
ಮಳೆಗೆ ಮನಸು ಒಡ್ಡಿದ್ದೇನೆ ನಿನ್ನ ನೆನಪುಗಳು ಹಸಿ ಹಸಿಯಾಗಿರಲಿ ಎಂದು *****...
ನಿನ್ನ ಅಪ್ಪುಗೆಯ ಬಿಸಿ ನನ್ನೊಡಲ ಕನಸಿಗೆ ಕಾವು ಕೊಡುತ್ತಿದೆ *****...
ನಿನ್ನ ತುಂಟಾಟಕ್ಕಿಂತ ಹಿತವಾದ ತಂಗಾಳಿ ಹೊಂಗೆ ಮರದ ಮಡಿಲಲ್ಲೂ ಸೋಕಲಿಲ್ಲ *****...
ಹಸಿವು ರೊಟ್ಟಿಗಳು ಒಂದಕ್ಕೊಂದು ಪೂರಕ ಹೀಗೆಂದೇ ಒಂದನ್ನೊಂದು ನಿಯಂತ್ರಿಸುತ್ತವೆ. ರೊಟ್ಟಿ ಅಪೂರ್ಣವಾದರೆ ಹಸಿವೂ ಅಪೂರ್ಣ ಹಸಿವು ಪೂರ್ಣವಾದರೆ ರೊಟ್ಟಿ ಪರಿಪೂರ್ಣ. *****...













