೆ ಕೊಡೆ

ಅಣಬೆ ಕೊಡೆ ಬೇಕು ನನಗೆ ಹಿಡಿಯಲು ಕೈಗೆ ಮಿದು ಧರ್ಮಕೆ ಸಿಗುವಂಥದು ಹಳ್ಳ ಕೊಳ್ಳದ ಬದಿಯಲ್ಲಿ ಕುಂಬು ಮರಗಳ ಬುಡದಲ್ಲಿ ಫೇರಿಗಳದರಲಿ ತೂಗಾಡಬೇಕು ದೇವತೆಗಳೂ ಸಹ ಬೇಕೆನಬೇಕು ಎನಗೊಂದಣಬೆ ನಿನಗೊಂದಣಬೆ ಸೂರ್ಯದೇವರಿಂಗೆ ನೂರಾರು ಅಣಬೆ...